ಮಕ್ಕಳ ಜಾಗೃತಿ ಸಂಸ್ಥೆಯವರು ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಾನಪದ ಗೀತೆ ಸ್ಪರ್ಧೆಯಲ್ಲಿ ನಮ್ಮ ಚಿಕ್ಕನಾಯಕನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಅವರು ಅತ್ಯುತ್ತಮ ಗಾಯಕಿ ಪ್ರಶಸ್ತಿ ಪತ್ರ ಪಡೆದಿದ್ದಾರೆ.
@Makkala_Jagriti
ಪ್ರಸ್ತುತ ಗೌತಮ ಬುದ್ಧ ನಗರ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ಕನ್ನಡಿಗ ಸುಹಾಸ್ ಯತಿರಾಜ್, ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಭಾರತದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾದರು.
#SuhasYathiraj#TokyoParalympics https://t.co/vgm540KXaE
Today, we distributed 200 #hygienekits to Anganwadi Workers in Tumkur District, #Karnataka. It was a moment of pride, as Hon'ble Minister of Law, Parliamentary Affairs and Legislation and Minor Irrigation of Karnataka, J.C.Madhuswamy (@JCMBJP) graced the event. @MarsGlobal
2021ರ ಘೋಷವಾಕ್ಯ #Feeding_Smart_Right_from_Start ಪರಿಕಲ್ಪನೆಯಲ್ಲಿ ಮಕ್ಕಳಿಗೆ ಪ್ರಾರಂಭದಲ್ಲಿಯೇ ಪೌಷ್ಟಿಕಯುಕ್ತ ಆಹಾರ ನೀಡಬೇಕು.ಈ ನಿಟ್ಟಿನಲ್ಲಿ ಸಮುದಾಯದವರ ಗಮನ ಸೆಳೆಯಲು& ಅರಿವು ಮೂಡಿಸಲು ಮಕ್ಕಳಿಗೆ ವಿವಿಧ ರೀತಿಯ ವೇಷಭೂಷಣವನ್ನು ತರಕಾರಿ,ಹಣ್ಣುಗಳು &ಸೊಪ್ಪಿನಿಂದ ಮಾಡಿ, ಘೋಷವಾಕ್ಯ ಕೂಗುತ್ತಾ ಬೀದಿ-ಬೀದಿಗಳಲ್ಲಿ ಜಾಥಾ ನಡೆಸಿದೆವು
ಚಿಕ್ಕನಾಯಕನಹಳ್ಳಿಯಲ್ಲಿ 02/09/2021 ರಂದು "75 ನೇ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಆಚರಣೆ " ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ' ಪೋಷಣ್ ಮಾಸಾಚರಣೆ' & ಕೋವಿಡ್ -19 ಸಂಭಾವ್ಯ 3ನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮದ ಪ್ರಯುಕ್ತ *ಪೋಷಣ್ ಜಾಥಾ*
#POSHANMaah2021
ಕರ್ನಾಟಕದ ಅನೇಕ ಪ್ರದೇಶಗಳು ತೆಂಗು ಕೃಷಿಯಲ್ಲಿ ಯಶಸ್ಸು ಕಂಡಿವೆ. ತುಮಕೂರು ಜಿಲ್ಲೆಯ ತಿಪಟೂರು, ತೆಂಗಿನ ಕೃಷಿಯಲ್ಲಿ ಯಶಸ್ಸು ಕಂಡು 'ಕಲ್ಪತರು ನಾಡು' ಎಂಬ ಹೆಸರು ಗಳಿಸಿದೆ. ತೆಂಗು ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗೆ ಪ್ರೋತ್ಸಾಹಿಸುವ ಮೂಲಕ ಬೆಳೆಗಾರರಿಗೆ ನೆರವಾಗೋಣ.
#WorldCoconutDay@CMofKarnataka@BCNagesh_bjp
ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹದ ಉದ್ಘಾಟನೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಚಿಕ್ಕನಾಯಕನಹಳ್ಳಿಯ ತೀ.ನಂ.ಶ್ರೀ ಭವನದಲ್ಲಿ 01/09/2021ರಂದು ಆಯೋಜಿಸಲಾಗಿತ್ತು
ವಿವಿಧ ಸ್ಥಳೀಯ ಆಹಾರಗಳ ಪ್ರದರ್ಶನ & ಮೇಳವನ್ನು ಜಿಲ್ಲಾ ಉಪನಿರ್ದೇಶಕರು ವೀಕ್ಷಿಸಿದರು.
Our Anganwadi workers and helpers are enhancing the cultivation of locally available organic fruits and vegetables in their Nutri-gardens at Anganawadi centers under #POSHANAbhiyaan#Karnataka#SahiPoshanDeshRoshan
#POSHANMaah2021 was launched today at the All-India Institute of Ayurveda in Delhi by Hon'ble Minister ,WCD and Hon’ble MoS with the dedication of a POSHAN Vatika. They also went through a small exhibition that featured traditional holistic recipes for living a healthy lifestyle.
As part of the National Conference, Hon’ble Minister, WCD and MOS, WCD along with WCD/ Social Welfare Ministers of other States planted saplings of their region at the "Mahila Evam Bal Sashaktikaran Van", Kevadiya to promote"Ek Bharat Shreshth Bharat”.
#PoshanMaah2021