ವಾರ್ಡ್ ನಂ. 8ರ ಬಾಪೂಜಿ ನಗರ ಆರ್.ಕೆ. ಮಿಲ್ ರಸ್ತೆ ಕಾಮಗಾರಿಗಳನ್ನು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಕಾರ್ಯನಿರ್ವಾಹಕ ಅಭಿಯಂತರರು ಮತ್ತು ವಾರ್ಡ್ ಸದಸ್ಯರವರು ಭೇಟಿ ನೀಡಿ ಆಲಿಸಲಾಯಿತು.
ಮಾನ್ಯ ಆಯುಕ್ತರು ಹರಗಿನಡೋಣಿ ಘನ ತ್ಯಾಜ್ಯ ನಿರ್ವಹಣಾ (SWM) ಕೇಂದ್ರದಲ್ಲಿರುವ ಲೆಗಸಿ ತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ನಿರ್ಮಾಣ ಹಂತದಲ್ಲಿರುವ MRF ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು