19/11/22 ಇಂದು ಮಹಿಳ ಮೋರ್ಚದ ಕಾರ್ಯತಂಡ ಸಭೆ ನಡೆಯಿತು. ಕವಿತ ಬೋಜಪ್ಪನವರ ಅದ್ಯಕ್ಷತೆಯಲ್ಲಿ ನಡೆದ ಸಭೆಗೆ ಜಿಲ್ಲ ಮಹಿಳ ಮೋರ್ಚ ಅದ್ಯಕ್ಷರಾದ ಶರೀನ್ ಸುಬ್ಬಯ್ಯ,ರಾಜ್ಯ ಶಿಸ್ತು ಸಮಿತಿ ಯ ಸದಸ್ಯರಾದ ರೀನ ಪ್ರಕಾಶ್ ,ಮಹಿಳ ಮೋರ್ಚ ತಾಲೂಕು ಕಾರ್ಯದರ್ಶಿ ಗಳು,ಸಾಮಾಜಿಕ ಜಾಲತಾಣದ ಪ್ರಮುಖರು ಸದಸ್ಯರು ಗಳು ಹಾಜರಿದ್ದರು.
@BJPMM4Karnatak
ಕೆಂಪೇಗೌಡರ ಪ್ರತಿಮೆ ಸಮರ್ಪಣೆ ಕಾರ್ಯಕ್ಕಾಗಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ತಾಲ್ಲೂಕಿನ ಅರ್ವತೋಕ್ಲು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಮಣ್ಣು ಸಂಗ್ರಹಿಸುವ ಕಾರ್ಯಕ್ರಮ.
@BjpKodaguMM@BJP4Karnataka@BJP4India
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶದ ಅನೇಕ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುದರ ಮೂಲಕ ನಮ್ಮ ಸನಾತನ ಧರ್ಮದ ರಕ್ಷಣೆಮಾಡುತ್ತಿದ್ದಾರೆ. ದೈವಭಕ್ತರಾದ ಅವರಿಗೆ ಕಾವೇರಮ್ಮ ಪವಿತ್ರ ತೀರ್ಥ ಮತ್ತು ಫೋಟೋ ಸಹಿತ ಪತ್ರ ಬರೆದು ಕಾವೇರಿ ಸಂಕ್ರಮಣ ಶುಭಾಶಯಗಳನ್ನು ಮತ್ತು ಧನ್ಯವಾದಗಳನ್ನು ತಿಳಿಸಲಾಗಿದೆ.🙏🚩
@BJP4India