@SriSamsthana ಗುರುವೇ ನಾವು ನಿಮ್ಮ ಮಕ್ಕಳು.. ನಿಮ್ಮ ನೋವ ನಾವು ಅರಿಯದಾದೆವೇ? ನಿಮ್ಮ ಈ ಮಕ್ಕಳು ನಿಮ್ಮೊಂದಿಗೆ ಯಾವಾಗಲೂ ಇದ್ದೇವೆ..
ಈಟಿಯ ಮೊನೆಯು ನಿಮಗೆ ತಾಗದಂತೆ, ಭದ್ರಕೋಟೆಯ ನಿರ್ಮಾಣದ ಹೊಣೆಯು ನಮ್ಮದು!
#ಗೋಸ್ವರ್ಗ_ಚಾತುರ್ಮಾಸ್ಯ
ಗುರಿಕಾರರು ಗುರುವಿನ ನೇರ ಪ್ರತಿನಿಧಿಗಳು! ಗುರುಸೇವೆ ಮಾಡುವ ಮಹಾಭಾಗ್ಯವಂತರಿವರು..
ಇಂದು ಉತ್ತರ ಬೆಂಗಳೂರು ಮಂಡಲದ 17 ಹೊಸ ಗುರಿಕಾರರು @SriSamsthana ದವರಿಂದ ಸಾಟಿ ಸನ್ನದು ಪಡೆದು ಆಶೀರ್ವಾದ ಪಡೆದರು.
Supporters of justice and equity!
Rise in protest against this injustice! Let's wage a war against those who victimize the virtuous without vindication.
Let the whole world witness the power of probity...
#MuttAttacked#TempleLooted
If elected govt violates order of ChiefJustice of Supreme Court, to loot and plunder a temple - where is value for justice!? Where is respect for Dharma!?
Left with just one option - to fight.. Legal fight.. Fight for Dharma!
#MuttAttacked#TempleLooted
https://t.co/BUscuCuEl5
ರಾಷ್ಟ್ರದ ಸರ್ವೋಚ್ಚನ್ಯಾಯಾಲಯದ ಘನತೆವೆತ್ತ ಮುಖ್ಯನ್ಯಾಯಮೂರ್ತಿಗಳ ಆದೇಶವನ್ನು ಸರಕಾರವೇ ಉಲ್ಲಂಘಿಸಿದರೆ, ದೇವಸ್ಥಾನವನ್ನೇ ದೋಚಿದರೆ, ಬಾಚಿದರೆ - ನ್ಯಾಯಕ್ಕೆ ಇನ್ನೆಲ್ಲಿಯ ಬೆಲೆ!? ಧರ್ಮಕ್ಕೆ ಇನ್ನೆಲ್ಲಿಯ ನೆಲೆ!?
ಉಳಿದಿರುವ ಮಾರ್ಗ ಇನ್ನೊಂದೇ -
ಸಮರ... ನ್ಯಾಯಸಮರ.... ಧರ್ಮಸಮರ!
#MuttAttacked#TempleLooted
ಕು| ಪ್ರೀತಿಕಾ.ಕೆ.
ಮಂಗಳೂರು ಮಂಡಲಾಂತರ್ಗತ ಮಂಗಳೂರು ದಕ್ಷಿಣ ವಲಯದ ಶ್ರೀಮತಿ ಅನುಪಮಾ.ಕೆ.&ಶ್ರೀ ಕಾಶಿಮಠ ಸುಬ್ರಹ್ಮಣ್ಯ ಇವರ ಸುಪುತ್ರಿ, ದಕ್ಷಿಣ ಕ್ಷೇತ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ . #ಗೋಸ್ವರ್ಗ_ಚಾತುರ್ಮಾಸ್ಯ#ಪ್ರತಿಭಾಪುರಸ್ಕಾರ
ಈ ದಿನದ #ಪ್ರತಿಭಾಪುರಸ್ಕಾರ
ಉಪ್ಪಿನಂಗಡಿ ಮಂಡಲಾಂತರ್ಗತ ಪುತ್ತೂರು ವಲಯದ ಶ್ರೀಮತಿ ಪೂರ್ಣ ಮಂಗಳಾ.ಎಂ.ಆರ್.& ಶ್ರೀ ರಮೇಶ್.ಎಂ.ಆರ್. ಇವರ ಸುಪುತ್ರಿಯರು ಕು| ಪೃಥ್ವಿ. ಎಂ.ಆರ್.
ಭರತನಾಟ್ಯ ಜೂನಿಯರ್ 92%
ಕು|ಪ್ರಜ್ಞಾ.ಎಂ.ಆರ್.
