ನಮ್ಮ ಭೂಮಿ - ನಮ್ಮ ಹಕ್ಕು
ಸರ್ಕಾರ ಉದ್ಧಟತನದಿಂದ ಮಾಡುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಟ್ಟರೆ, ನನ್ನ ತಾಯಿಯ ಹೆಸರಿನಲ್ಲಿರುವ 27 ಎಕರೆ ಹಾಗೂ ನನ್ನ ಹೆಸರಿನಲ್ಲಿರುವ 5 ಎಕರೆ ಜಮೀನನ್ನು ಸಾರ್ವಜನಿಕರ ಹಿತಾಸಕ್ತಿಗೆ ಮೀಸಲಿಡುತ್ತೇನೆ.
#SaveBidadi#ನಮ್ಮಭೂಮಿ_ನಮ್ಮಹಕ್ಕು#ನಿಮ್ಮಹೆಜ್ಜೆ_ನಮ್ಮಶಕ್ತಿ
'ಬಿಡದಿ ನೂತನ ಟೌನ್'ಶಿಪ್ ಬಗ್ಗೆ ಚರ್ಚಿಸಲು ಬನ್ನಿ' ಎಂದು ಮಾನ್ಯ ಮುಖ್ಯಮಂತ್ರಿಗಳು ನನ್ನನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದಾರೆ.
ಸಮಸ್ಯೆ ನನ್ನೊಬ್ಬನದ್ದಲ್ಲ, ಇದು ಸಾವಿರಾರು ರೈತರ ಬದುಕಿನ ಪ್ರಶ್ನೆ. ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ನೊಂದ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲಿ ಬಹಿರಂಗವಾಗಿ ಚರ್ಚೆ ನಡೆಯುವುದು ನ್ಯಾಯೋಚಿತ. ಇದನ್ನೇ ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ.
ದಿನಾಂಕ 26-06-2026ರ ಬೆಳಗ್ಗೆ 11 ಗಂಟೆಗೆ ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಅಂದು ಪೂರ್ವನಿಗದಿತ ಕಾರ್ಯಕ್ರಮಗಳಿವೆ. ದಿನಾಂಕ 27-06-2026 ರಂದು ಯಾವುದೇ ಸಮಯಕ್ಕೆ ಬೈರಮಂಗಲದಲ್ಲಿ ನೊಂದ ಅನ್ನದಾತರ ಸಮ್ಮುಖದಲ್ಲಿ ಸಭೆ ಆಯೋಜಿಸಿದರೆ ಬರಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಗಳು ಆ ದಿನ ಸಮಯ ನಿಗದಿ ಮಾಡಿ ತಿಳಿಸುತ್ತಾರೆಂದು ಆಶಿಸುತ್ತೇನೆ.
#ಬಿಡದಿ
Gadkari’s greed seems to have no limit.
Look at what you are doing to daily wage workers who struggle to put even ₹100 or ₹200 worth of fuel in their vehicles.
@nitin_gadkari, you may make yourself and your children among the richest people on the planet. But what is the use of all that wealth if it is earned through the curses of the poor man toiling in the field under hot sun?
ಒಂದು ಕಾಲದಲ್ಲಿ ಧೂಳಿನ ಪುರ-ಇಂದು ದೇಶದಲ್ಲೇ ಶುದ್ಧಗಾಳಿಯ ವಿಜಯಪುರ!
ಒಂದು ಕಾಲದಲ್ಲಿ "ಧೂಳಿನಪುರ" ಎಂಬ ಕುಖ್ಯಾತಿ ಪಡೆದಿದ್ದ ವಿಜಯಪುರ, ಇಂದು ದೇಶದಲ್ಲೇ ಅತ್ಯಂತ ಕಡಿಮೆ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಎಲ್ಲ ಕನ್ನಡಿಗರಿಗೂ ಹೆಮ್ಮೆಯ ಸಂಗತಿ.
