Ayodhya symbolizes the heart of a human. What would the situation be if the heart did not function properly or faced an attack? It reflects what our country went through.
#RamMandir#Ramlalla
ಮತ್ತೆ ಬಂದಿದೆ #ರಾಮಕಥೆ!
ಇದೇ ಏಪ್ರಿಲ್ 27 ರಿಂದ ಮೇ 1 ರವರೆಗೆ ಕುಮಟಾದ ಮೂರೂರಿನ ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ "ಸಾಗರ ಸೇತು" ~ ದುಷ್ಟ ರಾವಣನ ಕಬಂಧಬಾಹುಗಳಿಂದ ಸೀತಾಮಾತೆಯನ್ನು ರಕ್ಷಿಸುವ ಸಲುವಾಗಿ ರಾಮನ ಸ್ಮರಣೆಯಲ್ಲಿ ಕಪಿ ಸೈನ್ಯವು 'ರಾಮ~ಸೇತು'ವೆ ನಿರ್ಮಿಸಿದ ಸವಿಸ್ತಾರ ಕಥೆ.
ಬನ್ನಿ, #Ramakatha ಸಾಗರದಿ ಮಿಂದೇಳೋಣ..
ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ನಡೆದ @srisamsthana ದವರ ಚಾತುರ್ಮಾಸ್ಯದ ಸಂದರ್ಭದಲ್ಲಿ “ಮುಷ್ಠಿಭಿಕ್ಷಾ” ಯೋಜನೆ ಜಾರಿಗೆ ಬಂದಿತು. ಇದೇ ಸಮಯದಲ್ಲಿ ಶಿಷ್ಯಸಮುದಾಯದ ಸಂಘಟನೆಯ “ಸೀಮಾಪರಿಷತ್” ರಚನೆಯ ರೂಪುರೇಷೆ ಸಿದ್ಧಗೊಂಡಿದ್ದು.
#YogaPattabhisheka
ಗೋವು:
ಬದುಕಬಹುದು ನಾನು,
ಬದುಕಬಹುದು ನೀನು;
ಬದುಕಬಾರದೇನು? ಧೇನು?
ಭಾರತೀಯ ಗೋವಂಶದ ಸಂರಕ್ಷಣೆಗೆ ಕಟಿಬದ್ಧರಾದವರು @srisamsthana ದವರು. ಅನನ್ಯವಾದ ಕಾರ್ಯ - ಕಾರ್ಯಕ್ರಮಗಳ ಮೂಲಕ ಯಶಸ್ವಿ ಎರಡು ದಶಕಗಳ ಹೋರಾಟ.
#YogaPattabhisheka
ಶ್ರೀಗಳವರ ನಿರ್ದೇಶನದಲ್ಲಿ ಮುಜುಂಗಾವಿನಲ್ಲಿ ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯವು ಆರಂಭವಾಯಿತು. ಪ್ರಾಚೀನ ವಿದ್ಯೆಗಳೊಂದಿಗೆ ಆಧುನಿಕ ವಿಚಾರಗಳನ್ನು ಒಳಪಡಿಸಿ, ಸಮಕಾಲೀನ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಅನುದಾನರಹಿತವಾದ ಈ ಸಂಸ್ಥೆ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿಯಂದ ಅಂಗೀಕಾರಗೊಂಡಿದೆ.
#YogaPattabhisheka