@JioCare After 4 to 5 days complaint..still am not getting my wifi ....@JioCare when will u install .....already 18 days over after booking 3 4 reshedules already done......this is your service to customers...this is worst Experince....@reliancejio
@reliancejio@JioCare i order for jio fiber on june 21. .....but they my order without informing me..again i ordered for jio air fiber on aug 1st...till now they are not ready to install the fiber....again and again they reschedule my order....this is 3rd time
ನಮಸ್ಕಾರಗಳು.....ಸರ್/ಮೇಡಂ.
ಕುವೆಂಪು ವಿ ವಿ ಶಿವಮೊಗ್ಗದಲ್ಲಿ ೨೦೨೩ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ ಇಲ್ಲಿಯವರೆಗೂ ಘಟಿಕೋತ್ಸವ ಪ್ರಮಾಣಪತ್ರ ಕೊಟ್ಟಿರುದಿಲ್ಲ....ಅಂಕ ಪಟ್ಟಿ ಕೂಡ ತಪ್ಪಾಗಿ ಪ್ರಿಂಟ್ ಮಾಡಲಾಗಿದೆ..... ನಾನು ಪಾಸಾದ ಮೇಲೆ ಎರಡು ಘಟಿಕೋತ್ಸವ ನಡೆದಿದೆ...ಮೂರು ಬ್ಯಾಚ್ ವಿದ್ಯಾರ್ಥಿಗಳು ಹೊರ ಬಂದಿದ್ದಾರೆ
K-SET ಪರೀಕ್ಷೆ ಹಳೇ ಪ್ರಶ್ನೆ ಪತ್ರಿಕೆಗಳನ್ನ ಇಲಾಖೆಯ ವೆಬ್ಸೈಟ್ ಅಲ್ಲಿ ಹಾಕಿ.....ಈ ಹಿಂದೆ ಮೈಸೂರು ವಿ ವಿ ಯ ವೆಬ್ ಸೈಟ್ ಅಲ್ಲಿ ಲಭ್ಯವಿತ್ತು ಆದರೆ ಕೆಲ ವರ್ಷಗಳಿಂದ ನಿಲ್ಲಿಸಿದ್ದಾರೆ ಕೂಡಲೇ ವಿದ್ಯಾರ್ಥಿಗಳಿಗೆ ಹಳೇ ಪತ್ರಿಕೆ ಲಭ್ಯವಾಗುವಂತೆ ಮಾಡಿ.. @KEA_karnataka@drmcsudhakar@uom_icd@ABVPKarnataka@ABVPSouthKA
Every state has upload their SET question papers in their websities ...but karnatka SET papers not available in website....so @KEA_karnataka Please upload all old question papers of KSET in official website.@drmcsudhakar .
ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ಎಂದು ಹೇಳಿ ಕೇವಲ ಹತ್ತು ತಿಂಗಳು ನಡೆಯುವ ಸ್ನಾತಕೋತ್ತರ ಪದವಿಗೆ ಎಷ್ಟು ಬಾರಿ ಬಸ್ ಪಾಸ್ ಮಾಡಿಸಬೇಕು....ನನ್ನ ದ್ವಿತೀಯ ವರ್ಷದ ತರಗತಿ ಶುರುವಾದದ್ದು ಜನವರಿ ತಿಂಗಳಲ್ಲಿ ಪಾಸ್ ಗಾಗಿ ಅರ್ಜಿ ಸಲ್ಲಿಸಿದ್ದು ಜನವರಿಯಲ್ಲಿ ಆದರೆ ಪಾಸ್ ಬಂದದ್ದು ಕಳೆದ ವರ್ಷದ ಸೆಪ್ಟಂಬರ್ ನಿಂದ ಈ ವರ್ಷದ ಜೂನ್ ನ ವರೆಗೆ..
೧೦೫೦ ರೂ ಹಣ ಪಾವತಿ ಮಾಡಿದ್ದೇವೆ... ಜುಲೈ ಹಾಗೂ ಆಗಸ್ಟ್ ಬಸ್ ಪಾಸ್ ವಿಸ್ತರಣೆ ಮಾಡಲು ಮತ್ತೆ ೩೦೦ರೂ ಪಾವತಿ ಮಾಡಿದ್ದೇವೆ.. ಅಕ್ಟೋಬರ್ ವರೆಗೆ ಕಾಲೇಜು ನಡೆಯಲಿದ್ದು ಈಗ ಮತ್ತೆ ೩೦೦ ರೂ ಪಾವತಿ ಮಾಡಿ ವಿಸ್ತರಣೆ ಮಾಡಲು ಹೇಳಿದ್ದಿರಿ...ಹತ್ತು ತಿಂಗಳು ಬಸ್ ಪಾಸ್ ಗಾಗಿ ಮೂರು ಬಾರಿ ವಿಸ್ತರಣೆ ಮಾಡಿ 1650ರೂ ಪಾವತಿ ಮಾಡಿದ್ದೇವೆ