2016ರಲ್ಲಿ ನಾವು ಆರಂಭಿಸಿದ ಕೋಟಿ ವೃಕ್ಷ ಅಭಿಯಾನ ಹಾಗೂ ಪರಿಸರ ಸಂರಕ್ಷಣೆಗೆ ಕೈಗೊಂಡ ನಿರಂತರ ಪ್ರಯತ್ನಗಳು ಹಾಗೂ ವಿವಿಧ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗಳಿಂದ ಹಸಿರು ಹೊದಿಕೆ ಹೆಚ್ಚಾಗಿ ಇಂದು ಫಲ ನೀಡುತ್ತಿರುವುದು ಸ್ಪಷ್ಟವಾಗಿದೆ.
ಅಭಿವೃದ್ಧಿಯ ವೇಗವನ್ನು ಕಾಯ್ದುಕೊಂಡೇ ಪರಿಸರದ ಸಮತೋಲನವನ್ನು ಉಳಿಸಿಕೊಳ್ಳಬಹುದು ಎಂಬುದಕ್ಕೆ ವಿಜಯಪುರ ಮಾದರಿಯಾಗಿದೆ. ಶುದ್ಧ ಗಾಳಿ, ಹಸಿರು ಪರಿಸರ ಮತ್ತು ಆರೋಗ್ಯಕರ ಬದುಕಿನ ದಿಕ್ಕಿನಲ್ಲಿ ನಮ್ಮ ಜಿಲ್ಲೆ ದೇಶದ ಗಮನ ಸೆಳೆಯುತ್ತಿರುವುದು ಸಂತಸದ ವಿಚಾರ.
"ಅಭಿವೃದ್ಧಿಯ ಜೊತೆಗೆ ಪರಿಸರವೂ ನಮ್ಮ ಆದ್ಯತೆ" ಎಂಬ ಸಂದೇಶವನ್ನು ವಿಜಯಪುರ ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಸಾಧನೆ ಇನ್ನಷ್ಟು ಹಸಿರು, ಆರೋಗ್ಯಕರ ಹಾಗೂ ಸುಸ್ಥಿರ ವಿಜಯಪುರ ನಿರ್ಮಾಣಕ್ಕೆ ಪ್ರೇರಣೆಯಾಗಲಿ.
#greenvijayapura #ದೇಶಕ್ಕೇಮಾದರಿ #ಕೋಟಿವೃಕ್ಷಅಭಿಯಾನ #kotivrikshaabhiyana
https://t.co/l99y3kZFh4
Meet Siddharth Balachandran — the Dubai-based investor most traders have never heard of.
🔹 93,15,000 shares in NSE (0.38% stake)
🔹 82,08,000 shares in BSE — its single LARGEST individual shareholder (2.01% stake)
At today's BSE price, that stake alone is worth ~₹3,275 Crore.
US is the biggest stock market. US market has 12 companies over Trillion Dollars of market cap and a few more may join the Elite list soon.
Everybody in India are now talking about Investing in the US. Retail investors are often known to enter new markets or assets due to the FOMO factor and they may well be stuck buying high. We saw this during the recent Gold and Silver ETF/MF run. People sold equity to buy Gold and Silver and are now frustrated with the time correction. Thats the nature of the beast.
A word of caution for new entrants into the US market: Please enter in a slow and steady mode, SIPs into ETFs are still better than entering Individual stocks where valuation isnt favourable. US market is betting entirely on the AI story and investors are paying for future earning/guidance. There are undoubtedly some great companies with huge cash and solid profits.
Note: I have been an Investor in the US market Since 2021 and I am sitting on significant profit. Yet, I am not going to do any lumpsum investments at this points. SIPs are good enough.
Sangeetha is daughter of a poor construction worker. I have said a million times. Children of the poor and hardworking labour class are the ones who suffer.
The rich and affluent stray dog sympathizers will have their children play inside their posh gated communities safely.
🚨🚨🚨🚨🚨🚨
ಬಿಡದಿ ರೈತರು ಸರ್ಕಾರಕ್ಕೆ
ಉತ್ತರ ಕರ್ನಾಟಕ ಯಾಕೆ ಅಭಿವೃಧ್ಧಿ ಮಾಡುತ್ತಿಲ್ಲ, ಅವರು ಯಾಕೆ ಬೆಂಗಳೂರಿಗೆ ವಲಸೆ ಬರಬೇಕು ಅಂತ ಪ್ರಶ್ನಿಸಿದ್ದಾರೆ?
ಬಿಡದಿ ರೈತ ಬಾಂಧವರಿಗೆ ತಿಳಿದಷ್ಟು..
ಪಾಪ☹️
"ಕುರುಡು ಕಿವುಡು ಮತ್ತು ಮೂಕ ಸರ್ಕಾರಕ್ಕೆ ಹೊಳೆಯುವುದಿಲ್ಲ,
ಹೊಳೆದರು ಅಭಿವೃದ್ಧಿ ಮಾಡುವುದಿಲ್ಲ 😭😭
ದಾಬಸ್ ಪೇಟೆಯಲ್ಲಿ #BPL ಕಾರ್ಖಾನೆ ಮಾಡ್ತಿವಿ, ಆ ಭಾಗದ ಜನರಿಗೆ ಉದ್ಯೋಗ ಕೊಡ್ತೀವಿ ಅಂತ ನೆಲ ವಶಪಡಿಸಿಕೊಂಡಿದ್ದ #KIADB , 1996ರಲ್ಲಿ ಕೇರಳ ಮೂಲದ ರಾಜೀವ್ ಚಂದ್ರಶೇಖರ್ ಗೆ 6ಕೋಟಿಗೆ ಮಾರಿದೆ. #BidadiTownship ಕತೆಯು ಅಶ್ಟೆ, ಈಗ ಭೂಮಿ ಕಸಿದುಕೊಂಡ್ರೆ ಮತ್ತೆಂದೂ ಕನ್ನಡಿಗರ ಭೂಮಿಯಾಗಿ ಉಳಿಯದು #ಬಿಡದಿ_ರೈತರ_ಭೂಮಿ_ಉಳಿಸಿ
ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು – ಇದು ಏನನ್ನು ಸೂಚಿಸುತ್ತದೆ?
ಈ ವರ್ಷ ಮಾರುಕಟ್ಟೆಯಲ್ಲಿ ಕಾಣುತ್ತಿರುವಷ್ಟು ನೇರಳೆ ಹಣ್ಣುಗಳನ್ನು ನಾನು ಕಳೆದ ಮೂರು ದಶಕಗಳಲ್ಲಿ ಎಂದೂ ನೋಡಿಲ್ಲ.
ನೇರಳೆ ಹಣ್ಣುಗಳು ಅಕ್ಷರಶಃ ರಾಶಿ ರಾಶಿಯಾಗಿ ಬಿದ್ದಿವೆ. ಕಳೆದ ವರ್ಷ ತೀರಾ ಕಡಿಮೆ ಫಲ ಬಿಟ್ಟಿದ್ದ ಮರಗಳೂ ಈಗ ನೇರಳೆ ಹಣ್ಣಿನಿಂದ ತುಂಬಿ ನೆಲದ ಮೇಲೆ ಸುರಿಯುತ್ತಿವೆ. ಫಲ ಬಿಟ್ಟಿದ್ದ ಮರಗಳಲ್ಲಂತೂ ಹಣ್ಣಿನ ಸುರಿಮಳೆಯೇ ಆಗಿದೆ.
ಇದು ನಿಖರವಾಗಿ ಏನಾಗುತ್ತಿದೆ?
