ಒಡನಾಡಿಗಳು ತೊರೆದರು , ನಿಮ್ಮ ಒಡನೆಯೇ ಇದ್ದೆನಲ್ಲ
ನನ್ನ ಮನೆಯ ಮರೆತು , ನಿಮ್ಮ ಕಷ್ಟಗಳನ್ನು ಕೇಳಿದೆನಲ್ಲ
ರಾತ್ರಿಯಲ್ಲ ನಿದ್ದೆ ಬಿಟ್ಟು ನಿಮಗೆ ಚಿಕಿತ್ಸೆ ನೀಡಿದೆನಲ್ಲ
ಅವನೆಲ್ಲ ಮರೆತು ನನಗೆ ಹೊಡೆದೆಯಲ್ಲ
ಎಲ್ಲದಕೂ ಉತ್ತರ ವೈದ್ಯರೇ ಏಕೆ?
ತೂತು ಛಾವಣಿಯ ಆಸ್ಪತ್ರೆ ಕಟ್ಟಿಸಿದ
ರಾಜಕಾರಣಿಗೆ ಪ್ರಶ್ನೆ ಮಾಡುವುದಿಲ್ಲ ಏಕೆ?
* What we demand :
1) Clarity on Pay and we need Equal Pay.
2) Accomodation.
3) Enough Vacancy for all.
4) reduction of compulsory service of one year to 7 months ( because we lost 5 months for no mistake of ours).No Accomodation! isn't this just slavery?#ClarityOnCompulsorySe
2015 batch : give clarification on compulsory rural service.
HFW : Even we don't have clarity.
Fir bhi Ham jo kahenge wo karna hehehehe. @mla_sudhakar@BSYBJP@DHFWKA@karnatakarda