ನಗರಸಭೆ ಮುಧೋಳ ವ್ಯಾಪ್ತಿಯಲ್ಲಿನ RRR ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿನ Reduce, Reuse, Recycle, ವಸ್ತುಗಳನ್ನು ತಂದು ನೀಡುತ್ತಿದ್ದು, ಮಾನ್ಯ ಪೌರಾಯುಕ್ತರು, ವಾರ್ಡ್ ಸದಸ್ಯರಾದ ಶ್ರೀ ಸಂತೋಷ ಪಾಲೋಜಿ ಯವರು RRR ರ್ಕೇಂದ್ರದ ಕಾರ್ಯನಿರ್ವಹಣೆಯನ್ನು ವೀಕ್ಷಣೆ ಮಾಡಿದರು.@CMCMudhol@karnataka_dma@RRR4LiFE
ನಗರಸಭೆಗೆ ಕೇವಲ ಸ್ವಚ್ಛತೆಯೂಂದೆ ಅಲ್ಲದೆ ಇನ್ನೂ ಅನೇಕ ಕಾರ್ಯಗಳನ್ನು ನಗರದ ಅಭಿವೃದ್ಧಿಗಾಗಿ ಅನೇಕ ಕಾರ್ಯಗಳನ್ನು ಮಾಡಬೇಕಾಗುತ್ತದೆ ಹಾಗಾಗಿ ನಗರಸಭೆ ಕೇವಲ ಸ್ವಚ್ಛತೆ ಆದ್ಯತೆ ನೀಡಿದರೆ ಉಳಿದೆಲ್ಲಾ ಕಾರ್ಯ ಮಾಡುವುದು ಯಾವಾಗ. ನಗರವನ್ನು ಸ್ವಚ್ಚವಾಗಿಡಲು ನಗರಸಭೆಯ ಕೈಗೊಂಡ ಕಾರ್ಯಗಳಿಗೆ ಕೈಗೂಡಿಸುವುದು ನಮ್ಮ ಆದ್ಯ ಕರ್ತವ್ಯವಾಗಲಿ.
ಕಸ ಹಾಕುವುದು ನಮ್ಮ ಕೆಲಸ ಅದನ್ನು ಸ್ವಚ್ಚಗೊಳಿಸುವುದು ಕೇವಲ ನಗರಸಭೆಯವರ ಕೆಲಸವೆಂದರೆ ಆಗದು. ಪ್ರಜ್ಞಾವಂತ ಪ್ರಜೆಗಳಾದ ನಾವು ಈ ಎಲ್ಲ ವೃತ್ತಗಳನ್ನು ಸ್ವಚ್ಚವಾಗಿಟ್ಟುಕೊಂಡು ನಮಗಾಗಿ ಬಾಳಿದ ಇತಿಹಾಸದ ಮಹನೀಯರಿಗೆ ಗೌರವ ಸಲ್ಲಿಸಲು ಒಂದು ಮಾರ್ಗ.
ನಿನ್ನೆ ಜಡಗ ಬಾಲ ವೃತ್ತದ ಹತ್ತಿರ & ಸುತ್ತ ಮುತ್ತ ಕಸವಿದ್ದ ಬಗ್ಗೆ ವರದಿ ಪ್ರಕಟಿಸಿದ ಬೆನ್ನಲ್ಲೇ ಇಂದು ನಗರಸಭೆಯವರು ಅದನ್ನು ಸ್ವಚ್ಚಗೊಳಿಸಿ ರಂಗೋಲಿ ಹಾಕಿದ್ದಾರೆ. ನಗರಸಭೆಯ ಈ ಕಾರ್ಯಕ್ಕೆ ಧನ್ಯವಾದಗಳು 🙏🙏🙏
@CMCMudhol#mudhol#cmcmudhol#SwachhBharat
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ ಸ್ವಚ್ಛ ಸರ್ವೇಕ್ಷಣೆ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 9 ಪ್ರಶಸ್ತಿಗಳು ಲಭಿಸಿವೆ;
ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮುಧೋಳ, ಹೊಸದುರ್ಗ, ಕೆ.ಆರ್.ನಗರ, ಕುಮಟಾ ಹಾಗೂ ಪಿರಿಯಾಪಟ್ಟಣ ನಗರಗಳಿಗೆ ಪ್ರಶಸ್ತಿ ದೊರೆತಿದೆ.
