@CMofKarnataka ಮಾನ್ಯರೆ, ಸುಮಾರು ವರ್ಷದಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ NHM ಒಳಗುತ್ತಿಗೆ ನೌಕರರು ಆದ ನಾವು ಪ್ರಮಾಣೀಕ , ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬರುವ 15ನೇ ಆಗಸ್ಟ್ ರಂದು ತಾವು NHM ಒಳಗುತ್ತಿಗೆ ನೌಕರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಬೇಕೆಂದು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ🙏🙏
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ 29ನೆ ದಿನ ಹೋರಾಟ,@Naveen_Odisha ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರುವ 57k #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? @narendramodi ಅವರೆ ನಿಮಗೆ ಹೃದಯ ಇದೇನಾ ?11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಇನ್ನಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ.

ಪ್ರಸ್ತುತ ತುಂಗಭದ್ರಾ ನೀರಾವರಿ ಯೋಜನೆಯ ವಲಯವು, ಸುಮಾರು 70 ಸಾವಿರ ಎಕರೆಗೆ ನೀರುಣಿಸುತ್ತಿದೆ. ಇಲ್ಲಿ ನಾವು ಸೂಕ್ಷ್ಮ ನೀರಾವರಿ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸಿದರೇ, ನೀರುಣಿಸುವ ಸಾಮರ್ಥ್ಯ ದ್ವಿಗುಣವಾಗುತ್ತದೆ.
1/2
ಹುಬ್ಬಳ್ಳಿ ಸಹ ಬೆಂಗಳೂರಿನಂತೆ ಎಲ್ಲಾ ರೀತಿಯಿಂದ ಅಭಿವೃದ್ಧಿ ಹೊಂದಬೇಕೆಂಬುದು ನನ್ನ ಬಹುದಿನದ ಕನಸಾಗಿದೆ. ಹುಬ್ಬಳ್ಳಿಯವರು ಇದಕ್ಕೆ ಮನಸ್ಸು ಮಾಡಬೇಕು. ಕರ್ನಾಟಕ ರಾಜ್ಯ ಮುಂಬರುವ ದಶಕದಲ್ಲಿ ಅಭಿವೃದ್ಧಿಯಲ್ಲಿ ದೇಶದಲ್ಲಿ ಮಾತ್ರವಲ್ಲದೇ ಏಷ್ಯಾದಲ್ಲಿಯೇ ನಂಬರ್ 1 ರಾಜ್ಯವಾಗಬೇಕು ಆ ಎಲ್ಲಾ ಶಕ್ತಿ, ಸಾಮರ್ಥ್ಯ ಕರ್ನಾಟಕಕ್ಕಿದೆ.
#NavaKarnataka