ನಮ್ಮ ಅಜ್ಜಿ ಯಾವಾಗಲೂ ಹೇಳುತ್ತಿದ್ದರು:
"ಯಾವ ಬೇಸಿಗೆಯಲ್ಲಿ ನೇರಳೆ ಹಣ್ಣು ಹೀಗೆ ರಾಶಿ ರಾಶಿಯಾಗಿ ಬೀಳುತ್ತದೆಯೋ, ಆ ವರ್ಷ ಬರಗಾಲ ಇರುತ್ತದೆ"
ಅಜ್ಜಿಯ ಪಾರಂಪರಿಕ ಜ್ಞಾನವು ಸಸ್ಯಶಾಸ್ತ್ರದ ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ ಸಂಪೂರ್ಣ ಸರಿ ಮತ್ತು ನಿಖರವಾಗಿದೆ. ವಿಜ್ಞಾನದಲ್ಲಿ ಈ ರೋಚಕ ಮತ್ತು ಅಷ್ಟೇ ಆಘಾತಕಾರಿ ಪ್ರಕ್ರಿಯೆಗೆ "ಮಾಸ್ಟಿಂಗ್" (Masting) ಅಥವಾ "ಸ್ಟ್ರೆಸ್ ಫ್ರೂಟಿಂಗ್" (Stress Fruiting) ಎಂದು ಕರೆಯುತ್ತಾರೆ.
ಮರಗಳು ತಮ್ಮನ್ನು ತಾವು ಮುಗಿಸಿಕೊಂಡು ಗರಿಷ್ಠ ಹಣ್ಣು ಕೊಡುವ ಈ ಕೊನೆಯ ಪ್ರಯತ್ನವನ್ನು ಕೆಲವೊಮ್ಮೆ "ಸೂಸೈಡ್ ಫ್ರೂಟಿಂಗ್" (Suicide Fruiting) ಅಥವಾ "ಬಂಪರ್ ಕ್ರಾಪ್" ಎಂದೂ ಕರೆಯುತ್ತಾರೆ.
ಇದು ನಿಖರವಾಗಿ ಏನು ಮತ್ತು ಇದರ ಹಿಂದಿನ ವಿಜ್ಞಾನ ಏನು ಹೇಳುತ್ತದೆ, ಸರಳವಾಗಿ ತಿಳಿಯೋಣ:
೧. 'ಸರ್ವೈವಲ್ ಇನ್ಸ್ಟಿಂಕ್ಟ್' (ಅಸ್ತಿತ್ವದ ಹೋರಾಟ)
ಇದು ಪ್ರಕೃತಿಯ ' ಜಾತಿಯನ್ನು ಉಳಿಸಿಕೊಳ್ಳುವ' (Survival of the Species ) ನಿಯಮ. ಮರಕ್ಕೆ ಭೂಮಿಯೊಳಗಿನ ನೀರಿನ ಅಭಾವ ಅನಿಸಲು ಪ್ರಾರಂಭಿಸಿದಾಗ ಅಥವಾ ಹವಾಮಾನದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂಬ ಸೂಚನೆ ಸಿಕ್ಕಾಗ, ಮರವು " ರಕ್ಷಣಾತ್ಮಕ ಮೋಡ್ " (Defense Mode) ಗೆ ಹೋಗುತ್ತದೆ.
ಮರಕ್ಕೆ ಅನಿಸುತ್ತದೆ, ಬಹುಶಃ ಮುಂದಿನ ದಿನಗಳಲ್ಲಿ ನಾವು ಬದುಕದೇ ಇರಬಹುದು. ಆಗ ತನ್ನನ್ನು ಉಳಿಸಿಕೊಳ್ಳುವ ಬದಲು, ತನ್ನ ಪ್ರಜಾತಿ ಭೂಮಿಯ ಮೇಲೆ ಉಳಿಯಲಿ ಎಂದು ಮರವು ತನ್ನ ಸಂಪೂರ್ಣ ಶಕ್ತಿಯನ್ನು 'ಬೀಜ' (ಹಣ್ಣು) ತಯಾರಿಸಲು ಬಳಸುತ್ತದೆ.
