ಕನ್ನಡದ ನೆಲದಲ್ಲಿ, ಕನ್ನಡದ ನಟನಾಗಿ, ಕನ್ನಡದ್ದೇ ನಟನಾಗಿ, ಕನ್ನಡಕ್ಕಾಗಿಯೇ ನನ್ನ ಚಿತ್ರಗಳು. ನಾನೇನಿದ್ರು ಕನ್ನಡ ಸಿನಿಮಾಗಳಲ್ಲಿ ಮಾತ್ರ ಮಾಡ್ತೀನಿ ಅಂತ ಉಳಿಯುವ ನಟರಲ್ಲಿ ರಾಜ್ಕುಮಾರ್ ನಂತರ ದರ್ಶನ್ sir ಮಾತ್ರ
#DBoss𓃰 #dbossfans#kaatera@dasadarshan
ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @myogiadityanath ಜೀ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಯಿತು.
ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಿರುವ ಜೆಡಿಎಸ್ - ಬಿಜೆಪಿ ಮೈತ್ರಿಯ ಬಗ್ಗೆ ಅವರೊಂದಿಗೆ ಚರ್ಚಿಸಲಾಯಿತು.ಇದು ಅತ್ಯಂತ ಉತ್ತಮ ಬೆಳವಣಿಗೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.1/2
चित्रकूट में तुलसी पीठ के कांच मंदिर में पूजा-अर्चना के साथ ही जगद्गुरु स्वामी रामभद्राचार्य जी का आशीर्वाद पाकर अभिभूत हूं। यह दिव्य अवसर मेरे लिए अविस्मरणीय रहेगा।
Incidentally or co-incidentally ಅರಣ್ಯ ಕಾಯ್ದೆ ಕೇವಲ ಹಿಂದೂಗಳಿಗಷ್ಟೇ ಅನ್ವಯವಾಗುತ್ತಾ??
ದರ್ಗಾಗಳಲ್ಲಿರುವ ನವಿಲುಗರಿಗಳನ್ನು ವಶಪಡಿಸಿಕೊಳ್ಳಲು ಇಲಾಖೆಗೆ ಸಾಧ್ಯವಿಲ್ಲವೇ?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಅಳಿಯ ಹಾಗು ಪುತ್ರ ಹಾಕಿರುವ ಹುಲಿಯ ಪೆಂಡೆಂಟ್ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ?
ನಿರುಪದ್ರವಿಗಳಾದ ಅರ್ಚಕರು, ರೈತರನ್ನು ಜೈಲಿಗಟ್ಟಿದ ಹುಮ್ಮಸ್ಸು ಪ್ರಭಾವಿ ಮಕ್ಕಳು, ಅಳಿಯಂದರ ಮೇಲಿಲ್ಲ ಯಾಕೆ?
ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ.