@siddaramaiah Sir ದಯಮಾಡಿ ಭೂಮಾಪಕರಿಗೆ ತಿಂಗಳಿಗೆ ವೇತನ ಮಾಡ್ರಿ, ನಾವುಗಳು ಕೂಡ ಸರಕಾರಿ ಭೂಮಾಪಕರ ಅಷ್ಟೇ ಕೆಲ್ಸಾ ಮಾಡ್ತೀವಿ ನಮಗೇಕೆ ಇಇ ಬೆದ ಬಾವ ,,
1) ನಮಗೆ ಯಾವುದೇ ಆರೋಗ್ಯ ವಿಮೆ ಇಲ್ಲ
2) ಕೆಲಸದ security ಇಲ್ಲ
3) ನಾವುಗಳು ಕೆಲಸದ ವೇಳೆ ಮರಣ ಹೊಂದಿದರೆ ನಮ್ಮ ಕುಟುಂಬ ಯಾವುದೇ ನೆರವು ಇಲ್ಲ
4) ನಾವುಗಳು ಸರಕಾರದ ಪರವಾಗಿ ಅಲ್ಲವೇ?
@siddaramaiah ಸರ್,, ರಾಜ್ಯ ಪರವಾನಗಿ ಭೂ ಮಾಪಕರಿಗೆ, ಸಮಾನ ಕೆಲಸ, ಸಮಾನ ವೇತನ, ಅರೋಗ್ಯ ವೀಮೆ, ಜೀವ ವೀಮೆ ನೀಡಿ, ಪರವಾನಗಿ ಭೂ ಮಾಪಕರನ್ನು ಕಾಪಾಡಲು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ,, ನಮ್ಮ ಕಷ್ಟ ವನ್ನು ಬಗೆ ಹರಿಸಲು ನಿಮ್ಮ ಸರ್ಕಾರದಿಂದ ಮಾತ್ರ ಸಾಧ್ಯ,,ದಯವಿಟ್ಟು ನಮ್ಮ ಕಷ್ಟವನ್ನು ನುಡಿದಂತೆ ನಡೆದ ನಿಮ್ಮಿಂದ ಮಾತ್ರ ಸಾಧ್ಯ ನಮ್ಮನ್ನು ಕಾಪಾಡಿ ಸರ್,,