ಮಾನ್ಯ @KEA_karnataka ಕಾರ್ಯನಿರ್ವಾಹಕ ನಿರ್ದೇಶಕರ ಗಮನಕ್ಕೆ,
ಇಂದು KEA ನಡೆಸಿದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗೆ ಸಂಬಂಧಿಸಿದಂತೆ ೨ ಪ್ರಶ್ನೆಗಳು 👇 ( Reference - Image 👇 ) ಪಠ್ಯಕ್ರಮದಲ್ಲಿ ಇಲ್ಲದ ಪ್ರಶ್ನೆಗಳು ಬಂದಿವೆ , ಆ ಎರಡು ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
@KEA_karnataka VAO ADMIT CARD PwD PROBLEM
Official email address send the request letter what not replying still out of the convey the problem please verify address problem. thank you
@KEA_karnataka VAO ADMIT CARD PwD PROBLEM
Official email address send the request letter what not replying still out of the convey the problem please verify address problem. thank you
#KeaRecruitment:
ಭೂಮಾಪಕರ ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಕ್ರಮವಾಗಿ ಅ.2 ಮತ್ತು 4ರಂದು ಉಳಿಕೆ ಮೂಲ ವೃಂದದವರಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು #KEA ಲಿಂಕ್ ಬಿಡುಗಡೆ ಮಾಡಿದೆ.
ಭೂಮಾಪಕತರ ಹುದ್ದೆಗೆ 92,701 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 4,11,656 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ನೋಡಿ, ಆ ಪ್ರಕಾರ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@KEA_karnataka VAO admit card not mention in PwD candidate category Nill and Centre allotment in more than 100 KM exam centre please verify and correction please quickly
@drmcsudhakar@CMofKarnataka ಖಾಯಂ ಪ್ರಾಧ್ಯಾಪಕರ ವರ್ಗಾವಣೆ ಸ್ಥಳ ನಿಯುಕ್ತಿ ವಿಕಲಚೇತನ ಪ್ರಾಧ್ಯಾಪಕರಿಗೆ ಮೊದಲ ಆದ್ಯತೆ ಮತ್ತು ಅವಲಂಬಿತರು ವಿಕಲಚೇತನರಾಗಿದ್ದರೆ ಕೂಡ ಇತ್ತೀಚಿಗೆ ಸರ್ಕಾರ ಆದೇಶದ ಮೂಲಕ ತನ್ನ ವೈದ್ಯಕೀಯ ಪರೀಕ್ಷೆ ಮೂಲಕದೃಢೀಕರಿಸಿ ಸೌಲಭ್ಯವನ್ನು ನೀಡಿದೆ ಅದನ್ನು ಅತಿಥಿ ಉಪನ್ಯಾಸಕರಿಗೂ ಅನ್ವಯ ಮಾಡಿರುವುದು ಸ್ವಾಗತರ್ಹ
@CMofKarnataka ಖಾಯಂ ಪ್ರಾಧ್ಯಾಪಕರ ವರ್ಗಾವಣೆ ಸ್ಥಳ ನಿಯುಕ್ತಿ ವಿಕಲಚೇತನ ಪ್ರಾಧ್ಯಾಪಕರಿಗೆ ಮೊದಲ ಆದ್ಯತೆ ಮತ್ತು ಅವಲಂಬಿತರು ವಿಕಲಚೇತನರಾಗಿದ್ದರೆ ಅವರಿಗೂ ಕೂಡ ಇತ್ತೀಚಿಗೆ ಸರ್ಕಾರ ಆದೇಶದ ಮೂಲಕ ತನ್ನ ವೈದ್ಯಕೀಯ ಪರೀಕ್ಷೆ ಮೂಲಕ ದೃಢೀಕರಿಸಿ ಸೌಲಭ್ಯವನ್ನು ನೀಡಿದೆ ಅದನ್ನು ಅತಿಥಿ ಉಪನ್ಯಾಸಕರಿಗೂ ಅನ್ವಯ ಮಾಡಿರುವುದು ಸ್ವಾಗತರ್ಹ
