ನಾಳೆ ಬಿಡದಿಯ ಬಾಲಗಂಗಾಧರ ಸ್ವಾಮೀಜಿಯವರ ವೃತ್ತದಿಂದ ಬೃಹತ್ ಪ್ರತಿಭಟನೆ ಪಾದಯಾತ್ರೆಯ ವಿಚಾರವಾಗಿ ಇಂದು ರಾಮನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಮಿತ್ರರೊಂದಿಗೆ ಸುದ್ದಿಗೋಷ್ಠಿ ನಡೆಸಿದೆ. ನಾಳೆಯ ಬೃಹತ್ ಪ್ರತಿಭಟನಾ ಪಾದಯಾತ್ರೆಗೆ ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಕನ್ನಡಪರ, 2/3
ನನ್ನ ಮತ ಕ್ಷೇತ್ರದ ಬಿಡದಿಯಲ್ಲಿರುವ ಟೊಯೋಟೋ ಸಂಸ್ಥೆಯ ಕಾರ್ಮಿಕರು ಟೊಯೋಟೋ ಸಂಸ್ಥೆಯ ಆಡಳಿತಾಧಿಕಾರಿಗಳ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ನಡೆಸುತ್ತಿರುವ ಮುಷ್ಕರ ಇಂದಿಗೆ ಸರಿ ಸುಮಾರು 82 ದಿನಗಳು ಕಳೆದರೂ ಸರ್ಕಾರವಾಗಲಿ, ಸಂಸ್ಥೆಯಾಗಲಿ ಕಾರ್ಮಿಕರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. 1/7
ಈಗಾಗಲೇ ನಡೆದ ಕೆಲವು ಸುತ್ತಿನ ಮಾತುಕತೆ ಕೂಡ ಫಲಪ್ರದವಾಗಿಲ್ಲ. ಹಾಗಾಗಿಯೇ ಇಂದು ಕಾರ್ಮಿಕರು ಕರೆದಿದ್ದ ತೀವ್ರ ಮಟ್ಟದ ಕಾಲುನಡಿಗೆಯಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದೆನು. 2/7
ಟೊಯೊಟಾ ಸಂಸ್ಥೆಯ ಆಡಳಿತ ಮಂಡಳಿ ಶೀಘ್ರವೇ ಸಮಸ್ಯೆ ಬಗೆಹರಿಸದಿದ್ದಲ್ಲಿ ಟೊಯೋಟೋ ಸಂಸ್ಥೆಯ ಕಾರ್ಮಿಕರ ಬೆಂಬಲವಾಗಿ ತೀವ್ರತರದ ಪ್ರತಿಭಟನೆಗೆ ಬೆಂಬಲಿಸುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಭಟನೆಯಲ್ಲಿ ಕಾರ್ಮಿಕರ ಕುಟುಂಬಸ್ಥರು ತಾಯಂದಿರು ಕೂಡ ಉರಿ ಬಿಸಿಲಿನಲ್ಲಿ ಪಾಲ್ಗೊಂಡು, 3/7
ಈ ಸಂದರ್ಭದಲ್ಲಿ ಸಂಸದರಾದ ಡಿ.ಕೆ.ಸುರೇಶ್ ರವರು , ಮಾಜಿ ಸಚಿವರಾದ ಚಲುವರಾಯಸ್ವಾಮಿ ರವರು,ನರೇಂದ್ರ ಸ್ವಾಮಿಯವರು, ರಾಮನಗರದ ರಾಜಣ್ಣರವರು, ಮಂಡ್ಯದ ಗಣಿಗ ರವಿ ರವರು, ಹೋರಾಟಗಾರ ಡಾ ರವೀಂದ್ರ ರವರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಶೋಕ್ ಹಾಗೂ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸಹ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.6/7
ಅವರಿಗಾಗುತ್ತಿರುವ ಅನ್ಯಾಯಕ್ಕೆ ಇಷ್ಟು ದಿನಗಳೂ ಕಳೆದರೂ ಪರಿಹಾರ ಸಿಗದೆ ಬೀದಿಯಲ್ಲಿ ಕುಳಿತಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಈ ನಿಟ್ಟಿನಲ್ಲಿ ಅವರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅವರಿಗೆ ಜಯ ಸಿಗುವ ವರೆಗೂ ಅವರೊಂದಿಗೆ ನಾವೆಲ್ಲರೂ ಇರುವುದಾಗಿ ತಿಳಿಸಿ 4/7
ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಟ್ಟು ಕಾರ್ಮಿಕರ ಹೋರಾಟಕ್ಕೆ ಧ್ವನಿಯಾಗುವಂತೆ ಮನವಿ ಮಾಡಿದೆನು.
