This is truly unexpected @sharanuhullur1 sir.. 😍🤩
Thank you for including our name in our idol @KicchaSudeep's Biography Book..❤️❤️ This is really something very very special for us..🙌✨
"ಕನ್ನಡ ಮಾಣಿಕ್ಯ ಕಿಚ್ಚ" ಪುಸ್ತಕಕ್ಕಾಗಿ ಸಂಪರ್ಕಿಸಿ 9986821096 ಗೆ ವಾಟ್ಸಾಪ್ ಮಾಡಿ...✌️
ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆ ಆಗಿದೆ. ಸುದೀಪ್ ಅವರ ಬದುಕಿನ ನಾನಾ ಅಧ್ಯಾಯಗಳನ್ನು 'ಕನ್ನಡ ಮಾಣಿಕ್ಯ ಕಿಚ್ಚ' ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ ಪತ್ರಕರ್ತ ಶರಣು ಹುಲ್ಲೂರು. ಅಪರೂಪದ ಫೋಟೋಗಳು ಈ ಪುಸ್ತಕದ ಮತ್ತೊಂದು ಆಕರ್ಷಣೆ. @KicchaSudeep @sharanuhullur1
ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆ ಆದ ಮೂರೇ ದಿನಕ್ಕೆ ಮೊದಲ ಮುದ್ರಣ ಕೂಡ ಖಾಲಿ ಆಗಿದೆ. ಸುದೀಪ್ ಅವರ ಬದುಕಿಗೆ ಅಕ್ಷರ ರೂಪ ಹಿಡಿದಿರುವ ಪತ್ರಕರ್ತ, ಸ್ನೇಹಿತ ಶರಣು ಹುಲ್ಲೂರು ಅವರಿಂದ ಇನ್ನಷ್ಟು ಪುಸ್ತಕಗಳು ಬರಲಿ. ನಾನೂ ಕೂಡ ಈ ಪುಸ್ತಕವನ್ನು ಎದುರು ನೋಡುತ್ತಿರುವೆ. @KicchaSudeep 😍 @sharanuhullur1 👍😊
ಚಳ್ಳಕೆರೆ ತಾಲೂಕಿನ ಅಲ್ ಇಂಡಿಯಾ ಬಾಧ್ ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಶನ್ ನ ಗೌರವಾಧ್ಯಕ್ಷರಾದ ಅಶೋಕ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐💐
@KicchaSudeep@ChallakereKSSS
ನಮ್ಮ ಪ್ರೀತಿಯ ಬಾದ್ ಷಾ ಅಭಿನಯ ಚಕ್ರವರ್ತಿ @KicchaSudeep ಅಣ್ಣ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐
ದೇವರು ನಿಮಗೆ ಆರೋಗ್ಯ ಆಯಸ್ಸು ಐಶ್ವರ್ಯ ಸುಖ ಸಮೃದ್ಧಿ ನೀಡಿ ನೂರಾರು ವರ್ಷ ಕಲಾ ಸೇವೆ ಮಾಡುತ್ತಾ ನಮ್ಮನ್ನೆಲ್ಲಾ ರಂಜಿಸುವ ಶಕ್ತಿ ನೀಡಲೆಂದು ಹಾರೈಸುತ್ತೇವೆ 💐
@ChallakereKSSS
ಈ ಕಿಚ್ಚ, ರಾತ್ರೋರಾತ್ರಿ ಸ್ಟಾರ್ ಆದವರಲ್ಲ! ಎಲ್ಲರಂತೆ ಕಾನಿಷ್ಕ ಅಂಗಳದಲ್ಲಿ ಸೈಕಲ್ ಹೊಡೆದವರು! ಆ ಹಾದಿಯಲ್ಲಿ ನೋವುಗಳಿವೆ, ಅವಮಾನಗಳಿವೆ! ಆ ಹಾದಿಯತ್ತ ಬೆಳಕು ಚೆಲ್ಲುವ ಈ ಕೃತಿಯನ್ನು ಪವರ್ ಸ್ಟಾರ್ ಪುನೀತ್ ಅವರು ಬಿಡುಗಡೆಗೊಳಿಸುತ್ತಿದ್ದಾರೆ.
ಈ ಕೃತಿ ಪ್ರತಿ ಕಿಚ್ಚಾಭಿಮಾನಿ ಸಂಗ್ರಹದಲ್ಲಿರಲಿ
#EminentKicchaBdayCDP