ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಚುನಾವಣೆ ಪೂರ್ವಸಿದ್ಧತೆ ಸಭೆ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರನ್ನುದ್ದೇಶಿಸಿ, ಮಾತನಾಡಿದೆ.
ಭ್ರಷ್ಟ ಸರ್ಕಾರಗಳಿಂದ ಬೇಸತ್ತ ಜನರು, ಈ ಬಾರಿ ಸಮಾಜದ ಬದಲಾವಣೆಗಾಗಿ ಆಪ್ಗೆ ಬೆಂಬಲ ನೀಡುವ ಭರವಸೆ ವ್ಯಕ್ತಪಡಿಸಿದರು.
#Byreddy
ಸಂವಿಧಾನ ಶಿಲ್ಪಿ, ದೇಶಕಂಡ ಶ್ರೇಷ್ಠ ವ್ಯಕ್ತಿತ್ವ, ದೀನ ದಲಿತರ ಸಮಾನತೆಗಾಗಿ ಶ್ರಮಿಸಿದ ಶ್ರೀ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
#AmbedkarJayanti2023#babasahebambedkarjayanti
ಸರ್ವರ ಬದುಕು ಪ್ರೀತಿ, ಕಾಳಜಿ, ಆನಂದದಿಂದ ತುಂಬುವಂತೆ ದೇವರು ಅನುಗ್ರಹಿಸಲಿ. ಎಲ್ಲರಿಗೂ ಒಳಿತು ಮಾಡಲಿ ಪವಿತ್ರ ಶುಕ್ರವಾರ ಭಗವಂತನ ಮೇಲೆ ನೀವು ಇಟ್ಟಿರುವ ನಂಬಿಕೆ, ಭಕ್ತಿ, ಸದಾ ನಿಮಗೆ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯವನ್ನು ತರಲಿ.
ನಾಡಿನ ಸಮಸ್ತ ಕ್ರೈಸ್ತ ಭಾಂದವರಿಗೆ ಪವಿತ್ರ ಗುಡ್ ಫ್ರೈಡೆ ದಿನದ ಶುಭಾಶಯಗಳು.
#GoodFriday2023
2023 ರ ವಿಧಾನ ಸಭಾ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನನ್ನನ್ನು ಅಧಿಕೃತವಾಗಿ ನಿನ್ನೆ ಘೋಷಣೆ ಮಾಡಲಾಯಿತು. ಜನರ ಪರ ಪಕ್ಷದಿಂದ ನನ್ನ ಗುರುತಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದಗಳು.
@AAPKarnataka@AAPBangalore@ArvindKejriwal@aapkaprithvi
ಎಎಪಿ ಬೆಂಗಳೂರಿನ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ವೇಗವಾಗಿ ಬೆಂಗಳೂರಿಗೆ ಸ್ವಚ್ಛ ರಾಜಕಾರಣ ತರುವ ನಿಟ್ಟಿನಲ್ಲಿ ಕೆಲಸ ಮಾಡೋಣ!
Congratulations to all the newly appointed office-bearers of AAP Bengaluru. Stronger together, let's work towards bringing clean governance to Bengaluru soon!