ನಮ್ಮ ಮನವಿಗೆ ಸ್ಪಂದಿಸಿ ಜನವರಿ 31ನೇ
ಭಾನುವಾರದಂದು ಟೊಯೋಟಾ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು. 3/3
@siddaramaiah
@Cheluvarayaswam
#SaveToyotoEmployees
ಕಿರುಕುಳ ನೀಡುವುದು ಹಾಗೂ ಅವರನ್ನು ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ಕಾರ್ಮಿಕರು ಕೈಗೊಂಡಿರುವ ಹೋರಾಟ ಹಾಗೂ ನಿನ್ನೆ ನಡೆಸಿದ ಬೃಹತ್ ಪಾದಯಾತ್ರೆ ಬಗ್ಗೆ ಮಾಧ್ಯಮದ ಮೂಲಕ ಗಮನಿಸಿ, ಈ ವಿಚಾರವಾಗಿ ಇಂದು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ಹೋರಾಟಕ್ಕೆ ಸಿದ್ದರಾಮಯ್ಯ ಅವರನ್ನು ಬಂದು ಕಾರ್ಮಿಕರಿಗೆ ಆಗುತ್ತಿರುವ 2/3
ಮಾಜಿ ಮುಖ್ಯಮಂತ್ರಿಗಳು ವಿರೋಧಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಮಾಜಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರೊಂದಿಗೆ ಭೇಟಿ ಮಾಡಿ, ನನ್ನ ವಿಧಾನಸಭಾ ಕ್ಷೇತ್ರದ ಬಿಡದಿಯ ಉತ್ಪಾದನೆಯ ಘಟಕವಾದ ಟೊಯೋಟೋ ಸಂಸ್ಥೆಯು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕ್ಷುಲ್ಲಕ ಕಾರಣಗಳನ್ನು ಹೇಳಿ 1/3
ಬಿಡದಿಯಲ್ಲಿರುವ ಟೋಯೊಟೋ ಸಂಸ್ಥೆಯ ಕಾರ್ಮಿಕರು ಕೈಗೊಂಡಿರುವ ಹೋರಾಟದ ಸಮಸ್ಯೆ ಆಲಿಸಲು ಹಾಗೂ ಅವರ ಹೋರಾಟಕ್ಕೆ ಧ್ವನಿಯಾಗಲು ಮಾಜಿ ಮುಖ್ಯಮಂತ್ರಿಗಳಾದ @siddaramaiah ನವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ .
@DKShivakumar@DrParameshwara@DKSureshINC
#StopHarassingToyotaEmployees
ಆಡಳಿತ ಮಂಡಳಿಯ ತಂತ್ರಕ್ಕೆ ಕುತಂತ್ರದ ಮಂತ್ರ ಭೋದಿಸಿದ ಸಾವಿರಾರು ಕಾರ್ಮಿಕರು.ವಾಮ ಮಾರ್ಗದಿಂದ ಪೆಂಡಾಲ್ ತೆಗೆಸಿದ ಛತ್ರಿ ಆಡಳಿತವರ್ಗದ ವರ್ಗಕ್ಕೆ ಬಗ್ಗದ ಭಗತ್ಸಿಂಗರ ಸಂತತಿಗಳು