ಕ್ಯಾಮೆರ ಮುಂದೆ ಎಷ್ಟೇ ತಬ್ಬಿಕೊಂಡ್ರು
ನಮ್ಮ ಹಾಲಿ ಸಿಎಂ ಸಾಹೇಬ್ರು
ಮಾಜಿ ಸಿಎಂ ಸಾಹೇಬ್ರುಗೆ
ಒಂದು ನಮಸ್ಕಾರ ಕೂಡ ಇಲ್ಲದೆ
ಪಾಸ್ ಆದ್ರೂ 💁💁
ಇಷ್ಟೇ ಕಣ್ರೀ ರಾಜಕೀಯ 😔😔😔
ಎಂತ ಲೀಡರ್ಗೆ ಎಂಥ ಪರಿಸ್ಥಿತಿ 🤔
ದೇಶಕಂಡ ಅಪರೂಪದ ರಾಜಕಾರಣಿ,
ಹಿಂದುಳಿದ ವರ್ಗಗಳ (ಅಹಿಂದ) ಸೂರ್ಯ,
ಹಸಿವು ಮುಕ್ತ ಕರ್ನಾಟಕ ರೂವಾರಿ,
ಕರ್ನಾಟಕದಲ್ಲಿ ಸುದೀರ್ಘ ಅವಧಿಯ
ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿ ಇತಿಹಾಸ ನಿರ್ಮಿಸಿ
ಜನತೆಯ ಮನಸಿನಲ್ಲಿ ಶಾಶ್ವತ ಮುಖ್ಯಮಂತ್ರಿಗಳಾಗಿ ಉಳಿದ ಶ್ರೀ @siddaramaiah@CMofKarnataka ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಸುಳ್ಳಿನ ಮುಖವಾಡ ಧರಿಸಿ ನಾಟಕವನ್ನೇ ಜೀವನವಾಗಿಸಿಕೊಂಡವರಿಗೆ, ಕಳೆದುಕೊಂಡ ಸಂಬಂಧಗಳ ಬೆಲೆ ಎಂದಿಗೂ ಅರ್ಥವಾಗುವುದಿಲ್ಲ..!
ಏಕೆಂದರೆ ಅವರ ನಗು ಕೂಡ ನಾಟಕವೇ, ತೋರಿಸುವ ಒಲವು ಕೂಡ ಸ್ವಾರ್ಥದ ನೆರಳೇ, ಸಂಬಂಧಗಳ ಹಿಂದೆ ಇರುವ ನಿಜವಾದ ಪ್ರೀತಿಯ ಮೌಲ್ಯ ಮನಸಾರೆ ಬದುಕುವವರಿಗೆ ಮಾತ್ರ ತಿಳಿಯುತ್ತದೆ.
ಇನ್ನೊಬ್ಬರ ನೆರಳಲ್ಲಿ ನಿಂತ ಕನಸುಗಳು ದೂರ ಸಾಗುವುದಿಲ್ಲ, ಸ್ವಂತ ಹೆಜ್ಜೆಗಳ ಮೇಲೆ ನಂಬಿಕೆ ಇಟ್ಟವರೇ ಶಿಖರ ಮುಟ್ಟುತ್ತಾರೆ.
“ನನ್ನ ಕಷ್ಟಕ್ಕೆ ಯಾರೋ ಬರುತ್ತಾರೆ” ಎಂದು ಕಾಯುವವರು ಕಾಲವನ್ನೇ ಕಳೆದುಕೊಳ್ಳುತ್ತಾರೆ; “ನಾನೇ ನನ್ನ ಶಕ್ತಿ” ಎಂದು ಧೈರ್ಯದಿಂದ ಮುನ್ನಗ್ಗುವವರೇ ಸಾಧನೆಯ ಇತಿಹಾಸ ಬರೆಯುತ್ತಾರೆ.
ಕುದುರೆ ಓಡೋದನ್ನ ನೋಡಿ ಕತ್ತೆ ಓಡಿದ್ರೆ
ಅದು ರೇಸ್ ಆಗಲ್ಲ,
ಇಲ್ಲಿ ಎಲ್ಲರೂ ಓಡ್ತಾರೆ ಅಂತ ನೀನೂ ಓದಬೇಡ..
ನಿಲ್ಲುವ ಕಡೆ ಗತ್ತಿನಿಂದ ನಿಲ್ಲು, ಗೆಲ್ಲುವ ಕಡೆ
ಮೌನವಾಗಿ ಗೆಲ್ಲು,
ಯಾಕಂದ್ರೆ... ನಿನ್ನ ಹಾದಿಗೆ ನೀನೇ ರಾಜ
ನಿನ್ನ ಆಟಕ್ಕೆ ನೀನೇ ಮಂತ್ರಿ.
#ಜ್ಞಾನ
"ಕಟ್ಟಿದ್ದು ಒಮ್ಮೆ ಬೀಳಲೇ ಬೇಕು
ಕೂಡಿದ್ದು ಒಮ್ಮೆ ಅಗಲಲೇ ಬೇಕು
ಪ್ರಾರಂಭವಾದದ್ದು ಒಮ್ಮೆ ಅಂತ್ಯವಾಗಲೇ ಬೇಕು"
ಎಂಬ ಶರಣರ ಮಾತು ನಿಜ.
ಎಲ್ಲದಕ್ಕೂ ಒಂದು ಅಂತ್ಯವಿದೆ,
ಒಳ್ಳೆಯ ಕಾಲಕ್ಕೂ ಅಂತ್ಯವಿದೆ
ಎಂದ ಮೇಲೆ
ಕೆಟ್ಟದಕ್ಕೂ ಒಂದು ಅಂತ್ಯವಿದೆ.
ನಿಮ್ಮ ಕೆಲಸ ನಿರಂತರವಾಗಿರಲಿ.
ಯುದ್ದ ಘೋಷಣೆಯಾದ ಮೇಲೆ ತಾಲೀಮು ಮಾಡಿದರೆ ಸೋಲಬೇಕಾಗುತ್ತದೆ.
ಕತ್ತಲಾಗದೆ ನಕ್ಷತ್ರ ಕಾಣಲ್ಲ.
ಕಷ್ಟವಿಲ್ದೆ ಜೀವನ ನಡೆಯೊಲ್ಲ,
ಏಳುಬೀಳಿನ ನಡುವೆ ಬಾಳ ಬಂಡಿ ಸಾಗಲು!ಸಾವಿರ ಮುಳ್ಳಿದ್ದರೂ ಗುಲಾಬಿಯಂತೆ ಮಿಂಚಬೇಕು,ಅದುವೇ ಜೀವನ.ಜೀವನದಲ್ಲಿ ಏನೇ ಕಳೆದುಕೊಂಡರು ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ ಏಕೆಂದರೆ ಆತ್ಮವಿಶ್ವಾಸ ಒಂದಿದ್ದರೆ ಕಳೆದುಕೊಂಡಿದ್ದನ್ನೆಲ್ಲ ಮರಳಿ ಪಡೆಯಬಹುದು.
ಯಾರೂ ತಮ್ಮ ಭವಿಷ್ಯವನ್ನು ನಿರ್ಧರಿಸಲಾರರು. ಆದರೆ ಯಾರು ತಮ್ಮ ಹವ್ಯಾಸ, ಅಭ್ಯಾಸ ಮತ್ತು ದಿನಚರಿಯನ್ನು ಸ್ಪಷ್ಟವಾಗಿ ನಿರ್ಧರಿಸುತ್ತಾರೋ, ಆ ಮೂಲಕ ಅವರು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ.👍😊