ಭಾರತ ಕಂಡ ಅಪರೂಪದ ಪ್ರಧಾನ ಮಂತ್ರಿ, ಜನ ನಾಯಕ ರಾಜೀವ್ ಗಾಂಧಿ ಅವರ ಜಯಂತಿಯಂದು ಅವರಿಗೆ ನನ್ನ ಗೌರವದ ನಮನಗಳು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಿ, ಜವಾಹರ್ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ನೆರವಾಗಿ ಹೊಸ ಆಡಳಿತಾತ್ಮಕ ಪರಿಭಾಷೆಗೆ ಮುನ್ನುಡಿ ಬರೆದ ರಾಜೀವ್ ಗಾಂಧಿ ಅವರ ಕೊಡುಗೆ ಅವಿಸ್ಮರಣೀಯ!
#Remember
Remembering with deep fondness and reverence Bharat Ratna Late Sh. Rajiv Gandhi ji on his birth anniversary. A visionary and dynamic leader who inspired millions and transformed our country to prepare it for the 21st Century.
Today, lakhs of Congress workers and leaders walk in his footsteps, with the aim of fulfilling his vision for our country and shaping our party with the energy and enthusiasm that he brought.
His journey was cut short too soon, and his ultimate sacrifice for the sake of India’s unity must never be forgotten.
We miss you Rajiv ji!
Offered tributes to Rajiv Gandhi ji at Vir Bhumi on this occasion.
📍 ನವದೆಹಲಿ
🇮🇳 ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಹೊಸ ಮೈಲುಗಲ್ಲು ಒಂದು ಸ್ಥಾಪನೆಯಾಗುತ್ತಿದೆ. ದೇಶಿಯ ಉತ್ಪಾದನೆ ಮತ್ತು ಅಭಿವೃದ್ಧಿಯ ಭಾಗವಾಗಿ ನಮ್ಮ ಹೆಮ್ಮೆಯ HMT ಸಜ್ಜಾಗಿದೆ.
⌚ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಮೇಶ್ ಕುಮಾರ್ ಅವರು ನನ್ನನ್ನು ಭೇಟಿಯಾಗಿ HMT ಕೈಗಡಿಯಾರಗಳಿಗೆ ದೊರೆಯುತ್ತಿರುವ ಅದ್ಭುತಪೂರ್ವ ಬೇಡಿಕೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.
📈 ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ ₹35 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. 2.5 ಕಿಮೀ ಉದ್ದದ ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಕೈ ಗಡಿಯಾರಗಳನ್ನು ಖರೀದಿಸಿದರು.
👏 ಈ ಗಮನಾರ್ಹ ಸಾಧನೆಗಾಗಿ ಶ್ರೀ ರಮೇಶ್ ಕುಮಾರ್ ಅವರು ಮತ್ತು ಇಡೀ HMT ತಂಡವನ್ನು ಅಭಿನಂದಿಸಲಾಯಿತು.
🇮🇳 ಗಂಡಭೇರುಂಡ, ಆಪರೇಷನ್ ಸಿಂಧೂರ್, ಸ್ವಾತಂತ್ರ್ಯ ದಿನ, ಜನತಾ, ಸ್ಟೆಲ್ಲಾರ್ ಮತ್ತು ಅಮೃತ್ ಆವೃತ್ತಿಗಳ ಕೈ ಗಡಿಯಾರಗಳನ್ನು ಪರಿಶೀಲಿಸಿದೆ.
⭐ HMT ತನ್ನ ಪೂರ್ವವೈಭವವನ್ನು ಮರಳಿ ಪಡೆಯಲು ಕೆಲಸ ಮಾಡುತ್ತಿರುವಾಗ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ.
🇮🇳 HMT ನಮ್ಮದೇ ಆದ ಮೇಕ್ ಇನ್ ಇಂಡಿಯಾ ಪರಂಪರೆಯ ಭಾಗವಾಗಿದೆ. ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನಿರಂತರ ಬೆಂಬಲ, ಮಾರ್ಗದರ್ಶನದೊಂದಿಗೆ ಇದು ಭಾರತದ ಸ್ಥಳೀಯ ಉತ್ಪಾದನಾ ಕಥೆಯನ್ನು ಬಲಪಡಿಸುವಲ್ಲಿ ಬಹಳ ದೂರ ಪ್ರಯಾಣಿಸುತ್ತದೆ ಎಂಬುದು ನನ್ನ ಬಲವಾದ ನಂಬಿಕೆ.
@MHI_GoI@HMT_Group_Cos
#HMT #MakeInIndia #AtmanirbharBharat #ViksitBharat2047
Hon’ble Chief Minister Shri @DKShivakumar at the 31st Southern Zonal Council meeting, held under the chairmanship of Hon’ble Union Home Minister Shri Amit Shah in Mahabalipuram, Tamil Nadu.
