ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಸೈನಿಕರ ಮನೋಸ್ಥೈರ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಯೋಧರಿಗೆ ನೀಡಲಾಗುವ ಪ್ರಶಸ್ತಿಗಳ ಮೊತ್ತವನ್ನು 6 ಪಟ್ಟು ಹೆಚ್ಚಿಸಿದೆ.
#ನಮ್ಮಯೋಧರುನಮ್ಮಹೆಮ್ಮೆ#OurSoldiersOurPride
@DCPTrWestBCP ಕೆಲವೊಂದು ಕೆಲಸಗಳು ಟ್ರಾಫೀಕ್ ಪೊಲೀಸರಿಗೆ ಸಂಬಂಧಪಡೇ ಇದ್ದರೂ ಸಾರ್ವಜನಿಕರು or ರಸ್ತೆ ಬಳಕೆ ಮಾಡೋರ್ಗೆ ಸುಗಮ ಸಂಚಾರಕ್ಕೆ ತೊಂದರೆ ಆಗಬಾರದೆಂಬ ಮನೋಭಾವದಿಂದ ಬಿಬಿಎಂಪಿ ಮೇಲೆ ಅವಲಂಬಿತವಾಗದೇ ಸ್ವಯಂಪ್ರೇರಿತವಾಗಿ ಸಂಚಾರ ಪೊಲೀಸರೇ ಇಂತಹ ಸತ್ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ
GoodWork BTP #Respect to #Staff of RaJajinagar