SSLC97.4% &
ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ, ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ. #ಗೋಸ್ವರ್ಗ_ಚಾತುರ್ಮಾಸ್ಯ
ಈ ದಿನದ #ಪ್ರತಿಭಾಪುರಸ್ಕಾರ
ಮುಳ್ಳೇರಿಯ ಮಂಡಲಾಂತರ್ಗತ ಕೊಡಗು ವಲಯದ ಶ್ರೀಮತಿ ಗೀತಾ. ಹೆಚ್.ಸಿ ಹಾಗೂ ಶ್ರೀ ಚಂದ್ರಶೇಖರ. ಹೆಚ್.ಪಿ. ಇವರ ಮಕ್ಕಳು ಚಿ| ಗೌತಮ್. ಹೆಚ್.ಸಿ ಹಾಗೂ ಕು| ಗಾಯತ್ರಿ. ಹೆಚ್.ಸಿ.
CA ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲಿಯೇ ತೇರ್ಗಡೆ. #ಗೋಸ್ವರ್ಗ_ಚಾತುರ್ಮಾಸ್ಯ
ಈ ದಿನದ #ಪ್ರತಿಭಾಪುರಸ್ಕಾರ
01-09-2018
ಕು| ಪ್ರಜ್ಞಾ.ಬಿ
ಮುಳ್ಳೇರಿಯ ಮಂಡಲ, ಪೆರಡಾಲ ವಲಯದ ಗಾನಲತಾ& ದಿನೇಶ್.ಬಿ ಇವರ ಸುಪುತ್ರಿ
ಎಂ.ಟೆಕ್.9CGPA &
ಚಿ|ಶಿವಪ್ರಸಾದ್.ಕೆ
ಮಂಗಳೂರು ಮಂಡಲ,ಕೋಳ್ಯೂರು ವಲಯದ
ಸುಮಾ.ಜಿ.ಭಟ್ಟ& ಗೋಪಾಲಕೃಷ್ಣ ಭಟ್ಟ ಇವರ ಸುಪುತ್ರ
CA ಪರೀಕ್ಷೆಯಲ್ಲಿ second attempt ನಲ್ಲಿ ತೇರ್ಗಡೆ. #ಗೋಸ್ವರ್ಗ_ಚಾತುರ್ಮಾಸ್ಯ
ಈ ದಿನದ #ಪ್ರತಿಭಾಪುರಸ್ಕಾರ
ಕುಮಟಾ ಮಂಡಲ,ಕುಮಟಾ ವಲಯದ ಕು| ದಿವ್ಯಾ ರಾಮಚಂದ್ರ ಹೆಗಡೆ, ಉಪ್ಪಿನಪಟ್ಟಣ ವಲಯದ ಕು|ಅಂಕಿತಾ ಶ್ರೀಕೃಷ್ಣ ಹೆಗಡೆ,
ಮುಳ್ಳೇರಿಯ ಮಂಡಲ, ಕುಂಬಳೆ ವಲಯದ ಚಿ| ರಾಮಕಿಶೋರ, ನೀರ್ಚಾಲು ವಲಯದ ಚಿ| ವೆಂಕಟೇಶ ಪ್ರಸಾದ,
ಬೆಂಗಳೂರು ದಕ್ಷಿಣ ಮಂಡಲ, ಗಿರಿನಗರ ವಲಯದ ಚಿ|ಆದೀಶ್, ಸೋಮೇಶ್ವರ ವಲಯದ ಚಿ|ವಿಷ್ಣು.ಎನ್.ದೀಕ್ಷಿತ್.
ಈ ದಿನದ #ಪ್ರತಿಭಾಪುರಸ್ಕಾರ ಉಪ್ಪಿನಂಗಡಿ ಮಂಡಲ, ಉರುವಾಲು ವಲಯದ ಚಿ| ಗಿರೀಶ ಭಟ್ಟ, ಬೆಂಗಳೂರು ದಕ್ಷಿಣ ಮಂಡಲ, ಗಿರಿನಗರ ವಲಯದ ಕು| ತನ್ಮಯೀ.ವಿ.ಭಟ್, ಬೆಂಗಳೂರು ಉತ್ತರ ಮಂಡಲ, ನಂದಿನಿ ವಲಯದ ಕು| ರಜನ್ಯ ಹೆಗಡೆ, ಚಿ| ಅಜಯ್ ಮಿತ್ತೂರು, ಚಿ| ಅಕ್ಷಯ್ ಮಿತ್ತೂರು.
#ಗೋಸ್ವರ್ಗ_ಚಾತುರ್ಮಾಸ್ಯ
ದಿನ - 40