https://t.co/cYUpIO6t5b
ಸರ್ವರಿಗೂ ಸಮಾನತೆಯನ್ನು ನೀಡಿದ ಭಾರತೀಯ ಸಂವಿಧಾನ ದಿನಾಚರಣೆ ಶುಭಾಶಯಗಳು.🙏💐💐
ಸಂವಿಧಾನ ಬದ್ಧ ಶಾಸನಸಭೆಗಳ ರಚನೆಗೆ ಕೊಡುಗೆ ನೀಡಿದ ಮಹನೀಯರನ್ನ ಸ್ಮರಿಸೋಣ,ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಲು ನಾವೆಲ್ಲರೂ ಶ್ರಮಿಸೋಣ.
#ಸಂವಿಧಾನದಿನಾಚರಣೆ#26ನೇನವೆಂಬರ್
ಮುಧೋಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 2 ರಲ್ಲಿ ತ್ಯಾಜ್ಯ ಬೇರ್ಪಡಿಸುವ ಕುರಿತಂತೆ ಮತ್ತು ನಮ್ಮ ಚಿತ್ತ ಸ್ವಚ್ಛತೆ ಯತ್ತ ಅಭಿಯಾನದಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇಂದು ಸ್ವಚ್ಚ ಭಾರತ ಮಿಷನ್ ಯೋಜನೆಯ #SwachhSurvekshan2023 ನೆದ್ದರ #toyacathon ಚಟುವಟಿಕೆಗಳಿಗೆ ಈ ಕಾರ್ಯಾಲಯದ ಪೌರಕಾರ್ಮಿಕ ಸಿಬ್ಬಂದಿಗಳಿಂದ ಮರುಬಳಕೆ ವಸ್ತುಗಳಿಂದ ತಯಾರಿಸಿದ ಸಾಮಾನುಗಳನ್ನು ನಗರ ಸಭೆ ಆವರಣದಲ್ಲಿ ಪ್ರದರ್ಶನೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾನ್ಯ ಅಧ್ಯಕ್ಷರು ಹಾಗೂ ಸದಸ್ಯರು ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸನ್ 2022-23ನೇ ಸಾಲಿನ ಸ್ವಚ್ಛ ಭಾರತ ಮೀಷನ್ (SBM-U 2.0) ಯೋಜನೆಯ ಅಡಿಯಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು (Swachh Toycathon) ಭಾರತಿಯ ಆಟಿಕೆ ಉದ್ಯಮವನ್ನು ಮರುಚಿಂತನೆ ಮಾಡು ಉದ್ದೇಶದಿಂದ ಸ್ಪರ್ದೇಯನ್ನು ಏರ್ಪಡಿಸಿದ್ದು.
ಸ್ಪರ್ದೇಯು ಆಟಿಕೆಯ ವಿನ್ಯಾಸಗಳು ಮತ್ತು ಜ್ಯಾಜ್ಯ ಮರುಬಳಕೆಯ ವಸ್ತುಗಳನ್ನು ಬಳಸಿಕೊಂಡು ಪರಿಸರ ಸ್ನೇಹಿ ಆಟಿಕೆಗಳನ್ನು ತಯಾರಿಸುವ ಕುರಿತು ಸ್ಪರ್ದೇಯಲ್ಲಿ ಭಾಗವಹಿಸಲು ಈ ಕೆಳಕಂಡ QR Code ಮತ್ತು ಲಿಂಕ್ ಬಳಸಿ ನೊಂದಣಿ ಮಾಡಿಕೊಂಡು