ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ನರೇಗಾ ಯೋಜನೆಯ ಭಿತ್ತಿಪತ್ರಗಳನ್ನು ಬಿಡಿಗಡೆ ಗೊಳಿಸಿದರು ಮತ್ತು ಗ್ರಾಮ ಕಾಯಕ ಮಿತ್ರರಿಗೆ ಸಮವಸ್ತ್ರ ವಿತರಿಸಿದರು. @ZPUdupi@MgnregsK#nrega
Great initiative by ZP Udupi under the leadership of CEO Naveen Bhat being recognised at the National level addressing not only the issue of Malnutrition but social inclusion. Kudos to the team. 👏👏👏@KarnatakaKsrlps@drashwathcn@ZPUdupi
Udupi #Karnataka will serve chikki, made by Koraga women of Sanjeevini #SHG in zila panchayat meetings.
✅Chikki is a traditional Indian sweet made from jaggery & nuts.
✅Backed by #DAYNRLM, the production unit has been set up at a cost of ₹6.9lacs.
Read: https://t.co/3YDeRFrrqm
Sanjeevini SHG member Driving Class Training Program Inugarated by ZP CEO Dr.Naveen Bhat Y on 29/11/2021 @ Rudset Training Institute Bramavara.Around 65 SHG members are participated.
Ajeevika Express Mobile Canteen Inugarated.Vehicle Handover to Pragathi Sanjeevini GPLF Tenkanidiuru on 29/11/2021 @ 5.30 pm by Deputy Comissioner Mr.Kurma rao and CEO Dr.Naveen Bhat Y.
ರಾಷ್ಟ್ರೀಯ ಗ್ರಾಮೀಣ ಯೋಜನೆಯಡಿ (ಎನ್ .ಆರ್ .ಎಲ್ .ಎಂ ) ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ರುಡ್ಸೆಟ್ ಸಂಸ್ಥೆ ಇದರ ಆಶ್ರಯದಲ್ಲಿ ಗ್ರಾಮೀಣ ಪ್ರದೇಶದ ಸ್ವ ಸಹಾಯ ಸಂಘಗಳ ಮಹಿಳೆಯರಿಗಾಗಿ ಇಂದು ಲಘು ವಾಹನ ಚಾಲನೆ ತರಬೇತಿಯನ್ನು ಡಾ .ನವೀನ್ ಭಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಧ್ಘಾಟಿಸಿದರು.
ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಾರಿ #ನರೇಗ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ನಡೆದಿದ್ದು ಕಾಮಗಾರಿಯ ಮೊದಲ, ಕಾಮಗಾರಿ ಹಂತದ ಮತ್ತು ಕಾಮಗಾರಿಯ ನಂತರದ ಚಿತ್ರಗಳು. #NREGA@ZPUdupi
Bhagyashree Santosh Shetty has constructed an open well under #MGNREGS.
Water from this open well is being utilized for small time farming in her front yard.
#Kaduru GP, Brahmavar Block Udupi.
Happy to share this news. Our Rural Drinking Water Supply & Sanitation Dept is conferred with ISC-FICCI 2021 sanitation award in the “Best Digital Communication in Sanitation” category!
Congratulations to our team!!
@ikseshwarappa@CMofKarnataka@swachhbharat
ಕೃಷಿಯಿಂದ ₹ 25,000/- ಆದಾಯ !
ಅರ್ಧ ಎಕರೆ ಜಮೀನಿನಲ್ಲಿ #ನರೇಗಾ ನೆರವಿನಿಂದ ಹಿಪ್ಪು ನೇರಳೆ ನರ್ಸರಿ ಮಾಡಿ ವಾರ್ಷಿಕ ₹ 25,000/- ಆದಾಯ ಪಡೆಯುತ್ತಿದ್ದಾರೆ.
“ವರ್ಷಕ್ಕೆ 3 ಬಾರಿ ಇಳುವರಿ, ಸಮರ್ಪಕ ಮಾರ್ಕೆಟಿಂಗ್ ವ್ಯವಸ್ಥೆ ಇದ್ದರೆ ಇನ್ನೂ ಹೆಚ್ಚು ಲಾಭ ಸಿಗುತ್ತೆ” ಶ್ರೀಧರ್ ಪೂಜಾರಿ
ಕಾಂತಾವರ ಗ್ರಾ.ಪಂ ವ್ಯಾಪ್ತಿ, ಉಡುಪಿ ಜಿ,.