@_Fathima_usmaan There is no Hope,Present who During this Government period,#cmofkarnataka#BlueJp
And who again and again believe Cong-rss is a secularism party,One thing I would like to share with people,There is no"FOOL"is as big as them.They Showing RealFace of Cong-RSS
"Voice for ourselves"
ಸಂಘೀ ಮನಸ್ಥಿತಿ ಇರುವ ನಿಮ್ಮಂತ ಚಾನೆಲ್ ಅಲ್ಲಿ ಇದೆಲ್ಲ ಹೊಸತೇನಲ್ಲ,
ನಿಮ್ಮಂತ ಅನೇಕ ಗೋದಿ ಮೀಡಿಯಾಗಳು ಸಂಘಿಗಳ ಬೂಟು ನೆಕ್ಕುತ್ತಿರೋದು,ಭಾರತ ದೇಶದ ದುರಂತ.
ಧಿಕ್ಕಾರವಿರಲಿ ನಿಮ್ಮ ನೀಚತನಕ್ಕೆ.@VVani4U @spdkpolice
Eid Equality Festival. It is the day that feeds and bonds with one another. giving the message that man should not be pleased with personal prosperity but should seek the welfare of the last person of society.Eid Mubarak Greetings To All People On This Good Day.#EidAlFitr#Muslim
Let us celebrate the Eid love we celebrate in today's hate-filled world. May all people live in peace and let the light of truth shine. * Eidul Fitr Greetings to all people. * 😊
#EidMubarak#MuslimWorldLeague#EidUlFitr
ಅದೃಷ್ಟ ಎಂದು ಹೇಳಿದ ಫಾತಿಮಾ ಶಬರಿಮಲ, ಮುಸ್ಲಿಮರು ತಮ್ಮ ಪವಿತ್ರ ಗ್ರಂಥ ಕುರ್ಆನ್ ಅನ್ನು ಎಲ್ಲರಿಗೂ ಪರಿಚಯಿಸಬೇಕೆಂದು ಕೇಳಿಕೊಂಡಿದ್ದಾರೆ. "ನಿಮ್ಮ ಕೈಯಲ್ಲಿ ಅದ್ಭುತವಾದ ಪುಸ್ತಕವಿದೆ. ಅದನ್ನು ಮನೆಯಲ್ಲಿ ಏಕೆ ಮರೆಮಾಡಿದ್ದೀರ. ಜಗತ್ತು ಅದನ್ನು ಓದಬೇಕು,” ಎಂದು ಅವರು ಹರಮ್ ಮಸೀದಿಯಿಂದ ನೀಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಪ್ರಪಂಚದಾದ್ಯಂತ ಮುಸ್ಲಿಮರ ಮೇಲೆ ಯಾಕೆ ಇಷ್ಟೊಂದು ದ್ವೇಷವಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ನಂತರ ತಟಸ್ಥ ಮನಸ್ಸಿನಿಂದ
ಕುರಾನ್ ಓದಲು ಪ್ರಾರಂಭಿಸಿದೆ. ಹಾಗೆ ನಾನು ಆ ಸತ್ಯವನ್ನು ಅರ್ಥಮಾಡಿಕೊಂಡೆ. ನಾನು ಈಗ ನನಗಿಂತ ಹೆಚ್ಚಾಗಿ ಇಸ್ಲಾಂ ಅನ್ನು ಪ್ರೀತಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.
ಮುಸ್ಲಿಮರಾಗಿರುವುದು ದೊಡ್ಡ ಗೌರವ ಮತ್ತು