Tadipar Shah & Yeddy purchased & took 17 Congress-JD(S) MLAs to Mumbai & made them stay in a five-star hotel for close to two months!
Fadnavis gave them protection and ensured the fall of the Congress government in Karnataka.
But one thing about them tables, they always turn 😀
Protest against @BJP4Karnataka governments and @CTRavi_BJP minister district incharge condemning the death of student kum K Sindhuja who met with an accident due to a big pot holes In Chikmagalur
ಎಂದೋ ಬದುಕಿದ್ದ ಅರಸ ಟಿಪ್ಪು ಸುಲ್ತಾನ್ ಈ ಹೊತ್ತಿನ ಚರ್ಚೆಗೆ @BJP4Karnataka ದವರಿಗೆ ಮುಖ್ಯವಾಗುತ್ತಾರೆ
ಎಂದೋ ಬದುಕಿದ್ದ ಸಾವರ್ಕರ್ ಈ ಹೊತ್ತಿನ ಚರ್ಚೆಗೆ ಮುಖ್ಯವಾಗುತ್ತಾರೆ
ಆದರೆ ನೆರೆ ಹಾವಳಿಯಿಂದ ಕಣ್ಣ ಮುಂದೆಯೇ ಸಂಕಷ್ಟಕ್ಕೆ ಒಳಗಾದ ಜನರು ಮಾತ್ರ @BJP4Karnataka ಸರ್ಕಾರಕ್ಕೆ ಕಾಣುವುದಿಲ್ಲ
ಇವರದ್ದೆಂತಾ ಧರ್ಮ
ಎಂತಾ ದೇಶಪ್ರೇಮ?
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ, ಈವರೆಗೂ ಸರ್ಕಾರದ ಪರವಾಗಿ ಯಾರೋಬ್ಬರು ಅವರ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳುವ ಮತ್ತು ಪರಿಹಾರ ಧನವನ್ನು ನೀಡುವ ಪ್ರಯತ್ನವನ್ನು ಸಹ ಮಾಡಿಲ್ಲ. ಆಳುವ ವರ್ಗ ಹೀಗೆ ಮೌನಕ್ಕೆ ಶರಣಾದರೆ ಬಡ ರೈತರಿಗೆ ಯಾರು ದಿಕ್ಕು?
✅ AP CM met PM yesterday
✅ Telangana CM met PM yesterday
✅ MP CM met PM two days ago
❌ Karnataka CM tried many times for two months to discuss flood relief with PM but failed to meet him
This is 'double engine' govt? For such humiliation, Karnataka gave the BJP 25 MPs?
ಸನ್ಮಾನ್ಮ @BSYBJP ಅವರೇ,
ನಿಮ್ಮ ಜಗಳದಲ್ಲಿ ಕರ್ನಾಟಕವನ್ನು ಯಾಕೆ ಬಲಿಕೊಡುತ್ತೀರಿ?
ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಯೋಗ್ಯತೆ @narendramodi ಸರ್ಕಾರಕ್ಕಿಲ್ಲ,
ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ.
ಆರ್ಥಿಕವಾಗಿ ಮಾತ್ರವಲ್ಲ, ಬೌದ್ದಿಕವಾಗಿಯೂ ನಿಮ್ಮ ಸರ್ಕಾರ ದಿವಾಳಿಯಾಗಿದೆ.
Hon. @CMofKarnataka Shri. @BSYBJP avare,
After accepting that your govt has gone bankrupt, you have no moral right to stay in Power even for a single minute.
Please resign & leave the office immediately. Don't punish our people.
@INCKarnataka
ಬೆಳೆ ಹಾನಿ, ಸಾಲ ಬಾಧೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕಿನ ಎಸ್.ಕೆ. ಮೇಗಲ ಗ್ರಾಮದ ಚಂದ್ರೇಗೌಡ ಹಾಗೂ ಕಾರಗದ್ದೆಯ ಚನ್ನಪ್ಪಗೌಡರ ಮನೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದೆ. ಜೊತೆಗೆ ವೈಯುಕ್ತಿಕವಾಗಿ ರೂ.50 ಸಾವಿರವನ್ನು ಪರಿಹಾರ ರೂಪದಲ್ಲಿ ನೀಡಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಾದ @BSYBJP ಅವರೇ,
ನಿಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ನಂತರ ಒಂದು ಕ್ಷಣ ಕೂಡಾ ಅಧಿಕಾರದಲ್ಲಿ ಮುಂದುವರಿಯುವ ಅರ್ಹತೆ ನಿಮಗಿಲ್ಲ.
ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟುಬಿಡಿ.
ನಿಮ್ಮ ಅಸಾಮರ್ಥ್ಯಕ್ಕಾಗಿ ರಾಜ್ಯದ ಜನರನ್ನು ಶಿಕ್ಷಿಸಬೇಡಿ.
@INCKarnataka
Is the decision of EC a result of @BSYBJP's Delhi visit?
We don't mind the postponement of elections till the disqualification of MLAs are upheld in SC but influencing ECs decision using power is problematic.
Hope it is a fair decision!!
House Majority Leader Steny H. Hoyer: (India) Like America proud of its traditions to secure a future according to Gandhi's teachings and Nehru's vision of India as a secular democracy where respect for pluralism and human rights safeguard every individual. #HowdyModi