Ministers and senior officials from the southern states participated, including Tamil Nadu Chief Minister Shri C. Joseph Vijay, Keralam Chief Minister Shri V.D. Satheesan, Andhra Pradesh Chief Minister Shri N. Chandrababu Naidu, Telangana Deputy Chief Minister Shri Bhatti Vikramarka, and Karnataka’s Minister for IT, BT, and Home Affairs Shri Priyank Kharge.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ, ದಿವಂಗತ ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಇಬ್ಬರೂ ತತ್ವನಿಷ್ಠ ನಾಯಕರ ಬದುಕು - ಸಾಧನೆಗಳನ್ನು ಸ್ಮರಿಸಿ, ನಮಿಸಿದೆ.
ಇದೇ ವೇಳೆ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಟಿ. ಶ್ರೀನಿವಾಸ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ.
ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಅನಿಲ್ ಜೈಹಿಂದ್, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಹಾಲಿ ಮತ್ತು ಮಾಜಿ ಸಚಿವರು, ಶಾಸಕರು, ಸಂಸದರು ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Talented athletes must have access to quality infrastructure, not just in major cities but across every part of the district. From badminton stadiums in Koratagere, Tiptur and Sira to Karnataka’s first shooting centre in Tumakuru and kayaking and canoeing facilities at Amanikere, we are expanding sporting opportunities across the district. Our aim is to give young athletes the facilities they need to train, compete and bring greater glory to the country through sports.
ತುಮಕೂರು ಜಿಲ್ಲೆಯನ್ನು ಪ್ರತಿಭಾವಂತ ಕ್ರೀಡಾಪಟುಗಳ ನೆಚ್ಚಿನ ತಾಣವನ್ನಾಗಿಸುವ ಗುರಿಯೊಂದಿಗೆ ಜಿಲ್ಲೆಯಾದ್ಯಂತ ಉತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿಸದೆ ಜಿಲ್ಲೆಯಾದ್ಯಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಕೊರಟಗೆರೆ, ತಿಪಟೂರು ಮತ್ತು ಶಿರಾದಲ್ಲಿ ಬ್ಯಾಡ್ಮಿಂಟನ್ ಸ್ಟೇಡಿಯಂಗಳಿಂದ ತುಮಕೂರಿನಲ್ಲಿ ರಾಜ್ಯದ ಮೊದಲ ಶೂಟಿಂಗ್ ಕೇಂದ್ರ ನಿರ್ಮಾಣದವರೆಗೆ ಕ್ರೀಡಾ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಜೊತೆಗೆ ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಯುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಮತ್ತು ಕ್ರೀಡಾ ಅವಕಾಶಗಳನ್ನು ಕಲ್ಪಿಸುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ.
ಈ ದಿನ @kslayoutrfps ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಔಟರ್ ರಿಂಗ್ ರಸ್ತೆ, ತಕ್ವಾ ಮಸೀದಿ ಕ್ರಾಸ್ ಬಳಿ ಸಂಭವಿಸಿದ ಮಾರಣಾಂತಿಕ ರಸ್ತೆ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ, ಅಪಘಾತದ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.
ನಂತರ ಠಾಣೆಗೆ ಭೇಟಿ ನೀಡಿ, ಸಂಚಾರ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆ ಕುರಿತು ಅಗತ್ಯ ಸೂಚನೆಗಳನ್ನು ನೀಡಲಾಯಿತು.
“ಕರ್ನಾಟಕ ಬಲಿಷ್ಠವಾದಾಗ, ದಕ್ಷಿಣ ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ದಕ್ಷಿಣ ಭಾರತ ಬಲಿಷ್ಠವಾದಾಗ, ಭಾರತ ಮತ್ತಷ್ಟು ಬಲಿಷ್ಠವಾಗುತ್ತದೆ. ನಾವು ಭಾರತದ ಅಭಿವೃದ್ಧಿಯ ಪಾಲುದಾರರು. ನಮಗೆ ನಮ್ಮ ನಿಧಿಗಳಲ್ಲಿ, ನಮ್ಮ ಧ್ವನಿಯಲ್ಲಿ ನ್ಯಾಯ ಬೇಕು. ನಮಗೆ ನ್ಯಾಯಯುತವಾಗಿ ಅನುದಾನ ನೀಡಿ.”
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ಭಾಗವಹಿಸಿ, ಮಾತನಾಡಿದ ಪ್ರಮುಖಾಂಶಗಳು.
Bharat Ratna Rajiv Gandhi ji - the pioneer of India’s youth empowerment, the man who lit the path for a brighter tomorrow.
He believed India’s youth deserved to lead the world - he didn’t just ensure they aspired to excel in satellites, software, and technology but also gave them political power.
Every young Indian who opens a laptop, every entrepreneur who dreams of innovation, every citizen who believes in technology as an agent of positive change - carries a speck of the future he envisioned.
