ಬಡತನದಿಂದ ಬಾಳುತ್ತಿರುವ ಹಲವಾರು ವಿಶೇಷ ವರ್ಗಗಳ ವಿದ್ಯಾರ್ಥಿಗಳಿಗೆ ನೇರವಾಗಿ ಪ್ರವೇಶ ಕಲ್ಪಿಸಲು ಮತ್ತೆ ಲಿಂಕ್ ಓಪನ ಮಾಡಿ. ಕಳೆದ ಒಂದು ವಾರದಿಂದ ಹಲವು ಶಾಲೆ ಪ್ರಾಂಶುಪಾಲರು ಮತ್ತು ಸಮಾಜ ಕಲ್ಯಾಣ ಹೆಲ್ಪ್ ಲೈನ್ ಗೆ ಕರೆ ಮಾಡಿದರೂ ಸಿಟು ಖಾಲಿ ಇಲ್ಲ ಅನ್ನುತ್ತಾರೆ. ದಯಮಾಡಿ ಪರಿಹರಿಸಿ ಮಾನ್ಯ @Captain_Mani72@SWDGoK
ಜೈ ಭೀಮ್
ಈ ತಗಡು ನನ್ ಮಕ್lige ಹುಚ್ಚು ಹಿಡಿದಿದ್ಯ?
ದೇವಸ್ಥಾನದ ಮೇಲೆ ಯಾರು ಆರೋಪ ಮಾಡ್ತಾ ಇಲ್ಲ. ಅಲ್ಲಿ ಆಗಿದೆ ಎನ್ನಲಾದ ಹತ್ಯೆಗಳ ಮೇಲೆ ಜನ ಪ್ರಶ್ನೆ ಮಾಡ್ತಾ ಇರೋದು.
ತೂ ಅಯೋಗ್ಯರನ್ನ ತಂದು
@Sahanasatianaat ಈ ಸದ್ಗುರು ಕಾರಣ ನನ್ನ ಅಕ್ಕನ ಮಗ ಹಾಳಾದ, ಎಷ್ಟು ಹೇಳಿದರೂ ಮಾತು ಕೇಳುವುದಿಲ್ಲ ಸದ್ಗುರು ಹೇಳಿದ್ಜೆ ವೇದವಾಕ್ಯ ಅವನಿಗೆ. ಕಳೆದ ವರ್ಷ ಗಾಂಜಾ ವ್ಯಸನಕ್ಕೆ ತುತ್ತಾಗಿದ್ದ. He left after taking treatment. ಕೇಳಿದರೆ ಆಧ್ಯಾತ್ಮ ಸಾಧನೆಗೆ ಇದು ಬೇಕು ಅಂತಾನೆ. ಸಾಕು ಸಾಕಾಗಿದೆ.
ನಾಡಿನ ಪಾವನಿ ಕಬಿನಿ ಜಲಾಶಯಕ್ಕೆ ಸಮೃದ್ಧಿಯ ಬಾಗಿನ!
ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರೊಂದಿಗೆ ಬಾಗಿನ ಅರ್ಪಿಸಿದೆ. ರಾಜ್ಯದಲ್ಲೇ ಅತಿ ವೇಗವಾಗಿ ತುಂಬುವ ಜಲಾಶಯ ಎಂಬ ಖ್ಯಾತಿ ಇರುವ ಕಬಿನಿ, ರೈತರ ಬದುಕನ್ನು ಹಸನುಗೊಳಿಸಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯವು ಭರ್ತಿಯಾಗಿದ್ದು, ರಾಜ್ಯದಲ್ಲಿ ಸಮೃದ್ಧಿ ನೆಲೆಸಿರುವ ಸಂಕೇತವಾಗಿದೆ.
@Sahanasatianaat ಆಡಳಿತಪಕ್ಷ ಮತ್ತು ವಿರೋಧಿ ಪಕ್ಷಗಳು ಹೇಗೆ ಒಗ್ಗಟ್ಟಾಗಿವೆ ಅನ್ನೋದನ್ನ ನೋಡಿದರೆ ಬೇಂದ್ರೆ ಯವರ ಕವನದ ಸಾಲು ನೇನಪಾಗುತ್ತದೆ. "ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ವವರಾರೂ ಕಾಮಾಕ್ಷಿಯೇ?" ಸಾಮಾನ್ಯ ಜನರ ಸಾವನ್ನು ಮುಚ್ಚಿಹಾಕುತ್ತಿರುವ ಸರ್ಕಾರ ಥೂ.. ಹೇಸಿಗೆ
Nandini milk to come in 100% biodegradable packs! 🌿
Made from corn starch & sugarcane, decomposes in 90 days.
Launching in Bengaluru, statewide soon. Big step! 👏🏻
#Nandini#KMF
@publictvnews ಜನಸಂಖ್ಯೆ, ಬಡತನ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಮಟ್ಟ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮುಂತಾದ ಮಾನದಂಡಗಳನ್ನು ಅಳವಡಿಸಿಕೊಂಡು ಮೀಸಲಾತಿ 50% ಮೀರದಂತೆ ನೊಡಿಕೊಳ್ಳಿ