@RAshokaBJP ಮಾನ್ಯರೇ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ. 6600 ಅತಿಥಿ ಉಪನ್ಯಾಸಕರನ್ನು ಕೈಬಿಡಲಾಯಿತು ಎರಡು ತಿಂಗಳಿಂದ ಯಾವುದೇ ಪರ್ಯಾಯ ವ್ಯವಸ್ಥೆ. ವೇತನ ಇಲ್ಲದೆ ಕುಟುಂಬಗಳು ತುಂಬಾ ಕಷ್ಟದ ಪರಿಸ್ಥಿತಿ ಯಲ್ಲಿ ಇದಾವೆ ದಯಮಾಡಿ ಸದನದಲ್ಲಿ 6600 ಕುಟುಂಬಗಳ ಬಗ್ಗೆ ಧ್ವನಿ ಎತ್ತಬೇಕಾಗಿ ಮನವಿ
ಮಾನ್ಯರೇ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ 2018 ರ ಯುಜಿಸಿ ನಿಯಮ ದಿಂದ 6600 Non-ugc ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು ಇದುವರೆಗೂ ಪರ್ಯಾಯ ವ್ಯವಸ್ಥೆ ಕೈಗೊಂಡಿಲ್ಲ ಹಾಗಾಗಿ ಹೋರಾಟ ಮಾಡಲು ಅವಕಾಶವಿದ್ದು ಪೋಲಿಸ್ ಇಲಾಖೆಯು ಬೆಂಗಳೂರು ಹಬ್ಬದ ನೆಪದಲ್ಲಿ ಅನುಮತಿ ತಿರಸ್ಕರಿಸಿದೆ ಇದು ನ್ಯಾಯನಾ? ಮೂಲಭೂತ ಹಕ್ಕುಗಳಿಗೆ ಚ್ಯುತಿ ಆಗಿದೆ
@siddaramaiah ಆತ್ಮೀಯರೇ ನಾಳೆ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನೀರಿಕ್ಷಕರ ಕಛೇರಿ ಗೆ ಬೇಟಿ ಮಾಡಿ ಫ್ರೀಡಂ ಪಾರ್ಕ ನಲ್ಲಿ ಹೋರಾಟಕ್ಕೆ ಅನುಮತಿ ಕೇಳುತ್ತೇವೆ
ಅನುಮತಿ ಕೊಡಲಿಲ್ಲ ಅಂದರೆ ಹೈಕೋರ್ಟ್ ನ ಮೂಲಕ ಪಡೆಯಲು ಅವಕಾಶ ಇದೆ.ಎಲ್ಲರೂ ಧೈರ್ಯವಾಗಿ ಇರಿ ನಮ್ಮ ಹೋರಾಟಕ್ಕೆ ಅನುಮತಿ ಸಿಗುತ್ತದೆ. ನಮಗೆ ತಾತ್ಕಾಲಿಕವಾಗಿ ತಡೆಯಾಗಿರಬಹುದು.
@DrParameshwara ಮಾನ್ಯರೇ ಉನ್ನತ ಶಿಕ್ಷಣ ಇಲಾಖೆ 6600. ನಾನ್-ಯುಜಿಸಿ ಅತಿಥಿ ಉಪನ್ಯಾಸಕರನ್ನು 2018 ರ ಯುಜಿಸಿ ನಿಯಮದಿಂದ ಹೊರಗೆ ಹಾಕಿದೆ .ಇದುವರೆಗೂ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ ನಾವು ಹೋರಾಟ ನಡೆಸಿ ನ್ಯಾಯ ಪಡೆಯಲು ಪೋಲಿಸ್ ಇಲಾಖೆ ಅನುಮತಿ ನೀಡದೆ ನಮ್ಮ ಹಕ್ಕನ್ನು ಹತ್ತಿಕ್ಕಲು ಹೊರಟಿದೆ ದಯವಿಟ್ಟು ಹೋರಾಟ ಮಾಡಲು ಅವಕಾಶ ನೀಡಿ
To,
The Hon’ble Minister for Higher Education,
Government of Karnataka,
Bengaluru.
Subject: Request for regularization and permanent appointment of Guest Lecturers, irrespective of UGC / Non-UGC distinction, in recognition of long and selfless academic service.
ಮಕ್ಕಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಬಿಸಿಲು ಮಳೆಯನ್ನದೆ ಬೀದಿಯಲ್ಲಿ ಕುಳಿತಿದ್ದಾರೆ.100ನೇ ದಿನ ಕಳೆದರೂ ಸಾಮಾಜಿಕ ನ್ಯಾಯವಾಗಲಿ, ಸಮಾನತೆಯ ಬದುಕಾಗಲಿ ಊಹಿಸಲಸಾಧ್ಯ.#ಮೊಗೇರಧರಣಿಸತ್ಯಾಗ್ರಹ@KotasBJP