A true feminist - who spoke of women’s active role in politics. He laid the ground for women’s reservation in our legislatures. A vision that thrives in our grassroots democracy but still remains to be a reality in our assemblies and Parliament.
He pursued a foreign policy based on friendship without surrender, strength without arrogance and India’s interests over everything else.
Today on his 82nd birthday India salutes his modern vision, quiet dignity and deep resolve.
“ದಕ್ಷಿಣದ 5 ರಾಜ್ಯಗಳು ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಶೇ.20ರಷ್ಟನ್ನು ಹೊಂದಿದ್ದರೂ, ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಭಾರತದ ಆರ್ಥಿಕತೆಯ ಈ ಪ್ರಮುಖ ಎಂಜಿನ್ಲ್ಲಿ ಕರ್ನಾಟಕವು ಅತ್ಯಂತ ಬಲಿಷ್ಠ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ.”
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಪ್ರಮುಖಾಂಶಗಳು.
Check @blrcitytraffic@wftrps Victim might have lodged complaint but how do you justify fact that heavy vehicles are flying during peak hour and that too without number plates ?
@krishnabgowda this is #Brandbengaluru ‘s #IThub and seen frequently
ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ಇತ್ಯಾದಿಗಳಿಗೆ ಆದಾಯ ಮಿತಿ ₹32 ಸಾವಿರ ಇದ್ದುದರಿಂದ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಇದೀಗ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಇದರಿಂದ ₹32 ಸಾವಿರಕ್ಕಿಂತ ಹೆಚ್ಚು ಹಾಗೂ ₹1.20 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ ಅರ್ಹ ಫಲಾನುಭವಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.
ಸಕಾಲದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸಾಮಾಜಿಕ ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
The annual income limit of ₹32,000 for social security pensions such as old-age, widow and disability pensions had left lakhs of people outside the pension net. By increasing the limit to ₹1.20 lakh, we have resolved this long-pending issue.
The decision will bring relief to 23,14,544 beneficiaries with an annual income above ₹32,000 and below ₹1.20 lakh.
Identifying eligible beneficiaries in a timely manner and ensuring social security for them remains a priority of our Government.
21ನೇ ಶತಮಾನಕ್ಕಾಗಿ ನವಭಾರತವನ್ನು ಕಟ್ಟುವ ಕನಸನ್ನು ಕಂಡು, ದೂರದೃಷ್ಟಿಯ ವೈಜ್ಞಾನಿಕ, ವೈಚಾರಿಕ ಚಿಂತನೆಯ ಯೋಜನೆಗಳಿಂದ ಅದನ್ನು ನನಸಾಗಿಸಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು.
ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಕ್ರಾಂತಿ, ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಆಡಳಿತದ ವಿಕೇಂದ್ರೀಕರಣ, ಮತದಾನದ ವಯಸ್ಸು 18 ವರ್ಷಕ್ಕೆ ಇಳಿಕೆ ಹೀಗೆ ಅನೇಕ ಸುಧಾರಣೆಗಳ ಮೂಲಕ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಒದಗಿಸಿದವರು ರಾಜೀವ್ ಗಾಂಧಿಯವರು. ಅವರ ಜೀವನ - ಸಾಧನೆಗಳು ಇಂದಿಗೂ ಕೋಟ್ಯಂತರ ಭಾರತೀಯರಿಗೆ ಸ್ಪೂರ್ತಿಯಾಗಿದೆ.
ರಾಷ್ಟ್ರ ನಿರ್ಮಾಣಕ್ಕಾಗಿ ಬದುಕು ಸವೆಸಿದ ಧೀಮಂತ ನಾಯಕ ರಾಜೀವ್ ಗಾಂಧಿ ಅವರನ್ನು ಅವರ ಜನ್ಮದಿನದಂದು ಗೌರವದಿಂದ ನೆನೆದು, ನಮಿಸುತ್ತೇನೆ.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಹರಿಕಾರರು, ನಾಡಿನ ಮಾಜಿ ಮುಖ್ಯಮಂತ್ರಿಗಳು ಆದ ಧರಂ ಸಿಂಗ್ ಅವರ ಹೋರಾಟದ ಬದುಕು ಯುವ ರಾಜಕಾರಣಿಗಳಿಗೆ ಮಾದರಿಯಾದುದ್ದು.
ಧರಂ ಸಿಂಗ್ ಅವರ ಜನಪರ ಕಾಳಜಿ, ದೂರದೃಷ್ಟಿ, ಮುತ್ಸದ್ದಿ ನಾಯಕತ್ವವನ್ನು ಅವರ ಸಂಪುಟ ಸಹೋದ್ಯೋಗಿಯಾಗಿ ಹತ್ತಿರದಿಂದ ಕಂಡಿದ್ದೇನೆ. ಸಾರ್ವಜನಿಕ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಪರಿಪೂರ್ಣ ಎನ್ನುವಂತಹ ವ್ಯಕ್ತಿತ್ವ ಅವರದ್ದು.
ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ಸಿಗುವಲ್ಲಿ ಧರಂ ಸಿಂಗ್ ಅವರ ಪಾತ್ರ ಮಹತ್ವದ್ದಾಗಿತ್ತು.
ತಮ್ಮ ರಾಜಕೀಯ ಬದುಕಿನುದ್ದಕ್ಕೂ ರಾಜ್ಯಕ್ಕಾಗಿ, ರಾಜ್ಯದ ಜನರ ಕಲ್ಯಾಣಕ್ಕಾಗಿ ದುಡಿದ ಧೀಮಂತ ನಾಯಕನಿಗೆ ಪುಣ್ಯಸ್ಮರಣೆಯ ನಮನಗಳು.
Today, I inaugurated the graduation ceremony at East Point College of Engineering in Avalahalli, Krishnarajapuram, and addressed 540 engineering graduates.
I congratulated the graduates on completing an important stage in their lives and wished them success in their careers.
The world is changing rapidly, and while opportunities are expanding, the challenges ahead are equally significant. Our young graduates must be prepared not only to face these changes but also to lead them.
India’s education system has undergone a remarkable transformation. When I went to Adelaide, Australia, for my doctorate, my master’s degree from India was not recognised as equivalent, and I had to complete another year of postgraduate study before registering for a PhD. Today, Indian education - from primary and secondary schooling to technical, medical and higher education - is comparable with leading institutions across the world.
Indian graduates are excelling globally, particularly in technology and medicine. India has nearly 6,000 engineering colleges, admitting around 15 lakh students and producing nearly 10 lakh engineering graduates every year. No other country produces engineers on this scale.
India has emerged as a global leader in information technology (IT) services, with Bengaluru and Karnataka playing a major role. Multinational companies based here are not only creating jobs for our youth but also delivering technology and services to the world.
Karnataka is also leading the country’s start-up ecosystem. Through initiatives such as the Science and Technology Entrepreneurs Park (STEP) in engineering colleges, young people are converting their ideas into practical technologies and successful enterprises. Several technologies developed by our youth have been acquired by major global companies.
We are now promoting emerging sectors such as semiconductors. Companies from across the world are approaching Karnataka to establish facilities not only in Bengaluru but also in Tumakuru, Mysuru, Mangaluru and other cities because our State offers an exceptional talent pool.
Artificial intelligence, semiconductors, defence, aerospace and space technology will shape the future. India has made significant progress in all these areas, reducing its dependence on other countries and emerging as a leading technological nation. Our graduates must prepare themselves to participate in this transformation.
At the same time, technological and economic progress must translate into opportunities for everyone. India may have emerged as the world’s fourth-largest economy, but poverty and inequality continue to remain serious challenges.
Nearly 60% of our population is below the age of 40. The recent protests in Delhi should not be viewed merely as protests - they reflect the aspirations of young people seeking opportunities. The message is clear: our youth need opportunities, and governments must provide them quickly.
Our Government has already begun the recruitment process for 72,000 posts within about three months. This is not the end; it is only the beginning. We must provide our youth with opportunities to build a stronger India and meet the challenges of a rapidly changing world.
India must no longer remain a country that merely catches up with others. We must become a front-runner in education, technology and innovation.
Member of the Legislative Council Dr. K. Govindaraj, East Point Group of Institutions Chairperson R.L. Ramadevi Venkatapathi, CEO S.V. Pramod Gowda, S.V. Rajeev Gowda and others were present.
On completion of four years of her Presidency, President Droupadi Murmu launched the third edition of e-Upahaar, featuring 300 curated Presidential gifts for public auction. The auction will be open from 5 August to 5 September 2026.
All proceeds from the auction will be used to support social causes.
For more details, please visit: https://t.co/wJd44Ze5hn
ಇದೇ ಜುಲೈ 31ರಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಇಂದು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಾರ್ಯಧ್ಯಕ್ಷರಾದ ತನ್ವಿರ್ ಸೇಠ್ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ಸಿದ್ಧತೆಗಳು ಹಾಗೂ ಅಗತ್ಯ ವ್ಯವಸ್ಥೆಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಈ ವೇಳೆ ಶಾಸಕರಾದ ಅನಿಲ್ ಚಿಕ್ಕಮಾದು ರವರು, ಕೆ. ಹರೀಶ್ ಗೌಡ ರವರು, ಡಿ. ರವಿಶಂಕರ್ ರವರು, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಜೆ ವಿಜಯ್ ಕುಮಾರ್ ರವರು, ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೂರ್ತಿ ರವರು ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಹಾಜರಿದ್ದರು.