೨. ಹೊಸ ಎಲೆ-ಕೊಂಬೆಗಳಿಗೆ ನಿಷೇಧ
ಅಂತಹ ವರ್ಷದಲ್ಲಿ ಮರವು ಹೊಸ ಚಿಗುರು ಬಿಡುವುದನ್ನು ಅಥವಾ ಕೊಂಬೆಗಳನ್ನು ಬೆಳೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಏಕೆಂದರೆ ಹೊಸ ಎಲೆಗಳನ್ನು ಬದುಕಿಸಲು ಹೆಚ್ಚು ನೀರು ಮತ್ತು ಆಹಾರ ಬೇಕಾಗುತ್ತದೆ. ಮರವು ಆ ಶಕ್ತಿಯನ್ನು ಉಳಿಸಿ ಕೇವಲ ನೇರಳೆ ಹಣ್ಣಿನ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದರಿಂದಲೇ ಕಳೆದ ವರ್ಷ ತೀರಾ ಕಡಿಮೆ ಹಣ್ಣು ಬಿಟ್ಟಿದ್ದ ಮರಗಳೂ ಈ ವರ್ಷ ಹಣ್ಣುಗಳಿಂದ ತುಂಬಿ ಹೋಗಿವೆ.
೩. ಅಜ್ಜಿಯ ಭವಿಷ್ಯ ಮತ್ತು ವಿಜ್ಞಾನ (ಬರಗಾಲದ ಸಂಬಂಧ)
ಅಜ್ಜಿಯ ನಿರೀಕ್ಷಣೆ ಸಂಪೂರ್ಣ ನಿಖರವಾಗಿದೆ, ಏಕೆಂದರೆ ಸಸ್ಯಗಳು ಹವಾಮಾನದ ಬದಲಾವಣೆಗಳನ್ನು ಮನುಷ್ಯರಿಗಿಂತ ಬಹಳ ಮುಂಚೆ ಮತ್ತು ಸಂವೇದನಾಶೀಲವಾಗಿ ಗುರುತಿಸುತ್ತವೆ.
ನೇರಳೆ ಮರದ ಬೇರು 'ಆಣಿ ಬೇರು' (Taproot) ಆಗಿದ್ದು, ಭೂಮಿಯ ತೀರಾ ಆಳದ ಪದರದವರೆಗೂ ಹೋಗುತ್ತದೆ.
ಭೂಗರ್ಭದ ನೀರಿನ ಮಟ್ಟ ವಿಪರೀತ ಕುಸಿದಾಗ ಮಾತ್ರ ಈ ಬೇರುಗಳಿಗೆ ಒತ್ತಡ (Water Stress) ಅನಿಸುತ್ತದೆ.
ಈ ನೀರಿನ ಒತ್ತಡವೇ ಮುಂದೆ ಬರುವ ಬರಗಾಲದ ಅಥವಾ ತೀವ್ರ ಬೇಸಿಗೆಯ ಸೂಚನೆಯಾಗಿರುತ್ತದೆ.
ಅದಕ್ಕಾಗಿಯೇ, ಯಾವ ಬೇಸಿಗೆಯಲ್ಲಿ ನೇರಳೆಯ ಅಭೂತಪೂರ್ವ ಫಸಲು ಬರುತ್ತದೆಯೋ, ಅದು ಪ್ರಕೃತಿಯು ಭವಿಷ್ಯದ ಶುಷ್ಕ ಕಾಲದ ಬಗ್ಗೆ ನೀಡುವ ಎಚ್ಚರಿಕೆಯಾಗಿರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ...
ನೇರಳೆ ಮರ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ತನ್ನ ಬಲಿದಾನ ನೀಡಿ ತನ್ನ ಮುಂದಿನ ಪೀಳಿಗೆಗೆ (ಬೀಜಗಳಿಗೆ) ಜನ್ಮ ನೀಡಲು ಪ್ರಯತ್ನಿಸುತ್ತಿರುತ್ತದೆ. ಪ್ರಕೃತಿಯ ಈ ಚಕ್ರ ಬೆರಗುಗೊಳಿಸುವಂತಿದೆ. ಅಜ್ಜಿಯ ತಲೆಮಾರುಗಳ ನಿರೀಕ್ಷಣೆ ಮತ್ತು ವಿಜ್ಞಾನದ ತತ್ವಗಳು ಇಲ್ಲಿ ತಂತೋತಂತ ಜೊತೆಯಾಗಿವೆ.
