Official account of Cyber crime Police station, Ramanagara District. This account is not monitored 24x7. If you have emergency call 112. 📱+91 9480802870
ಇಂದು ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ, ಜಿಲ್ಲಾ ಪಂಚಾಯಿತಿಯಲ್ಲಿ ವಿಸಿ ಮೂಲಕ ಜಿಲ್ಲೆಯ ಎಲ್ಲಾ ತಾಲೂಕ ಪಂಚಾಯಿತಿಗಳಿಗೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳು, ಜಾಗೃತ ಕಾರ್ಯಕ್ರಮ ವಿಸಿ ಮೂಲಕ ಹಮ್ಮಿಕೊಂಡಲಾಯಿತು.
@adarshark87@VRmgm IN CR NO-90/23
After the court order we chek the balance in accused account there is a Negative balance, therefore bank official didn't refund the amount .
The replay from bank is attached below
ಈ ದಿನ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ಸಿ. ಇ.ಎನ್. ಪೊಲೀಸ್ ಠಾಣೆಯಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
#MythvsFact
इंवेस्टमेंट बिना रिसर्च के या सिर्फ किसी के कहने पर करना, अपने पैसों से खिलवाड़ करना है।
सोचिए, समझिए — फिर निवेश कीजिए।
और अगर किसी धोखाधड़ी का शिकार हो जाएं, तो तुरंत https://t.co/pVyjABtwyF पर रिपोर्ट करें।
#I4C#AapkaCyberDost#InvestmentScam#CyberSafeSummer
Not everything tasty is trustworthy.
Scam links can be sugar-coated too.
Stay alert. Stay secure.
Follow these simple steps:
✅Do not click on unknown links
✅Never share personal or banking details via suspicious messages
✅Type official URLs directly—do not trust forwarded messages
To report fraud:
✅Call 1930 or
✅Visit https://t.co/ZKavhH0AOv
#BeatTheCheats #SafeBanking #ThinkBeforeYouClick #ICICIBank #CyberSafety
ಸಿ.ಇ.ಎನ್ ಪೊಲೀಸ್ ಠಾಣೆಯ ಮೊ ಸಂ:- 53/25 ರಲ್ಲಿ ಪಿರ್ಯಾದಿದಾರರು ಆನ್ಲೈನ್ ವಂಚನೆ ಮೂಲಕ ಕಳೆದುಕೊಂಡಿದ್ದ 5 ಲಕ್ಷ ಹಣವನ್ನು ತನಿಖೆ ಮಾಡಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಹಣವನ್ನು ಈ ದಿನ ಪಿರ್ಯದುದರಾರಿಗೆ ವಾಪಸ್ಸು ನೀಡಲಾಯಿತು.
ದಿನಾಂಕ:- 16/05/2025 ರಂದು ಹಾರೋಹಳ್ಳಿ ತಾಲೂಕಿನ ತಾಮಸಂದ್ರ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ - ಬಾಹರ್ ಎಂದು ಜೂಜಾಡುತ್ತಿರುವವರ ಮೇಲೆ ಸಿ.ಇ.ಎನ್ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ
ಪ್ರಕರಣವನ್ನು ದಾಖಲಿಸಿರುತ್ತೆ.
ಸರಿಸುಮಾರು ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೆ ಸಿಲುಕಿಕೊಂಡು ಸಂದಿಗ್ಧತೆಯನ್ನು ಎದುರಿಸಿ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ವಾಪಸ್ಸಾಗಿರುವ ಭಾರತೀಯ ಮೂಲದ ನಾಸಾ ಗಗನಯಾತ್ರಿ ಶ್ರೀಮತಿ @Astro_Suni ಹಾಗೂ ಬುಚ್ ವಿಲ್ಮೋರ್ ಅವರ ತಂಡಕ್ಕೆ ಅಭಿನಂದನೆಗಳು.
ನಿಮ್ಮ ಅಮೋಘ ಸಾಧನೆ ಮತ್ತು ಸಾಹಸವು ಅಸಂಖ್ಯಾತ ಯುವ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗಲಿದೆ.
#TumakuruDistrictPolice
#SunitaWilliams
#sunitawilliamsreturn
@venkatashok@IgpRange@DgpKarnataka@DCTumakuru
ತಾವರೆಕೆರೆ ಮತ್ತು ನೆಲಮಂಗಲ ಗ್ರಾಮಾಂತರ ಗಡಿಯಲ್ಲಿ ಅಕ್ರಮವಾಗಿ ಜುಜಾಡುತ್ತಿರುವರ ಮೇಲೆ ಸಿ.ಇ.ಎನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ದಾಡಿ ನಡೆಸಿ 217000/- ರೂ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಪ್ರಕರಣವನ್ನು
ದಾಖಲಿಸಲಾಗಿರುತ್ತದೆ.
ಅಪರಿಚಿತ ಅಥವಾ ಅನುಮಾನಾಸ್ಪದ ಲಿಂಕ್ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ....!
ಅವು ಮಾಲ್ವೇರ್, ಫಿಶಿಂಗ್ ಸ್ಕ್ಯಾಮ್ಗಳು ಅಥವಾ ಗುರುತಿನ ಕಳ್ಳತನಕ್ಕೆ ಕಾರಣವಾಗಬಹುದು.
ಆನ್ಲೈನ್ನಲ್ಲಿ ಸುರಕ್ಷಿತವಾಗಿರಿ...! @IgpNr