ನಾಡಿನ ಸಹಸ್ರಾರು ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಾ, ನಡೆದಾಡುವ ದೇವರು ಪರಮಪೂಜ್ಯ ಡಾ.ಶಿವಕುಮಾರ ಶ್ರೀಗಳ ಕಾಯಕದ ಹಾದಿಯಲ್ಲಿ ನಡೆಯುತ��ತಿರುವ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳವರ ಜನ್ಮದಿನದಂದು ಶ್ರೀಗಳಿಗೆ ಭಕ್ತಿಪೂರ್ವಕ ನಮನಗಳು.💐🙏
#ಸಿದ್ದಗಂಗಾ
ತಮ್ಮ ಜೀವನವನ್ನೇ ತಮ್ಮ ಸಂದೇಶ ಎಂದು ಸಾರಿದ ಸತ್ಯ, ಅಹಿಂಸೆಗಳ ಸಾಕಾರಮೂರ್ತಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯಂದು ಆ ಪುಣ���ಯಚೇತನಕ್ಕೆ ಅನಂತ ನಮನಗಳು.
#ಹುತಾತ್ಮರ_ದಿನ #MartyrsDay2025
ಜೆಡಿಎಸ್ @JanataDal_S ಪಕ್ಷದ ಯುವ ನಾಯಕರು, ಯುವ ಘಟಕದ ��ಾಜ್ಯಾಧ್ಯಕ್ಷರು, ಕೆಲವೇ ದಿನಗಳಲ್ಲಿ ರಾಜ್ಯಾಧ್ಯಕ್ಷ ಆಗಲಿರುವ ಶ್ರೀ ನಿಖಿಲ್ ಕುಮಾರಸ್ವಾಮಿ @Nikhil_Kumar_k ರವರ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಮಾನ್ಯ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆಯ ಸಚಿವರು ಹಾಗೂ ಬೀದರ್ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.!
@eshwar_khandre
ಸರ್ವರಿಗೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ನಾಡಿನ ಸಮೃದ್ಧಿಯ ಸಂಕೇತವಾದ ಸುಗ್ಗಿ ಹಬ್ಬ ಎಲ್ಲರ ಬಾಳಿನಲ್ಲೂ ಸಂಭ್ರಮವನ್ನು ತರಲಿ. ಇಂದು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸಿ ಬೆಳಗುತ್ತಿರುವ ಸೂರ್ಯ ದೇವ ಎಲ್ಲರಲ್ಲೂ ಉತ್ಸಾಹ, ನವ ಚೈತನ್ಯದ ಜೊತೆಗೆ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ🙏💐