@prajavani ಖಾಯಂ ಪ್ರಾಧ್ಯಾಪಕರ ವರ್ಗಾವಣೆ ಸ್ಥಳ ನಿಯುಕ್ತಿ ವಿಕಲಚೇತನ ಪ್ರಾಧ್ಯಾಪಕರಿಗೆ ಮೊದಲ ಆದ್ಯತೆ ಮತ್ತು ಪ್ರಾಧ್ಯಾಪಕರ ಅವಲಂಬಿತರು ವಿಕಲಚೇತನರಾಗಿದ್ದರೆ ಅವರಿಗೂ ಕೂಡ ಇತ್ತೀಚಿಗೆ ಸರ್ಕಾರ ಆದೇಶದ ಮೂಲಕ ತನ್ನ ವೈದ್ಯಕೀಯ ಪರೀಕ್ಷೆ ಮೂಲಕ ದೃಢೀಕರಿಸಿ ಸೌಲಭ್ಯವನ್ನು ನೀಡಿದೆ ಅದನ್ನು ಅತಿಥಿ ಉಪನ್ಯಾಸಕರಿಗೂ ಅನ್ವಯ ಮಾಡಿರುವುದು ಸ್ವಾಗತರ್ಹ
@drmcsudhakar@CMofKarnataka ಅತಿಥಿ ಉಪನ್ಯಾಸಕರ ವಿಕಲಚೇತನರಿಗೆ ಆದ್ಯತೆ
ವಿಕಲಚೇತನರ ಕುಂದು ಕೊರತೆಗಳನ್ನು ಪರಿಹರಿಸಿದ ಘನತೆಯಿಂದ ಬದುಕುವ ಗ್ಯಾರಂಟಿ ನೀಡಿದ ನಮ್ಮ ಸರ್ಕಾರಕ್ಕೆ ನಮ್ಮ ಮಾನ್ಯ ಸಿದ್ದರಾಮಯ್ಯ ಅವರಿಗೆ ಉನ್ನತ ಶಿಕ್ಷಣ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳು
@CMofKarnataka ಅತಿಥಿ ಉಪನ್ಯಾಸಕರ ವಿಕಲಚೇತನರಿಗೆ ಆದ್ಯತೆ
ವಿಕಲಚೇತನರ ಕುಂದು ಕೊರತೆಗಳನ್ನು ಪರಿಹರಿಸಿದ ಘನತೆಯಿಂದ ಬದುಕುವ ಗ್ಯಾರಂಟಿ ನೀಡಿದ ನಮ್ಮ ಸರ್ಕಾರಕ್ಕೆ ನಮ್ಮ ಮಾನ್ಯ ಸಿದ್ದರಾಮಯ್ಯ ಅವರಿಗೆ ಉನ್ನತ ಶಿಕ್ಷಣ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳು
@prajavani ಈ ವ್ಯವಸ್ಥೆಯಲ್ಲಿ ವಿಕಲಚೇತನರಿಗೆ ಆದ್ಯತೆ ನೀಡಿದ
ವಿಕಲಚೇತನರ ಕುಂದು ಕೊರತೆಗಳನ್ನು ಪರಿಹರಿಸಿದ ಘನತೆಯಿಂದ ಬದುಕುವ ಗ್ಯಾರಂಟಿ ನೀಡಿದ ನಮ್ಮ ಸರ್ಕಾರಕ್ಕೆ ನಮ್ಮ ಮಾನ್ಯ ಸಿದ್ದರಾಮಯ್ಯ ಅವರಿಗೆ ಉನ್ನತ ಶಿಕ್ಷಣ ಸಚಿವರಿಗೆ ತುಂಬು ಹೃದಯದ ಧನ್ಯವಾದಗಳು
@prajavani ವಿಕಲಚೇತನ ಅತಿಥಿ ಉಪನ್ಯಾಸಕ ತನ್ನ ಸೇವಾ ಅವಧಿಯಲ್ಲಿ ಅನುಭವಿಸಿದ ಅನೇಕ ತೊಂದರೆಗಳು ಇಂದು ಯಾರ ಕಣ್ಣಿಗೂ ಕಾಣುತ್ತಿಲ್ಲ ಬರೀ ವಿಕಲಚೇತನ ಎಂಬ ಆದ್ಯತೆಯ ಮೇರೆಗೆ ಮೆರಿಟ್ ಪಟ್ಟಿಯಲ್ಲಿ ಮೇಲೆ ಬಂದಿರುವುದು ಮಾತ್ರ ನಮ್ಮ ಸಹೋದ್ಯೋಗಿಗಳಿಗೆ ಕಣ್ಣು ಕೆಂಪಾಗಿದೆ
ಒಬ್ಬ ವಿಕಲಚೇತನ ಅಭ್ಯರ್ಥಿ ಮಾನಸಿಕ ಸದೃಢತೆಯಿಂದ ಪಡೆದ ಅರ್ಹತೆಗೆ ಸರ್ಕಾರ ಅವಕಾಶ
@prajavani ಉನ್ನತ ಶಿಕ್ಷಣ ಯುಜಿಸಿಯ ಮಾನದಂಡಗಳನ್ನು ಪೂರೈಸಿ ತನ್ನ ಸೇವಾ ಅನುಭವವನ್ನು ಆಧಾರದ ಮೇಲೆ ಕಾಲೇಜು ಶಿಕ್ಷಣ ಇಲಾಖೆಯ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ನಂತರ ಈ ಅವಕಾಶವನ್ನು ಸರ್ಕಾರ ಕಲ್ಪಿಸಿರುವುದು ನಾವು ಗಮನಿಸಬೇಕಾದ ಒಂದು ಅಂಶ. ಇದು ವಿಕಲಚೇತನ ಎಂಬ ಅಂಶದ ಮೇಲೆ ಪರಿಗಣಿಸಿರುವ ಅವಕಾಶ ಅಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.