@Shiva06Eco@prajavani ಇಲ್ಲಿ ಪ್ರಶ್ನೆ ಉದ್ಭವ ಆಗಿರುವುದು ಇಲ್ಲಿವರೆಗೂ ಇಲ್ಲದ ನೀತಿ ನಿಯಮಗಳನ್ನ ಈ ವರ್ಷವೇ ಯಾಕೆ ಸರ್ಕಾರವು ಜಾರಿಗೆ ತಂದಿದೆ ಎಂಬುದು...
ಈ ಮೊದಲು ಅಂಗವಿಕಲ ಅಭ್ಯರ್ಥಿಗಳಿಗೆ ಶೇಕಡಾ 10ರಷ್ಟು ಮೀಸಲಾತಿಯನ್ನು ಕೊಟ್ಟಿದ್ದರು ಸಹಿತ ಈ ಬಾರಿ ಅಂಗವಿಕಲ ಅಭ್ಯರ್ಥಿಗಳನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡಿರುವುದು ತಪ್ಪು...