ನಿಮ್ಮ ಕಾರಿಗೆ ಸೂಕ್ತ ಪಾರ್ಕಿಂಗ್ ಸ್ಥಳ ಬೇಕೇ ಹೊರತು, ಅನಿರೀಕ್ಷಿತ ಪ್ರಯಾಣವಲ್ಲ (ಟೋಯಿಂಗ್)!
ಆ ಕೇವಲ "2 ನಿಮಿಷಗಳ ಪಾರ್ಕಿಂಗ್" ನಿಮ್ಮ ವಾಹನಕ್ಕಾಗಿ ದೀರ್ಘಕಾಲದ ಹುಡುಕಾಟಕ್ಕೆ ದಾರಿಯಾಗಬಹುದು!
ಪಾರ್ಕಿಂಗ್ ನಿಯಮಗಳನ್ನು ಪಾಲಿಸಿ ಮತ್ತು ಬೆಂಗಳೂರಿನ ರಸ್ತೆಗಳನ್ನು ಅಡೆತಡೆ ಮುಕ್ತವಾಗಿಡಿ
Your car deserves a parking spot, not an unexpected road trip!
That quick “2-minute parking” could turn into a long search for your vehicle!
Follow parking rules and keep Bengaluru’s roads obstruction-free.
#BengaluruTrafficPolice #TrafficAwareness