ಸನ್ಮಾನ್ಯ
@RAshokaBJP@CMofKarnatakaರವರೇ ರಾಜ್ಯದ ಪರವಾನಗಿ ಭೂಮಾಪಕರನ್ನು ಮನಸೋ ಇಚ್ಛೆ ಜೀತದಾಳುಗಳನ್ನಾಗಿ ದುಡಿಸಿಕೊಳ್ಳದೆ, ಪರವಾನಗಿ ಭೂಮಾಪಕರಿಗೆ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ
@TV5kannada@tv9kannada
@publictvnew
@prajavani
ನಮ್ಮ ಪರವಾನಗಿ ಭೂಮಾಪಕರ Pd ಖಾತೆಯನ್ನೂ ಸರ್ಕಾರದ ತೆಕ್ಕೆಗೆ ಸೇರಿಸಿಕೊಳ್ಳಲು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು. ಕಂದಾಯ ಪ್ರದಾನ ಕಾರ್ಯದರ್ಶಿಗಳು. ರಾಜ್ಯ ಪಾಲರು. ಲೋಕಾಯುಕ್ತ. ಮುಖ್ಯ ಮಂತ್ರಿಗಳು. ಕಂದಾಯ ಸಚಿವರು. ಮಾನ್ಯ ಪ್ರದಾನ ಮಂತ್ರಿಗಳು,@CMofKarnataka @RAshokaBJP@HMOIndia @HMOKarnataka@DKShivakumar@siddaramaiah
ನಮ್ಮ ಪರವಾನಗಿ ಭೂಮಾಪಕರ Pd ಖಾತೆಯನ್ನೂ ಸರ್ಕಾರದ ತೆಕ್ಕೆಗೆ ಸೇರಿಸ ಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು. ಕಂದಾಯ ಪ್ರದಾನ ಕಾರ್ಯದರ್ಶಿಗಳು. ರಾಜ್ಯ ಪಾಲರು. ಲೋಕಾಯುಕ್ತ. ಮುಖ್ಯ ಮಂತ್ರಿಗಳು. ಕಂದಾಯ ಸಚಿವರು. ಮಾನ್ಯ ಪ್ರದಾನ ಮಂತ್ರಿಗಳು,@CMofKarnataka@RAshokaBJP@HMOKarnataka@DKShivakumar@siddaramaiah
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ @Tejasvi_Surya ಅವರಿಗೆ ಜನ್ಮದಿನದ ಶುಭಾಶಯಗಳು.
ದೇವರು ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ನೀಡಿ, ಹೆಚ್ಚಿನ ಕಾಲ ಜನರ ಸೇವೆ ಮಾಡಲು ಶಕ್ತಿ ದಯಪಾಲಿಸಲಿ ಎಂದು ಶುಭ ಹಾರೈಸುತ್ತೇನೆ.
@Tejasvi_Surya@PCMohanMP