ಮೂಕನಾಗಬೇಕು..
ಜಗದೊಳು ಜ್ವಾಕ್ಯಾಗಿರಬೇಕು..
ಮೂಕನಾಗಬೇಕು..
ಜಗದೊಳು ಜ್ವಾಕ್ಯಾ..ಗಿರಬೇಕು..
#OnduSaralaPremaKathe
ಹೆಸರಿಗೆ ತಕ್ಕಂತೆ ಸರಳವಾಗಿ ಸುಂದರವಾಗಿದೆ.
@SimpleSuni ಸರ್ ಸರಳವಾಗಿ, ಸುಂದರವಾಗಿ ಬರೆದಿದ್ದೀರಾ.
ನಮ್ಮೋರು ತಮ್ಮೋರು ಇರಬೇಕ್ ಕನಾ
ಸಂಬಂಜ ಅನ್ನೋದು ದೊಡ್ದು ಕನಾ
ಸಂಬಂಧಗಳನ್ನು ಸಂಭ್ರಮಿಸುವ ಸಿನಿಮಾ “ಟಗರುಪಲ್ಯ” . ನಮ್ಮೋರಾಗಿ, ಗೆಳೆಯರಾಗಿ, ಹಿರಿಯರಾಗಿ, ಕಿರಿಯರಾದಿಯಾಗಿ , ಎಲ್ಲರು ಬಂದು ಹರಸಿ ಎಂದು ಈ ಮೂಲಕ ಆಹ್ವಾನಿಸುತ್ತಿದ್ದೇನೆ. ನಿಮ್ಮ ಪ್ರೀತಿಯಿರಲಿ.
#Tagaruplaya premiers open in Bengaluru on 26th October.
@KRG_Studios@daali_pictures@Karthik1423@yogigraj
@SathishNinasam ಮತ್ತು @RachitaRamDQ ಜೋಡಿಯ ಮ್ಯಾಟ್ನಿ ಶೊನ 'ಸಂಜೆ ಮೇಲೆ'ಹಾಡು ಟ್ರೆಂಡಿಂಗ್ ನಲ್ಲಿದೆ.
ನೋಡಿಲ್ಲದವರೊಮ್ಮೆ ನೋಡಿ
'ಸಂಜೆ ಮೇಲೆ ಸುಮ್ನೇ ಹಂಗೆ ಫೋನ್ ಮಾಡಲಾ??'
https://t.co/bM6qJv0CbO