ಕೋವಿಡ್ ನಿರೋಧಕ ಔಷಧಿಗಳನ್ನು ಮನೆಮನೆಗೆ ಹಂಚುವುದರಿಂದ ಕೋವಿಡ್ ಸೋಂಕು ಹರಡದಂತೆ ತಡೆಯಬಹುದು ಇದು ಜಿಲ್ಲಾಡಳಿತ ಕೈಗೊಂಡ ನೂತನ ಕ್ರಮ. ಇಂದು ಧಾರವಾಡ ಶಹರದ ಲಕ್ಷ್ಮೀಸಿಂಗನಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ & ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಕೋವಿಡ್ ನಿರೋಧಕ ಔಷಧಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.1/1
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶ್ರೀ ಬಸವರಾಜ ಮುತ್ತಳ್ಳಿ ಶ್ರೀ ಸಂಜಯ ಕಪಟಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದೀನಕರ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ತನುಜಾ.ಕೆ.ಎನ್, ಅಭಿಯಾನದ ನಗರ ಉಸ್ತುವಾರಿ & ಪಾಲಿಕೆ ಪರಿಷತ್ ಕಾರ್ಯದರ್ಶಿ ಆಗಿರುವ ಶ್ರೀ ಅಜೀಜ್ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.1/3
ಇಂದು ಧಾರವಾಡದ ಜಿಲ್ಲಾಧಿಕಾರಿ ಕಛೇರಿಯಲ್ಲಿನ "ಕೋವಿಡ್ ವಾರ್ ರೂಮ್"ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಜಗದೀಶ ಶೆಟ್ಟರ್ ಅವರೊಂದಿಗೆ ಭೇಟಿ ನೀಡಿ, ಪರಿಶೀಲಿಸಿ, ಅಲ್ಲಿನ ಸೌಲಭ್ಯ ಹಾಗೂ ಕಾರ್ಯ ವಿಧಾನವನ್ನು ವೀಕ್ಷಿಸಲಾಯಿತು.
#KarnatakaFightsCorona | #MaskUpKarnataka | #Hubli#Dharwad
ಇಂದು ಧಾರವಾಡದ ಪ್ರವಾಸಿ ಮಂದಿರದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಜಗದೀಶ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೋವಿಡ್-19 ನಿಯಂತ್ರಣ ಕುರಿತು ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು,ಪೊಲೀಸ್ ಆಯುಕ್ತರು,ಇನ್ನಿತರ ಅಧಿಕಾರಿಗಳು ಇದ್ದರು.
#Hubli | #Dharwad
"ಜನ ಗಣ ಮನ ಅಧಿನಾಯಕ ಜಯ ಹೇ" ಗೀತೆ ರಚನೆಕಾರರು, ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಗುರುದೇವ ರವೀಂದ್ರನಾಥ ಠಾಗೋರ್ ಅವರ ಜನ್ಮದಿನದಂದು ಶತಕೋಟಿ ನಮನಗಳು.
#RabindranathThakur#RabindranathTagore
They have given us their sweat, now they are giving their blood.
We need to save our Party workers from Fascist forces. TMC party doesn’t deserve to be in power.
I request governor of WB to intervene and save lives of our Karyakartas.
@BJP4Karnataka
This is a wakeup call for us as well. People of #Bengal have shown immense faith in us by voting for us in 77 constituencies. We could achieve this unprecedented result only because of the hard work put in by our party karyakartas.
@BJP4Bengal
This is disheartening and overwhelming. We need to put an end to this hate politics.
@MamataOfficial, why our party karyakaras being punished?
Is it because they chose development over Fascism?
Your party is set to destroy the core of democracy.
@JPNadda@blsanthosh@AmitShah
I request the governor of WB Shri @jdhankhar1 ji to impose a president rule as TMC is failing miserably to act as per the provisions of constitution
@DilipGhoshBJP
ಸ್ವಾತಂತ್ರ್ಯ ಹೋರಾಟಗಾರ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ ಶ್ರೀ ಕೆ. ಚೆಂಗಲರಾಯ ರೆಡ್ಡಿ ಅವರ ಜಯಂತಿಯಂದು ಗೌರವ ನಮನಗಳು.
#KCReddy
ನಿತ್ಯೋತ್ಸವ ಕವಿ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಪ್ರೊ. ಕೆ.ಎಸ್ ನಿಸಾರ್ ಅಹಮದ್ ಅವರ ಪುಣ್ಯಸ್ಮರಣೆಯಂದು ಶತಶತ ನಮನಗಳು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.
#KSNisarAhmad
"ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ"
ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಪ್ರಜಾತಂತ್ರವನ್ನು ಎತ್ತಿ ಹಿಡಿಯುವ ಪ್ರಾಮಾಣಿಕ ಪತ್ರಕರ್ತರಿಗೆ ಗೌರವ ಸಲ್ಲಿಸೋಣ. ಅವರ ನಿಸ್ವಾರ್ಥ ಸೇವೆಗೆ ಧನ್ಯವಾದ ಅರ್ಪಿಸೋಣ.
#WorldPressFreedomDay
Heartiest Congratulations to @SuvenduWB on emerging victorious at #Nandigram
I wish to congratulate @DilipGhoshBJP Ji Under his inspiring leadership our party has achieved an unprecedented result.
This moral victory at #Bengal became possible through dynamic Leadership, Development driven policies and the dedication of Party Karyakartas.
We humbly accept the people's mandate.
ಭಾರತೀಯ ಜನತಾ ಪಕ್ಷದ ಮುಖಂಡರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಸದಸ್ಯರಾದ ಶ್ರೀ ಮಹೇಶ್ ಚಂದರಗಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಉತ್ತಮ ಅರೋಗ್ಯ ಸುಖ ಸಮೃದ್ಧಿ ಹಾಗೂ ನೆಮ್ಮದಿಯನ್ನು ನೀಡಲೆಂದು ಹಾರೈಸುತ್ತೇನೆ