Its matter of proud that Community Health Officer's are driving public health services to gross root level through Ayushman Arogya Mandira, became a family physicians for poor... One of Davanagere district CHO awarded for the same on occasion of independence day...
ಶ್ರೇಷ್ಠ ವೈದ್ಯ ಪ್ರಶಸ್ತಿಗೆ ಪುರಸ್ಕೃತರಾದ ಡಾ|| ರಾಘವನ್ ಸರ್ ರವರಿಗೆ ದಿನಾಂಕ 6/7/2024 ರಂದು ದಾವಣಗೆರೆ ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳ ನೌಕರರ ಸಂಘದ ವತಿಯಿಂದ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಮುಖೇನ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸನ್ಮಾನ ಕಾರ್ಯಕ್ರಮ.
@hd_kumaraswamy@narendramodi ರಾಜ್ಯಕ್ಕೆ ಸಂತಸದ ಸುದ್ದಿ.... ರಾಜ್ಯದ ಜನತೆ ನಿಮ್ಮನ್ನು ಎಂದೆಂದಿಗೂ ನೆನಪಿಸಿಕೊಳ್ಳುತ್ತಾರೆ ದಯವಿಟ್ಟು VSIL ನ ಸಮಸ್ಯೆಗಳನ್ನು ಪರಿಹರಿಸಿ ಮತ್ತು ರಾಜ್ಯದ ಘನತೆಯ ಉದ್ಯಮವನ್ನು ಉಳಿಸಿ ...
Pulse polio programme 03/02/2024 Inaugration by GP Representatives and polio drops💧💧 to children's at Ayushman Arogya Mandir, Garaga, Channagiri taluk,Davanagere district...
ಭಾವಪೂರ್ಣ ನಮನಗಳು.🙏
ಇದೀಗ ಕೆ. ಶಿವರಾಮ್ ಅವರು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ.
ಮತ್ತೊಮ್ಮೆ ಹುಟ್ಟಿ ಬನ್ನಿ
ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಭಾರತೀಯ ಆಡಳಿತ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ನಟರಾಗಿಯೂ ಹಲವು ಚಿತ್ರಗಳಲ್ಲಿ ನಟಿಸಿ,ಕನ್ನಡ ಚಿತ್ರರಂಗಕ್ಕೆ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ.
Davanagere district community officers and all community health officers in the state, providing dedicated primary health care services to the rural public, So that health indicators increased drastically in positive way,,, Why Community health officers demands ignoring???