The BJP VIP Brats !
How dare the airline complain?
Is it the norm for the BJP power elite?
Did it compromise passenger safety?
Ohhh!
U can’t ask questions about BJP’s entitled VIP’s !
https://t.co/BbyJ0oEcN6
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದ ಅಂತರದಲ್ಲಿ ನಡೆದ ಮೂರು ಹತ್ಯೆ ಪ್ರಕರಣಗಳು ಆತಂಕ ಸೃಷ್ಟಿಸಿದೆ. ಜನರಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದೆ. ಸರಕಾರದ ನಿರ್ಲಕ್ಷ್ಯ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕಾರಣದಿಂದ ಈ ಅಹಿತಕರ ಘಟನೆಗಳು ನಡೆದಿವೆ.
1/3
ನಾವು ಕಳೆದ ಎಂಟು ವರ್ಷಗಳಿಂದ ಹೇಳುತಿದ್ದೆವೆ ಬರೆ ಭಾಷಣಗಳಿಂದ ದೇಶ ಉದ್ದಾರವಾಗಲ್ಲ ಮತ್ತು ಹೊಟ್ಟೆ ತುಂಬಲ್ಲ ಎಂದು ಆದರೂ ನಮ್ಮ ಜನ ಇನ್ನೂ ಭಾಷಣಗಳನ್ನ ಕೇಳಿಸಿಕೊಂಡೆ ಬಿಜೆಪಿ ವೋಟ್ ಹಾಕಿ ದೇಶ ಮತ್ತು ತಮ್ಮವರನ್ನ ಕಳೆದುಕೊಳ್ಳುತ್ತಿದ್ದಾರೆ.
ದ.ಕ ಜಿಲ್ಲೆಯಲ್ಲಿ 7 ಬಿಜೆಪಿ ಶಾಸಕರು, 1 ಸಂಸದರು+ BJP ರಾಜ್ಯ ಅಧ್ಯಕ್ಷರು, 2 ಎಮ್ ಎಲ್ ಸಿ, 1 ಮಂತ್ರಿ, ರಾಜ್ಯದಲ್ಲೂ ಬಿಜೆಪಿ ಸರಕಾರ, ಕೇಂದ್ರದಲ್ಲೂ ಬಿಜೆಪು ಸರಕಾರ, ಆದರೂ ಬಿಜೆಪಿಯ ಯುವ ಮುಖಂಡ ನಿಗೆ ರಕ್ಷಣೆ ಇಲ್ಲ.ಮೃತರ ಆತ್ಮಕ್ಕೆ ಶಾಂತಿಯನ್ನು ಬೇಡುತ್ತಾ, ತಪ್ಪಿತಸ್ಥರನ್ನು ತಕ್ಷಣ ಬಂದಿಸಿ ಕಠಿಣ ಕ್ರಮ ಜರುಗಿಸಿ. @nalinkateel
*ಎಲ್ಲಿದ್ದೀರಿ ರಾಜ್ಯದ ಗೃಹ. ಸಚಿವರೇ ಪೋಲಿಸ್ ಅದಿಕಾರಿಗಳೆ*
*ದೇಶದ ಪವಿತ್ರ ರಾಷ್ಟ್ರ ದ್ವಜಕ್ಕೆ ಅವಮಾನ ಎಸಗಿದ ಈ ದೇಶ ದ್ರೋಹಿಗಳ ವಿರುದ್ದ ದೇಶ ದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಲು ರಾಜ್ಯದ ಬಿಜೆಪಿ ಸರಕಾರ ತಯಾರಾಗಲಿ* @BSBommai@CMofKarnataka
ಬಿಟ್ಕಾಯಿನ್ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ!
ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ ಬಿಟ್ ಕಾಯಿನ್ ವಿಚಾರದಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ ಎಂದು ನನಗೆ ಖಾತ್ರಿಯಿದೆ. ಅವರು ತಮ್ಮ ಮೌನ ಮುರಿಯಬೇಕು ಇಲ್ಲವಾದಲ್ಲಿ ಅವರ 'ನಿಗೂಢ ಮೌನ'ದ ಬಗ್ಗೆ ಜನರು ತಪ್ಪು ತಿಳಿಯಬಹುದು.
ಜನಪರ ಕಾಳಜಿಯುಳ್ಳ ಹಿರಿಯ ಶಾಸಕರಾದ ಶ್ರೀ ಯು.ಟಿ ಖಾದರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಉತ್ತಮ ಆಯುರಾರೋಗ್ಯ ನಿಮ್ಮದಾಗಿರಲಿ, ಸಮಾಜಕ್ಕೆ ಸದಾಕಾಲ ನಿಮ್ಮ ಸೇವೆ ದೊರೆಯುತ್ತಿರಲಿ ಎಂದು ಆಶಿಸುತ್ತೇನೆ.