ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷರಾದ ಸನ್ಮಾನ್ಯ ಶ್ರೀ @H_D_Devegowda ರವರ ನಿವಾಸಕ್ಕೆ ಮಾಜಿ ಸಂಸದರಾದ ಶ್ರೀ ವಿ.ಎಸ್. ಉಗ್ರಪ್ಪ ಅವರ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಪ್ರಮುಖ ಮುಖಂಡರು ಭೇಟಿ ನೀಡಿ, ಎಸ್ಸಿ/ಎಸ್ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿ ಹಕ್ಕುಗಳ ರಕ್ಷಣೆ ಕುರಿತು ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ದೇವೇಗೌಡರಿಗೆ ಸಲ್ಲಿಸಿದರು.
"ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಆ್ಯಕ್ಟ್, 2022"ನ್ನು ಭಾರತ ಸಂವಿಧಾನದ 9ನೇ ಷೆಡ್ಯೂಲ್’ಗೆ ಸೇರಿಸಲು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಯವರಿಗೆ ಶಿಫಾರಸು ಮಾಡಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷರಾದ ಶ್ರೀ ಚಂದ್ರಶೇಖರಯ್ಯ ರವರು, ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಆರ್. ತುಳಸಿ ರಾಮ್ ರವರು, ಶ್ರೀ ನರಸಿಂಹಯ್ಯರವರು, ಶ್ರೀ ಸಣ್ಣ ನಾಯಕ್ ರವರು, ಶ್ರೀ ಜನಾರ್ಧನ್ ರವರು, ಶ್ರೀಮತಿ ಜಯಶ್ರೀ ರವರು ಹಾಗೂ ವಾಲ್ಮೀಕಿ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.
@prakashraaj ಧರ್ಮಸ್ಥಳದ ವಿಚಾರದಲ್ಲಿ ನೀವು ತಪ್ಪು ಮಾಡಿದ್ದೀರಾ ಮಟ್ಟಣ್ಣ ಹೇಳುತ್ತಾನೆ ಧರ್ಮಸ್ಥಳದಲ್ಲಿ ಮದುವೆಯಾದ ಎಲ್ಲಾ ಹೆಣ್ಣು ಮಕ್ಕಳು ಮುಖ್ಯಸ್ಥರ ಜೊತೆ ರಾತ್ರಿ ಕಳೆಯಬೇಕು ಎಂದು ಇದರ ಬಗ್ಗೆ ನೀವು ಯೋಚನೆ ಮಾಡಿದ್ದೀರಾ ಪ್ರಕಾಶ ರಾಜ್ ಎಷ್ಟು ಸಾವಿರಾರು ಹೆಣ್ಣುಮಕ್ಕಳು ಮದುವೆಯಾಗಿದ್ದಾರೆ ನಿಮಗೆ ಗೊತ್ತಾ ಹಾಗಾದರೆ ಅವರ ಕಥೆ ಏನಾಗಬೇಕು
ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು, ಎಚ್ಚರ!
ನಮ್ಮ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ, ನಮ್ಮ ತಂಡಗಳು ನಿಮ್ಮ ಬೆನ್ನಟ್ಟುತ್ತಿವೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ರಸ್ತೆಗಳು ಸುರಕ್ಷಿತ ಸವಾರಿಗೆ ಇರುವುದೇ ಹೊರತು, ಅಪಾಯಕಾರಿ ಸ್ಟಂಟ್ಗಳಿಗಲ್ಲ.
Think wheeling earns applause? It earns action.
Our cameras are watching, our teams are tracking, and violators are being booked.
Roads are for safe riding, not dangerous stunts.
#BengaluruTrafficPolice #RoadSafety #NoToWheeling
ನೀವು AICC ಅಧ್ಯಕ್ಷರು ಎಂಬುದನ್ನು ಮರೆತಿದ್ದೀರಾ ಅಥವಾ ಇದು ಕೇವಲ ಹೆಸರಿಗಷ್ಟೇ ಅಧ್ಯಕ್ಷಗಿರಿಯೇ @kharge ಯವರೇ?
ಹುದ್ದೆ ನಿಮ್ಮದಾದರೆ, ಅಧಿಕಾರ ನಕಲಿ ಗಾಂಧಿ ಕುಟುಂಬಕ್ಕೇಕೆ?
ನೀವು ಇಂತಹ ಅಸಹಾಯಕ ಸ್ಥಿತಿಯಲ್ಲಿದ್ದೀರೇಕೆ, ಖರ್ಗೆಯವರೇ?
ಇದು ಸಮಸ್ತ ಕನ್ನಡಿಗರಿಗೆ ಆಗುವ ಅವಮಾನ ಅಲ್ಲವೇ?
#CongressFailsKarnataka
' @kharge ಸಾಹೇಬರೇ,
ತಾವು @INCIndia ಕಾಂಗ್ರೆಸ್ ಪಕ್ಷದ ಅಧ್ಯಕ್ಷರೋ ?
ಅಥವಾ
@INCKarnataka ಕಾಂಗ್ರೆಸ್ ಉಸ್ತುವಾರಿಯೋ ?
ಈ ಅಸಹಾಯಕತೆಯ ಮಾತುಗಳಿಂದ ತಿಳಿಯುತ್ತದೆ ಅಧ್ಯಕ್ಷರಾಗಿದ್ದರೂ ನಿಮಗೆ ಚಲಾಯಿಸಲು ಯಾವುದೇ ಅಧಿಕಾರ ಇಲ್ಲ. ತಾವೊಬ್ಬ “ರಬ್ಬರ್ ಸ್ಟಾಂಪ್ ಅಧ್ಯಕ್ಷ” ಎಂಬುದು ಸಾಬೀತಾಗುತ್ತಿದ್ದು, ಜೊತೆಗೆ ಕಾಂಗ್ರೆಸ್ ಪಕ್ಷದ ಗುಲಾಮಿತನವನ್ನು ಜಗಜ್ಜಾಹೀರುಗೊಳಿಸಿದೆ.
ಈ ಹಿಂದೆ ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು.
ಈಗ, ವಲಸಿಗರ ಗುಂಪು ಯಾರ ಭಯವಿಲ್ಲದೆ ವಿಧಾನಸೌಧದ ಮುಂದೆಯೇ ಹೊಡೆದಾಡುತ್ತಿದೆ.
ಇದು @INCKarnataka ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಕೈಗನ್ನಡಿ.
ಕಾಂಗ್ರೆಸ್ ಅಧಿಕಾರದಲ್ಲಿ ಕರ್ನಾಟಕವು ಗೂಂಡಾರಾಜ್ಯವಾಗುತ್ತಿದೆ.
#CongressFailsKarnataka #Goondaraj