@gowdanamaga@vokkaliga_gowda ಹೂ ಜಾತಿ ಪ್ರೇಮಿಗಳು ಒಬ್ಬ ಕುರಿ ಕಾಯೋನು ಸಿಎಂ ಆಗಿರೋದು ತಡಿಯೋಕೆ ಆಗ್ತಾ ಇಲ್ಲ ಹುರಿತ ಇದೆ aduke ಅವ್ನ ಬಗ್ಗೆ ಅವ್ನ ಜಾತಿ ಬಗ್ಗೆ ಮಾತಾಡೋದು ನೀವು
@NaadaPremiSha ನಮ್ ಊರು ಆಲ್ಲಿ ಪ್ರತೀ ಮನೆ ಕಮ್ಮಿ ಅಂದ್ರೆ 40 ಆದ್ರೂ ಕುರಿ eddave ಎಲ್ಲಾ ಕುರಿ ಮೇಯಿಸೋಕೆ ಬೇರೆ ಕಡೆ ಒಗ್ತಾರೆ ಒಬ್ಬರ ಹತ್ರ 500 ಕುರಿ ತನಕ ಇವೆ ಆದ್ರೆ ಕುರಿ ಕಾಯುವ ಹುಡುಗರಿಗೆ ಹೆಣ್ಣೆ ಕೊಡ್ತಾ ಇಲ್ಲ ಈವಾಗ ತುಂಬಾ ಕಷ್ಟ ಬ್ರೋ ಮಂದೆ ಕುರಿ ಕಾಯೋದು ನಾನು ಒಬ್ಬ ಕುರಿ ಕಾಯೋ ಮನೆ ಹುಡುಗ ♥️
ನಾಳೆಯಿಂದ ರಾಜ್ಯಾದಂತ ರಾಜ್ಯ ಪಾಲರ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳು, ಕುರುಬ ಸಂಘಟನೆಗಳು, ಅಹಿಂದ ಸಂಘಟನೆಗಳು ಹೋರಾಟ ಮಾಡಲಿದ್ದಾರೆ ಎಲ್ಲರು ಬೆಂಬಲಿಸಿ. ನಮ್ಮ ನಾಯಕನ ಅಸ್ತಿತ್ವ ಉಳಿಸೋಣ 💪✊ @KannadKurubar