First time in the world having more than 140K holders before listing as on today. This coin will reach very big hight in short time. Thank you GDCC team. JAI GDCC. https://t.co/KkKU1uAZkc via @yotpo
ಮಾನ್ಯ ಮುಖ್ಯಮಂತ್ರಿ ಸಾಹೇಬ್ರೇ, ಅತ್ಯಾಚಾರಿ ಪಾಪಿಗಳನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಕಾಯ್ದೆ ಜಾರಿಗೆ ತನ್ನಿ ಬೇಗ,ಅಂದಾಗ ಮಾತ್ರ ಇಂತಹ ಕ್ರೂರಿ ಕೆಲಸ ನಿಲ್ಲುತ್ತವೆ. ಇಲ್ಲಾ ಅಂದ್ರೆ ನಾಳೆ ಎಲ್ಲಾ ಸಮುದಾಯದವರಿಗೂ ಈ ಪರಿಸ್ಥಿತಿ ಬಂದರೆ ಅಚ್ಚರಿಯಿಲ್ಲ"
ನನ್ನ ತಂಗಿಯ ಉನ್ನತ ವ್ಯಾಸಂಗ ಗಮನಿಸಿ , ಶಹಾಪುರ ತಾಲ್ಲೂಕು ಮಡಿವಾಳ ಸಮಾಜದ ವತಿಯಿಂದ ತಂಗಿಯ ಅನುಪಸ್ಥಿತಿಯಲ್ಲಿ ನನ್ನ ಚಿಕ್ಕಮ್ಮಗೆ ಗೌರವಸೂಚಕ ಸನ್ಮಾನ ಮಾಡಿದರು... ಈ ಸನ್ಮಾನದಿಂದ ನನ್ನ ತಂಗಿ ತನ್ನ ಜೀವನದಲ್ಲಿ ಇನ್ನೂ ಯಶಸ್ಸಿನತ್ತ ಸಾಗಲಿ ಎಂದು ಹಾರೈಸುವೆ..🎊
@CMofKarnataka ನಮ್ಮ ಮಡಿವಾಳ ಸಮಾಜವು 17 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ SC ಪಟ್ಟಿಯಲ್ಲಿದ್ದರೂ ರಾಜ್ಯದಲ್ಲಿ ನಮಗೆ SC ಭಾಗ್ಯವಿಲ್ಲ... ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶ್ರೀಮತಿ ಅನ್ನಪೂರ್ಣಮ್ಮ ನೇತೃತ್ವದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ತಮ್ಮಲ್ಲಿ ಕಳಕಳಿಯ ವಿನಂತಿ.