ಮೂರುವರ್ಷ ಆಯ್ತು ಅಂತೆ ನಾನು ಇಲ್ಲಿಗೆ ಬಂದು 🥰
ಇಲ್ಲಿನ ಕೆಲವರು ತುಂಬ support ಮಾಡಿದ್ರು ಅದರಲ್ಲಿ ನಮ್ ಚಂದು, @jairaj_shyam ಸರ್, ಸಭ್ಯಸ್ತ ಸರ್ ,@RGowda1619 bro ಪ್ರಮುಖರು 🥰🥰
@sabhyastha ನಮ್ ಹಣೆಬರಹ ಇಂತವನ್ನ ಮಾಡಿ ಅವ್ರು ದುಡ್ಡು ಮಾಡಿಕೊಂಡು ಹೋಗ್ತಾರೆ, ನಿಜವಾದ ನಮ್ಮಂತ ದಲಿತರು ಕಣ್ ಬಿಟ್ಟು ನೋಡ್ಬೇಕು.. ಅರವತ್ತು ವರ್ಷ ಆಳ್ವಿಕೆ ಮಾಡಿ ಚಿಪ್ಪು ಕೊಟ್ರು ಅಷ್ಟೇ ನಮಗೆ ಈ ಕಾಂಗ್ರೆಸ್ ಅವ್ರು .. ಅದನ್ನು ಹೇಳೋ ಧೈರ್ಯ ಈ ವಿಜಿಗೆ ಇದೇನ
Thank you
@sabhyastha & @sanatan_kannada
For #BBKSeason12 tweets and Roasts🔥🔥
So fun to have you guys here😍😍
Especially Aunty rubbiddu 😂😂
The end of season 🙏🏻🙏🏻