उत्तरप्रदेश -:
शालीमार गार्डन,साहिबाबाद में आज विभिन्न सामाजिक संगठनों द्वारा किये गए भव्य स्वागत सम्मान,समरोह कार्यक्रम में रहना हुआ, कार्यक्रम में पप्पू पहलवान जी, श्री गौरव खारी जी
कश्मीरी समाज के श्री संजू लंगर जी एवं उनके साथी, बंगाली समाज के भोलेनाथ जी चक्रवर्ती एवं उनकी टीम,गुर्जर समाज के रामपाल कसाना जी एवं उनकी टीम उत्तराखंड के नरेश देवरानी जी जगदीश सती की प्रवृत्ति देवली जी एवं उनकी टीम मद्रासी समाज के
रज्जी जी,भद्रादास जी एवं उनकी टीम,जाट समाज के पराग चौधरी जी एवं उनकी टीम, पंजाबी समाज के सुमित अरोड़ा जी एवं उनकी टीम,ठाकुर समाज के मास्टर देवेंद्र चौहान जी एवं उनकी टीम जैन समाज की रविंद्र जैन जी के उनकी टीम, त्यागी समाज के देवेंद्र त्यागी जी एवं उनकी टीम, राष्ट्रीय व्यापार मंडल की शैलेंद्र सक्सेना जी एवं समस्त व्यापारी गण शालीमार वेलफेयर की व्यापारी मंडल केशव सक्सेना जी एवं समस्त व्यापारीगण, वाल्मीकि समाज के राजा चरण जी एवं उनकी टीम ग्रीन बेल्ट RWA के सुबोध भड़ाना जी राजीव गुप्ता जी संजीव गुप्ता जी एवं उनकी टीम सद्भावना मार्ग से समिति से विनोद चौधरी जी उनकी टीम, गुलमोहर पार्क से शत्रुघ्न लाल जी सुनील शर्मा जी उनकी टीम, दयानंद नगर से अभिषेक जी श्रीवास्तव जी सुनील त्यागी जी उनकी टीम, ऋषभ पार्क से अखिलेश गंगवाल जी चेतन द्विवेदी उनकी टीम, मंदिर मार्ग से राजेश सिंह कुंवर सिंह जी विजेंद्र राठी जी, खाटू श्याम मार्ग मयंक देव जी व उनकी टीम,राधे कृष्णा मार्ग से दिनेश माथुर जी भूषण लाल जी एवं उनकी टीम, राधे कृष्णा पार्क श्री रीना राय,शिव कुमार जी,राकेश तोमर जी, महाराणा प्रताप वाटिका से योगराज शर्मा जी विनोद कुमार सिंह जी कृष्णा सोसाइटी से जितेंद्र कुमार सिंह जी आस्था समिति से भूपेंद्र गोस्वामी जी एवं समस्त पार्षद गणों द्वारा किये गए स्वागत हेतु आभार | @blsanthosh
राज्यसभा सदस्य निर्वाचित होने उपरांत आज लोकभवन, राजस्थान में माननीय राज्यपाल श्री हरिभाऊ बागड़े जी से शिष्टाचार भेंट की |
#lokbhawanrajasthan#HaribhauBagade
ದೊಡ್ಡಬಳ್ಳಾಪುರ ತಾಲ್ಲೂಕಿನ ತಹಶೀಲ್ದಾರ್ರವರ ಕಾರ್ಯಾಲಯದಲ್ಲಿ ತಾಲ್ಲೂಕಿನ ವ್ಯಾಪ್ತಿಯ ಬಗರ್ ಹುಕುಂ ಸಕ್ರಮೀಕರಣ ಸಮಿತಿ ಸಭೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಶೀಘ್ರದಲ್ಲೇ ಬಾಕಿ ಇರುವ ಅರ್ಜಿಗಳನ್ನು ಕಮಿಟಿಗೆ ವರ್ಗಾಯಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳು, ಬಗರ್ ಹುಕುಂ ಸಮಿತಿ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
#Bagarhukum #Farmers #BJP #BJPKarnataka #BJYM #NavaDoddaballapura #DoddaballapuraMLA #Doddaballapura #Doddaballapura_doddadu #DheerajMuniraj
भाजपा के राष्ट्रीय महामंत्री श्री दुष्यंत गौतम जी ने आज मंडी में मोदी सरकार के “12 साल विश्वास के, विकास के, जनकल्याण के” अभियान के अंतर्गत आयोजित मीडिया संवाद कार्यक्रम में भाग लिया।
