My first look from my first movie #Kaatera💥 Meet Prabhavathi✨ Feeling so blessed and excited💃🏻✨✨ I want all your blessings and support with me always 🙏🏻🫶🏻
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು✨
#Kaatera#Dboss@dasadarshan@TharunSudhir@RocklineEnt
@deepthinker2499 ಈಗ ನೆಡೆಯುತಿರೋ ಅಭಿಮಾನಿಗಳ ಕ್ರಾಂತಿ'ಯಾ ಪ್ರಚಾರ ನೋಡುದ್ರೆ ಗೋತಗುತೆ ಇದುಕ್ಕೆ..!
ಉತ್ತರನು ನಿಮಗೆ ಗೊತ್ತು
ಬೆಳಿಸೋ ಕೈ ಸಾವಿರ ಆದ್ರೆ...
ಎತ್ತೋ ಕೈ ಕೋಟಿ ಇದೆ...!
ಪ್ರೀತಿಯ @dasadarshan ಹಳೆಯ ಚಿಂತನೆಗೆ ವಿನಾಯ್ತಿ ಹೇಳಿ ಹೊಸ ಸ್ನೇಹದ ಭಾಷ್ಯಕ್ಕೆ ಮುನ್ನುಡಿ ಬರೆದು @KicchaSudeep ನೀನು ಒಂದಾಗಿ ಸಹಸ್ರ ಅಭಿಮಾನಿಗಳಿಗೆ ಹರ್ಷದ ಹೊನಲುಹರಸಿ.ನೀವಿಬ್ಬರು ಒಂದಾದರೆ ಕೋಟಿಮನ ಒಂದಾಗಿ ಭಿನ್ನಾಭಿಪ್ರಾಯ ಎಂಬ ಕಾಡ್ಗಿಚ್ಚು ತಣ್ಣಗಾಗಿ ಸುಟ್ಟಜಾಗ ನಂದನವನ ಆಗುತ್ತದೆ!
Just forget past and each give hug❤️
One of the biggest superstar of my industry. An actor who is immensely loved by his fans. It’s alright to be disliked by some but cannot be disrespected this way. Very disturbing. NOT OK AT ALL.
@dasadarshan sir I respect you for the artist you are. Praying for your film’s glory.
ಕಲೆಗೆ ಕಲಾವಿದರಿಗೆ ಗೌರವ ಕೊಡುವವರು ಮಾತ್ರ ಅಭಿಮಾನಿಯಾಗಲು ಸಾಧ್ಯ...
ಬೇರೆಯವರು ಕನ್ನಡ ಚಿತ್ರರಂಗನ ಒಗಳುತಿದರೆ, ನಮ್ಮವರು ಒಡೆದು ಆಳಲು ಹೋರಟ್ಟಿದರೆ … ಎಲ್ಲಾ ಕನ್ನಡಾಭಿಮಾನಿಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಇದಾಗಿದೆ. ಪೋಲಿಸ್ ಇಲಾಖೆ ಆ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮಕೈಗೊಳ್ಳಬೇಕು.
#WeStandWithDBoss