@KamalPantIPS@JnanendraAraga ಮಾನ್ಯ ಗ್ರಹಮಂತ್ರಿಗಳೇ ಈ ವ್ಯಕ್ತಿ ಪಿಎಸ್ಐ ಮಾಡಿ ಕೊಡುವುದಾಗಿ ಎಷ್ಟೋ ಬಡ ಕುಟುಂಬಗಳನ್ನು ಹಾಳು ಮಾಡಿದ್ದಾನೆ. ಇವನನ್ನು CID ತನಿಖೆ ಮಾಡ್ಸಿ ಸತ್ಯ ಹೊರಬರುತ್ತದ. ಬಡ ಕುಟುಂಬಗಳು ಹೆದರಿ ಇವನ ವಿರುದ್ಧ ದಾವೆ ಹುಡಿಲ್ಲ. ಹಣ ಮರಳಿ ಕೇಳಿದರೆ ರೌಡಿಗಳಿಂದ ಹೆದರಿಸ್ತಾನೆ. Pls take action 🙏🏽
@JnanendraAraga@BSBommai PSI 545 ಮರುಪರೀಕ್ಷೆ ನಡಿಯಲೇಬೇಕು ಅದೇ ನ್ಯಾಯ 8 ಕೋಟಿ ಕನ್ನಡಿಗರ ಇಚ್ಛೆಯು ಅದೇ. ಒಂದು ವೇಳೆ ನಿರ್ಧಾರ ಬದಲಿಸಿದರೆ 56,000 ನೊಂದ ಯುವಕರು ಹೋರಾಟಕ್ಕೆ ಇಳಿಯುವರು, ಪ್ರತಿಯೊಂದು ಜಿಲ್ಲೆ ಜಿಲ್ಲೆಯಲ್ಲೂ ಹೋರಾಟ, ಕರ್ನಾಟಕ್ ಬಂದ್ ಮಾಡಿದರು ಅಚ್ಚರಿಯಿಲ್ಲ,1 ಲಕ್ಷ ಯುವಕರು BOYCOTT BJP ಅಭಿಯಾನ ಮಾಡುವರು🔥.
@Niruttar_2022@BhosCandra@JnanendraAraga@BSBommai ಮುಂದುವರಿದು ನಿನ್ನ ಜ್ಞಾನ ಮತ್ತೆ ಸಾಧ್ಯವಾದರೆ ಪರೀಕ್ಷೆಯಲ್ಲಿ ಪ್ರದರ್ಶಿಸಿದರೆ ನೋಡು ನಿನಗೆ ಉತ್ತಮ..ಮತ್ತು ಅಭಿಪ್ರಾಯ ತಿಳಿಸಿದವರು ಎಲ್ಲರೂ ಅಭ್ಯರ್ಥಿಗಳೇ ಆಗಿರಬೇಕೆಂದು ಕಾನೂನು ಇಲ್ಲ ಅಲ್ವಾ..ಅಲ್ಲಿ ಮುಖಾವಾಡಹಾಕಿ ಸತ್ಯಸಂಧತೆ ಸಾರುವವರೇ ತುಂಬಾ ಇದ್ದಾರೆ ಆದ ಕಾರಣ ನೀ ಏನೇ ಪ್ರಚೋದಿತ ಮಾತಾಡಿದರು ಸತ್ಯ ಘನ ��ರ್ಕಾರಕ್ಕೆ ತಿಳಿದಿದೆ...
@Niruttar_2022@BhosCandra@JnanendraAraga@BSBommai ಅಣ್ಣಾ ಇಡೀ ಪ್ರಪಂಚಕ್ಕೆ ನೀ ಒಬ್ಬನೇ ಪ್ರಾಮಾಣಿಕ ಮತ್ತು ಮಾಹನ್ ಮೇಧಾವಿ,ಅಪ್ಪ ಅಮ್ಮ ಹಡಬೆ ದುಡ್ಡು ಕೊಟ್ಟು ಸೇರಿಸಿದವರಿಗೆ ಹೇಳು ಈ ನಿನ್ನ ಜ್ಞಾನಸಾರವನ್ನ.ಅದು ಬಿಟ್ಟು ಸುಮ್ನೆ ನಿನ್ನ ಭಯಂಕರ ಜ್ಞಾನ ಸ್ಫೋಟಿಸಬೇಡ ..ನಿನ್ನ ಪ್ರಾಮಾಣಿಕತೆ ಬಗ್ಗೆ ಅಷ್ಟೊಂದು ಹೆಮ್ಮೆ ನಿನಗಿದ್ದರೆ ನಿನ್ನ ಬಳಿ ಇಟ್ಟಿಕೊ ಸಾಕು,ನಮಗೆ ನೀತಿ ಸಾರದ ಅವಶ್ಯಕತೆ ಇಲ್ಲ