इस अवसर पर उन्होंने यशस्वी प्रधानमंत्री श्री नरेंद्र मोदी जी के नेतृत्व में केंद्र सरकार के गौरवशाली 12 वर्षों की ऐतिहासिक उपलब्धियों, जनकल्याणकारी योजनाओं और राष्ट्रहित में किए गए विकास कार्यों की विस्तृत जानकारी साझा की।
#12YearsOfSeva
ಶ್ರೀ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ 2026-27 ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
#BusPass#BJP#BJPKarnataka#BJYM#NavaDoddaballapura#DoddaballapuraMLA #Doddaballapura #Doddaballapura_doddadu #DheerajMuniraj
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು
ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಡಳಿತ ಅಧಿಕಾರಿ, ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಎಲ್ಲಾ ಇಲಾಖಾಧಿಕಾರಿಗಳ ಸಹಯೋಗದೊಂದಿಗೆ ಇಂದು ದೊಡ್ಡಬಳ್ಳಾಪುರ ಕ್ಷೇತ್ರದ ವಡ್ಡರಹಳ್ಳಿಯಲ್ಲಿ ಗ್ರಾಮ ಪರಿವರ್ತನೆ ಯಾತ್ರೆಯನ್ನು ಉದ್ಘಾಟಿಸಲಾಯಿತು.
ಫಲಾನುಭವಿಗಳಿಗೆ ಇ-ಖಾತೆ, ಆಯುಷ್ಮಾನ್ ಕಾರ್ಡ್ ವಿತರಿಸಿ, ನೀರಿನ ಘಟಕವನ್ನು ಉದ್ಘಾಟಿಸಿ, ₹1 ಕೋಟಿ ಅನುದಾನದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್, ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು, ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
@BYVijayendra@Tejasvi_Surya@BJP4Karnataka
#GramaParivarthanaYatre #Beneficiaries #BJP #BJPKarnataka #BJYM #NavaDoddaballapura #DoddaballapuraMLA #Doddaballapura #Doddaballapura_doddadu #DheerajMuniraj
ದೊಡ್ಡಬಳ್ಳಾಪುರ ಕ್ಷೇತ್ರದ ಮಕ್ಕಳಿಗೆ ಶೃಂಗೇರಿ ಶಾರದಾಂಬೆಯ ಆಶೀರ್ವಾದದೊಂದಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿ ಎಂಬ ನಿಟ್ಟಿನಲ್ಲಿ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ಮತ್ತು ಶಾಸಕರ ಕಚೇರಿ ವತಿಯಿಂದ ಮೇ 28 ರಂದು ಬೆಳಿಗ್ಗೆ 7.00 ಕ್ಕೆ ʼಸಾಮೂಹಿಕ ಅಕ್ಷರಾಭ್ಯಾಸʼ ಕಾರ್ಯಕ್ರಮವನ್ನು ʼಡಿʼ ಕ್ರಾಸ್ನಲ್ಲಿರುವ ನಮ್ಮ ಮನೆಯಲ್ಲಿ ಏರ್ಪಡಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇನೆ.
#School #Education #Children #Aksharabhyasa #Sringeri #BJP #BJPKarnataka #BJYM #NavaDoddaballapura #DoddaballapuraMLA #Doddaballapura #Doddaballapura_doddadu #DheerajMuniraj
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಎನ್ಡಿಎ ಸರ್ಕಾರಕ್ಕೆ 12 ವರ್ಷಗಳು !
ಸದೃಢ, ಸಮರ್ಥ, ಆತ್ಮನಿರ್ಭರ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ಮೋದಿ ಸರ್ಕಾರಕ್ಕೆ ಅಭಿನಂದನೆಗಳು.
#12YearsofModiGovt#ViksitBharat
Today in Bengaluru, I inaugurated an exhibition organised under the ‘Pandit Deendayal Upadhyaya Prashikshan Mahaabhiyan’.
The exhibition presents the inspiring journey of struggle, dedication, and sacrifice of the great karyakartas who devoted themselves entirely to strengthening the organisation. It also effectively showcases the major achievements and welfare-oriented initiatives undertaken over the past 12 years under the leadership of Prime Minister Shree @narendramodi Ji.
