@Sowmyareddyr@Neeraj_chopra1@KSRTC_Journeys@sriramulubjp Ksrtc ನೀರಜ್ ಚೋಪ್ರಾಗೆ ಪಾಸ್ ನೀಡಿರುವುದು ನಾಯಿ ಮೊಲೆ ಹಾಲಿನ ಹಾಗೆ ಅದು ಯಾವುದೇ ಬಳಕೆಗೆ ಬರುವುದಿಲ್ಲ, ಅದಕ್ಕೆ ಬದಲಾಗಿ ರಾಜ್ಯದಲ್ಲಿ ಕ್ರೀಡಾ ಸಾಧನೆ ಮಾಡಿದ ಯುವ ಕ್ರೀಡಾಪಾತುಗಳಿಗೆ ನೀಡಿದ್ದರೆ ಅವರಿಗೆ ಅದು ಒಂದು ಪ್ರೋತ್ಸಾಹ ಆಗುತಿತ್ತು
ಗಣ್ಯ ವ್ಯಕ್ತಿಗಳ ಕೊಠಡಿಯಲ್ಲಿ ಪಾಟ್ಗಳಿಗೆ ಅಲಂಕಾರಕ್ಕಾಗಿ ಬಿಡಿ ಹೂವುಗಳನ್ನು ಖರೀದಿಸಲೆಂದು ಪ್ರತ್ಯೇಕವಾಗಿ ₹ 4.80 ಲಕ್ಷ ವ್ಯಯಿಸಿರುವುದು ಅಚ್ಚರಿಗೆ ಕಾರಣವಾಗಿದೆ.
#RajBhavan
https://t.co/8erb81F57b
@Vijaykarnataka ಮಂತ್ರಿಗಳು, ಪ್ರಧಾನಿಗಳು ಏಕೆ ದರ ಏರಿಕೆ ಇಳಿಸುತ್ತಾರೆ, ಅವರಿಗೆ ಅದು ಗೊತ್ತು ಇಲ್ಲ ಏಕೆಂದರೆ ಅವರೆಲ್ಲ ಯಾವತ್ತೂ ದುಡ್ಡು ಕೊಟ್ಟು ಪೆಟ್ರೋಲ್ ಡಿಸೇಲ್ ಹಾಕಿಸಿದವರಲ್ಲ, ಸರ್ಕಾರಿ ದುಡ್ಡಿನಲ್ಲಿ ಕಾರು ಓಡಿಸುವ ಜನರು ಅವರು...
@prajavani ನಮಗೆ ಬೇಕಿರುವುದು ಒಟ್ಟು 300 ಕೋಟಿ ಲಸಿಕೆಗಳು ತಲಾ ಒಬ್ಬರಿಗೆ ಎರಡು ಡೋಸ್ ನಂತೆ, ಒಟ್ಟಿನಲ್ಲಿ ಎಲ್ಲಾ ಭಾರತೀಯರಿಗೆ ಲಸಿಕೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರಕ್ಕೆ ಇನ್ನೊಂದು ಅವಧಿ ಅಧಿಕಾರ ಕೊಡಬೇಕು ಅನ್ನಿಸುತ್ತೆ
@CMofKarnataka@narendramodi@BSYBJP@PMOIndia ನಮ್ಮ ಕರ್ನಾಟಕ ಮುಖ್ಯಮಂತ್ರಿಗಳಿಗೆ ಬಡವರಿಗೆ ಆಹಾರ ಧಾನ್ಯ ಹಂಚಲು, ಅವರ ಪ್ರಧಾನಿಗಳ 7ನೇ ವಾರ್ಷಿಕೋತ್ಸವ ಬರಬೇಕಾಗಿದ್ದು,
ಎಷ್ಟು ವಿಪರ್ಯಾಸ...... ಅಲ್ಲಿವರೆಗೂ ಯಾರ ಗೋಳು ಕಾಣಿಸಲಿಲ್ಲ್ವಾ
@TheNameIsYash ಪ್ರೀತಿಯ ಯಶ್ ಅವರೇ, ಸತತ ಇಷ್ಟುದಿನಗಳಿಂದ ಮುಷ್ಕರ ಮಾಡಿದರು ಸರ್ಕಾರ ಇವರೆದೆ ತಿರುಗಿ ನೋಡುತ್ತಿಲ್ಲ, ನಿಮ್ಮ ಜನಪರ ಕಾಳಜಿಗಳ ಬಗ್ಗೆ ತುಂಬಾ ಕೇಳಿದ್ದೀವಿ ದಯವಿಟ್ಟು ಇವರ ಮುಷ್ಕರದ ಮದ್ಯ ಪ್ರವೇಶಿಸಿ, ಲಕ್ಷಾಂತರ ಕುಟುಂಬಗಳ ಕಣ್ಣೀರು ಓರಿಸಿ
ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಅನುಷ್ಠಾನ ವಿಳಂಬ ಏಕೆ? ಮೂರು ತಿಂಗಳ ಹಿಂದೆ ಮುಷ್ಕರ ಕೈಗೊಂಡಾಗ ನೀವು ಮೂರು ತಿಂಗಳ ಕಾಲಾವದಿ ತೆಗೆದುಕೊಂಡಿದ್ದೀರಿ, ಮೂರು ತಿಂಗಳು ಸುಮ್ಮನಿದ್ದು ಈಗ ಚುನಾವಣೆ ನೀತಿ ಸಂಹಿತೆ ನೆಪ ಹೇಳುತ್ತೀರಾ ಅದು ಎಷ್ಟು ಸರಿ? ಉಳಿದ ಇಲಾಖೆಗಳಿಗೆ ಆರನೇ ವೇತನ ಆಯೋಗ ಜಾರಿಮಾಡಿ ಮೂರು ವರ್ಷವಾದ್ರೂ ಇವರಿಗೆ ಏಕೆ ನೀಡಿಲ್ಲ,