ಈ ವರ್ಷ ನೇರಳೆ ಹಣ್ಣಿನ ಸವಿಯನ್ನು ನೋಡಿ, ಆದರೆ ಪ್ರಕೃತಿ ನೀಡಿದ ಈ ' ಬರಗಾಲದ ' ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿ ನೀರು ಮತ್ತು ಸಂಪನ್ಮೂಲಗಳನ್ನು ಜಾಗರೂಕತೆಯಿಂದ ಬಳಸುವ ಅಗತ್ಯವಿದೆ, ಎಂಬುದೇ ಇದರಿಂದ ತಿಳಿಯುತ್ತದೆ!
ಕನ್ನಡಿಗರ ಜನಸಂಖ್ಯೆ ಕುಗ್ಗುತ್ತಿದೆ.
ಕನ್ನಡ ಶಾಲೆಗಳು ಮುಚ್ಚುತ್ತಿವೆ.
ಕರ್ನಾಟಕದ ಭೂಮಿ ಕೊಳ್ಳುಗರು, ರಿಯಲ್ ಎಸ್ಟೇಟ್ ವ್ಯಾಪಾರ ಹೊರಗಿನವರ ಕೈನಲ್ಲಿದೆ.
ದೊಡ್ಡ ಬ್ಯುಸಿನೆಸ್ ಗಳು ಹೊರಗಿನವರು ನಡೆಸುತ್ತಿದ್ದಾರೆ. ಅವರಿಗಿರುವ Access to capital ಕನ್ನಡಿಗರಿಗಿಲ್ಲ.
ಸರ್ಕಾರಗಳು ನೆಲಮೂಲದ ಕನ್ನಡಿಗರಿಗೆ ಯಾವುದೇ ಸವಲತ್ತು ಕೊಡುತ್ತಿಲ್ಲ.
ಮುಂದಿನ ಪೀಳಿಗೆಯ ಕನ್ನಡ ಮಕ್ಕಳ ಭವಿಷ್ಯವೇನು? ಹಣಬಲ ರಾಜಕೀಯ ಬಲ ಇಲ್ಲದೆ ನಾವೇನು ಮಾಡಲು ಸಾಧ್ಯ?
A lesson in the world of Investing is - If you believe in some company or theme, if you have conviction, go long & go huge on them.
These are my top 2 percentage based profits but in absolute terms, profit amount is negligible. These were mere experiments & I knew nothing more.
Tribute to Indian IT services (As opposed to many who are writing its Obituary):
Indian IT service companies gave India a new hope in the 90’s post opening the Economy. It gave white collared jobs, higher income, helped lower middle class move up the economic ladder. IT and ITES Services exports helped bridge the otherwise terrible trade deficit by a huge margin. Dollar inflows kept the Nation’s economy stable despite India being a net importer of key commodities like Oil and Gold.
These companies sent thousands of Engineers abroad to work closer with the clients. This got massive remittances to India.
Coming to the key point of why IT Service companies didnt build AI companies or LLMs: Its just not in our DNA to be at the forefront of building such cutting edge technology. We as a nation havent built global Electronics, Semiconductors, Electrical Appliances, Cars, Aeroplanes either. We have never built companies like Toyota, Honda, Apple, Samsung, Sony, BMW, Audi, Airbus, Boeing etc.
Why are people critical only about the IT companies? Why single out IT firms alone when we as a Nation havent built products across sector at all?
IT companies have done what they knew really well. If there are headwinds, so be it. No Business can do well for eternity. Businesses go through ups and downs and some may not recover at all, like the once great Blackberry, Kodak, Yahoo etc.
Why havent companies like Accenture, Capgemini, the Big 4 Deloitte, KPMG, EY, PWC and many more companies having a bigger footprint in the US and Globally succeed in the AI research?
Why are the Software and SaaS giants like Salesforce, Adobe, ServiceNow, SAP, Workday etc getting butchered in the market?
Its easy to target somebody going through a rough patch but the founders and leaders know that they did their best given their intellectual ability and risk taking ability. We are what we are and thats never going to change.