ನ್ಯಾಯವಾಗಿ ಸರ್ಕಾರದಲ್ಲಿ 14500 ಜನ ಅತಿಥಿ ಉಪನ್ಯಾಸಕರಾಗಿ ದುಡಿದವರಿಗೆ ಸೇವಾ ಭದ್ರತೆ ಕೊಡೊದಕ್ಕೆ ನಿಮ್ಮಿಂದ ಆಗ್ತಿಲ್ಲ ಅಭಿವೃದ್ದಿ ಪ್ರಾಧಿಕಾರಗಳ ಮೂಲಕ ಹೇಗೆ ಅವರ ಹಿತ ಕಾಯುವಿರಿ ನಮಗೆ ಕೊಟ್ಟರೆ ಹೂರೆ ಎಂದು ಬಾಯಿ ಬಡುಕೊತೀರಿ ಇವರ ಅಭಿವೃದ್ದಿ ಹೇಗೆ ಸಾದ್ಯ ತಿಳಿಸಿ ಸ್ವಾಮಿ ????ಪ್ರಜಾಪ್ರತಿನಿಧಿಗಳೆ
ನಮ್ಮ ಸಹೋದ್ಯೋಗಿ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಅತಿಥಿ ಉಪನ್ಯಾಸಕರಾದ ನಾಗೇಂದ್ರಪ್ಪನವರು ಜಿಲ್ಲಾಸ್ಪತ್ರೆಯಲ್ಲಿ ಇಂದು ನಮ್ಮನ್ನಗಲಿದ್ದಾರೆ.. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ....🙏
ರಾಜ್ಯ ಸಪ್ರದಕಾಅಉ ಹಿತರಕ್ಷಣಾ ಸಮಿತಿ @CMofKarnataka
📣
ಅತಿಥಿ ಉಪನ್ಯಾಸಕರ 5 ತಿಂಗಳ ಬಾಕಿ ವೇತನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದೆ. ಅತಿಥಿ ಉಪನ್ಯಾಸಕರ ಆರ್ಥಿಕ ಭದ್ರತೆ ಹಾಗೂ ಹಿತರಕ್ಷಣೆಗೆ ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
@CMofKarnataka@KarnatakaVarthe
ಕಾಯಕ ತಪ್ಪಲ್ಲ ಆದರೆ ನಮ್ಮ ಕಾಯಕ ಇದಲ್ಲ
ಈಗಾಗಲೇ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯ ಮೂಲಕ ಸುಭದ್ರ ಜೀವನ ಕಲ್ಪಿಸಲಾಗಿದೆ
ನಮ್ಮಲ್ಲಿ ಮಾತ್ರ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸಂಬಳವಿಲ್ಲ ಸೇವಾ ಭದ್ರತೆ ಇಲ್ಲ
@GLsKarnataka@GLsKarnataka@CMofKarnataka@OfficeofAshwath
ಪರಿಷತ್ತಿನ ಚುನಾವಣೆಯಲ್ಲಿ ಜಯಗಳಿಸಿದ ಶ್ರೀಯುತರಾದ ಪುಟ್ಟಣ್ಣ,ಶಶೀಲ್ ನಮೋಶಿ,ಸಂಕನೂರರಿಗೆ ಅಭಿನಂದನೆಗಳು.ಆಯನೂರು ಮಂಜುನಾಥ್,ಗೌರವಾಧ್ಯಕ್ಷರು,ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ,ಕರ್ನಾಟಕ(ರಿ)@BSYBJP@blsanthosh@nalinkateel@AyanurManjunath@PuttannaMLC @shashilnamoshi
@BYVijayendra@drashwathcn @GovindKarjol ನಿಜವಾದ ಜನಸೇವೆಯ ಕಾಳಜಿ ನಿಮಗಿದ್ದರೆ ಅತಿಥಿ ಎಂಬ ಪದ ತೆಗೆದು 12ತಿಂಗಳ ವೇತನದೊಂದಿಗೆ ESI. PF ನೀಡಿ ಉದ್ಯೋಗ ಭದ್ರತೆ ನೀಡಲು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಿರಿ ಮುಂದಿನ ನಿಮ್ಮ ನಾಯಕತ್ವದ ಸರ್ಕಾರವನ್ನ ನಾವು ಒಪ್ಪಿಕೊಳ್ಳುತ್ತೆವೆ ಕೇವಲ ಭರವಸೆಯ ನಾಕರು ಸಾಕಷ್ಟು ಬಂದು ಹೋಗಿದ್ದಾರೆ.
ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರೇ, ಮೊದಲು ನಿಮಗೆ ಉಪ
ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಂವಿಧಾನದಲ್ಲಿ ಅರ್ಹತೆ ಇದೆಯೋ? ಇಲ್ವೋ?ಓಮ್ಮೆ ಸಂವಿಧಾನವನ್ನು ಸರಿಯಾಗಿ ಓದಿ ಅತಿಥಿ ಉಪನ್ಯಾಸಕರ ಅರ್ಹತೆ ಬಗ್ಗೆ ಮಾತಾಡಿ?
ಸರ್ಕಾರ ಭರವಸೆ ನೀಡಿದ್ದಂತೆ ಡಿಗ್ರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು ಕನಿಷ್ಠ ಐದು ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು. ಲಾಕ್ಡೌನ್ ಸಂದರ್ಭದಲ್ಲಿ ತಡೆಹಿಡಿದಿದ್ದ ಗೌರವ ಧನದ ಬಾಕಿಯನ್ನು ತಕ್ಷಣವೇ ನೀಡಬೇಕು.
1/4