Toxic ಒಂದು gangster mass ಸಿನಿಮಾ ಅಂತ ಮಾರ್ಕೆಟಿಂಗ್ ಮಾಡಿದ್ದು ಮೊದಲ ತಪ್ಪು
ಸಿನಿಮಾ ಬಗ್ಗೆ ಅದರ ಕಥೆಯ ಬಗ್ಗೆ ಸಿನಿಮಾ ತಂಡ ಯಾವುದೇ ಸಂದರ್ಶನಗಳಲ್ಲಿ ಮಾತಾಡದೇ ಇದ್ದಿದ್ದು ಎರಡನೇ ತಪ್ಪು
ನಾನೂ ಕಥೆ, ಸಂಭಾಷಣೆ ಬರೀತೀನಿ ಅಂತ ಕೂತಿದ್ದು ಮೂರನೇ ತಪ್ಪು...
ಇನ್ಮುಂದೆ ದಯವಿಟ್ಟು ಸಿನಿಮಾ ಬಗ್ಗೆ ಹೆಚ್ಚು ಮಾತಾಡಿ 🙏🏻
Action director, Hollywood, budget is all secondary.
ನಾವು ಯುಗಾದಿಯಂದು ಸೇವಿಸುವ ಬೇವು ಬೆಲ್ಲವು ನಮ್ಮ ಜೀವನದ ಸುಖ ದುಃಖವನ್ನು, ಬ್ರಹ್ಮಾಂಡದ ರಾತ್ರಿ ಹಗಲನ್ನು, ಸೋಲು ಗೆಲುವನ್ನು ಸೂಚಿಸುತ್ತದೆ.
ಬೇವು ಬೆಲ್ಲದ ಸಿಹಿ ಮತ್ತು ಕಹಿಯ ಆಸ್ವಾದದಂತೆ ನಮ್ಮ ಜೀವನವೂ ನೋವು ನಲಿವಿನಿಂದ, ಸುಖ ದುಃಖದಿಂದ ಹಾಗೂ ಕಷ್ಟ ಸುಖಗಳಿಂದ ತುಂಬಿರಬೇಕೆಂಬುದು ಇದರ ಒಳಾರ್ಥವಾಗಿದೆ.
#ಯುಗಾದಿ