ಬೆಂಗಳೂರಿನಲ್ಲಿ ಇಂದು 'ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ'ದ ಅಂಗವಾಗಿ ಆಯೋಜಿಸಲಾಗಿದ್ದ ಪ್ರದರ್ಶಿನಿಯನ್ನು ಉದ್ಘಾಟಿಸಲಾಯಿತು.
ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸಿದ ಅಸಂಖ್ಯಾತ ಕಾರ್ಯಕರ್ತರ ಹೋರಾಟ, ನಿಷ್ಠೆ ಹಾಗೂ ತ್ಯಾಗದ ಸ್ಫೂರ್ತಿದಾಯಕ ಇತಿಹಾಸವನ್ನು ಈ ಪ್ರದರ್ಶಿನಿಯು ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದರೊಂದಿಗೆ, ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ಸಾಧಿಸಿದ ಪ್ರಮುಖ ಸಾಧನೆಗಳು ಮತ್ತು ಕೈಗೊಂಡಿರುವ ಜನಕಲ್ಯಾಣ ಯೋಜನೆಗಳನ್ನು ಇದು ಪರಿಣಾಮಕಾರಿಯಾಗಿ ಪ್ರದರ್ಶಿಸುತ್ತದೆ.
@BJP4Karnataka
Saddened by the unfortunate loss of lives in the tragic incident at the Tatte Hakkalu River in Karnataka’s Karwar district.
My thoughts are with the families who have lost their loved ones in this incident. I pray for the speedy recovery of those injured.
Om Shanti.
Met Hon’ble Governor of Karnataka, Shri Thawarchand Gehlot Ji at Lok Bhavan, Bengaluru.
ಬೆಂಗಳೂರಿನ ಲೋಕ ಭವನದಲ್ಲಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್ ಜಿ ಅವರನ್ನು ಭೇಟಿ ಮಾಡಲಾಯಿತು.
@TCGEHLOT
Chaired the State Core Committee meeting at the BJP State Office in Bengaluru in the presence of State President Shri @BYVijayendra Ji and former Chief Minister Shri @BSYBJP Ji.
The Congress government in Karnataka has failed on all fronts. The people are tired of this misrule and neglect, and are looking for a positive change.
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ರಾಜ್ಯಾಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆಯನ್ನು ನಡೆಸಲಾಯಿತು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಈ ಸರ್ಕಾರದ ದುರಾಡಳಿತ ಮತ್ತು ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದು, ಸಕಾರಾತ್ಮಕ ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ.
@BJP4Karnataka
ಎರಡು ದಿನಗಳ ಸಂಘಟನಾತ್ಮಕ ಕಾರ್ಯಕ್ರಮಗಳಿಗಾಗಿ ಕರ್ನಾಟಕಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್ ನಬಿನ್ ಅವರಿಗೆ ಹಾರ್ದಿಕ ಸ್ವಾಗತ.
Hearty welcome to BJP National President Shri Nitin Nabin Ji to Karnataka.
@NitinNabin#KarnatakaWelcomesNitinNabin
📍 नींदड़ हैरिटेज रिजॉर्ट, सीकर रोड़ (जयपुर)
प्रदेश के मुख्यमंत्री श्री भजनलाल जी शर्मा के नेतृत्व में राजस्थान सरकार के द्वारा चलाए जा रहे प्रदेशव्यापी ग्राम रथ अभियान के तहत आज आमेर विधानसभा क्षेत्र से ग्राम रथ को हरियाणा भाजपा प्रभारी डॉ. सतीश पूनिया जी के साथ हरी झंडी दिखाकर रवाना किया।
ग्राम रथ अभियान ग्रामीण क्षेत्रों में सरकारी योजनाओं के प्रति जागरूकता फैलाने और विकास को जन-जन तक पहुँचाने की महत्वपूर्ण पहल है।
#GRAM2026
@blsanthosh@DrSatishPoonia
ಇಂದು ರಾಜಧಾನಿಯ ವಿಜ್ಞಾನ ಭವನದಲ್ಲಿ ನಡೆದ ನಾರಿಶಕ್ತಿ ವಂದನ್ ಅಧಿನಿಯಮ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷರು ಶ್ರೀ @BYVijayendra ರವರ ಘನ ಉಪಸ್ಥಿತಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕು ಸಿ ಮಂಜುಳಾರವರ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ವೀಕ್ಷಿಸಲಾಯಿತು
#NariShaktiVandanAdhiniyam#WomensReservationBill