@BYVijayendra@BJP4India@BJP4Karnataka ದಲಿತರಿಗೆ ಆಗತಿರು ಅನ್ಯಾಯವನ್ನು ತಡೆಹಿಡುವುದಕ್ಕೆ ಸಮಸ್ತ ದಲಿತರ ಬಾಂಧವರು ಪರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಶ್ರೀಮಾನ್ಯ ಬಿ ವೈ ರಾಜ್ಯಾಧ್ಯಕ್ಷರಿಗೆ ಹೃದಯಪೂರ್ವಕ ಧನ್ಯವಾದಗಳು ಉದ್ಯೋಗ ತೊಡಗಿರುವ ಎಲ್ಲಾ ದಲಿತರ ಪರವಾಗಿ ಧನ್ಯವಾದಗಳು🙏
ರಾಜ್ಯದ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ 'ಶೂ ಭಾಗ್ಯ' ಕಲ್ಪಿಸುವ ಯೋಜನೆಯ ಟೆಂಡರ್ ಹೆಸರಿನಲ್ಲಿ ರಾಜ್ಯದ ಸಾವಿರಾರು ಬಡ ಚರ್ಮ ಕುಶಲಕರ್ಮಿಗಳ ಹಾಗೂ ಹಿಂದುಳಿದ ಸಮುದಾಯದ ಉದ್ಯಮಿಗಳ ಹೊಟ್ಟೆ ಮೇಲೆ ಹೊಡೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಡೆ ಸರಿಯಲ್ಲ. ರಾಜ್ಯ ಸರ್ಕಾರದ ಈ ಪ್ರಕ್ರಿಯೆಯಲ್ಲಿ ಹೊರರಾಜ್ಯದ ಶ್ರೀಮಂತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಕನ್ನಡಿಗರಿಗೆ ಬಗೆದ ದ್ರೋಹವಾಗಿದೆ.
ನಮ್ಮ ರಾಜ್ಯದ ಕುಶಲಕರ್ಮಿಗಳ ಬದುಕನ್ನು ಬೀದಿಗೆ ತಳ್ಳುವ ಈ ಅನ್ಯಾಯದ ಟೆಂಡರ್ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಶ್ರೀ @DKShivakumar ಅವರು ತಕ್ಷಣವೇ ರದ್ದುಗೊಳಿಸಬೇಕು, ನಮ್ಮ ರಾಜ್ಯದ ಶೋಷಿತ ಸಮುದಾಯಗಳಿಗೆ ಆದ್ಯತೆ ನೀಡಿ ನ್ಯಾಯ ಒದಗಿಸಬೇಕು. ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ಪತ್ರ.
Včerajšie večerné privítanie v Bratislave bolo naozaj výnimočné.
Som vďačný indickej komunite za jej srdečnosť a náklonnosť. Takéto gestá odrážajú trvalé putá, ktoré spájajú naše národy, a posilňujú priateľstvo medzi Indiou a Slovenskom.
Bolo mi potešením stretnúť sa s vami, pán prezident Pellegrini. Teší ma, že sme mohli nadviazať na dôležité rozhovory, ktoré sme viedli pri našom poslednom stretnutí. Vaše postrehy a názory sú vždy veľmi podnetné a cenné.
@PellegriniP_
Happy birthday dear Shmati @VanathiBJP Akka ನಾಲ್ಕು ವರ್ಷಗಳ ಅದ್ಭುತ ಮಹಿಳಾಸಂಘಟನೆ ನಮ್ಮೆಲ್ಲರಿಗೂ ಮಾರ್ಗದರ್ಶನ ಪ್ರೇರಣಾದಾಯಕ ಶ್ರೀ ಜಗನ್ನಾಥ ರೇಣುಕಾಎಲ್ಲಮ್ಮ ದೇವಿ ಜನರ ಸೇವೆಗೆ ಪಕ್ಷದ ಸಂಘಟನೆಗೆ ದೇವಿ ಆಶೀರ್ವಾದ ನಿಮ್ಮ ಮೇಲೆ ಇರಲಿ ಸದ ಸಾಮಾನ್ಯ ಕಾರ್ಯಕರ್ತರು ಸ್ಪಂದಿಸುವಂತಹ ಅವರ ಸಂಘಟನೆ ಸಾಮರ್ಥ್ಯ ಗುರುತಿಸುವಂತಹ ನಾಯಕಿ
Delighted to meet Hon’ble PM Shri @narendramodi ji today.
Presented him the book on 4 years journey of Mahila Morcha—covering initiatives, State visits & experiences—and the Veerangana coffee table book on 75 women freedom fighters.
Shared how innovative outreach programmes have connected women across the nation with the Party & Govt., bringing positive change in their lives. Hon’ble PM listened keenly and gave invaluable guidance.
Truly grateful for this opportunity & blessings.
ಜಗತ್ತಿನಲ್ಲೇ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡು, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಶ್ರೀ ನಿತೀನ್ ನಬೀನ ಜೀ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
@NitinNabin@AmitShah@BYVijayendra
ಜಗತ್ತಿನಲ್ಲೇ ಅತೀ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡು, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಶ್ರೀ ನಿತೀನ್ ನಬೀನ ಜೀ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. @NitinNabin@AmitShah@gupta_rekha
Earlier today, witnessed the Surya Tilak that took place at the Shri Ram Janmabhoomi Mandir, Ayodhya. May the blessings of Prabhu Shri Ram always remain upon us.
ಸರಿಸಾಟಿಯಿಲ್ಲದ ಜನನಾಯಕ, ರೈತಬಂಧು, ಕರುನಾಡಿನಲ್ಲಿ ಕಮಲ ಅರಳಿಸಿದ ಕಾಯಕ ನಿಷ್ಠ, ದಣಿವರಿಯದ ಧೀಮಂತ, ಹುಟ್ಟು ಹೋರಾಟಗಾರ, ಪೂಜ್ಯ ತಂದೆಯವರಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಜನ್ಮದಿನದ ಗೌರವಪೂರ್ವಕ ಶುಭಾಶಯಗಳು.
ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ನಿಮ್ಮ ಛಲ, ಜನಸಾಮಾನ್ಯರ, ರೈತರ ಪರವಾದ ನಿಮ್ಮ ಹೋರಾಟದ ಹಾದಿ, ಬದ್ಧತೆ ಮತ್ತು ಪರಿಶ್ರಮದ ವ್ಯಾಖ್ಯಾನವೇ ಆಗಿದೆ. ಅಧಿಕಾರ ಇರಲಿ, ಇಲ್ಲದಿರಲಿ, ತಮ್ಮ ಜನಪರ ಕಾಳಜಿ, ದಿಟ್ಟತನ ಅನನ್ಯ. ನನ್ನಂತಹ ಲಕ್ಷಾಂತರ ಕಾರ್ಯಕರ್ತರ ಪಾಲಿನ ಆದರ್ಶರಾಗಿರುವ ತಮಗೆ, ದೇವರು ಉತ್ತಮ ಆಯುರಾರೋಗ್ಯ ನೀಡಲಿ, ನಿಮ್ಮ ಆಶೀರ್ವಾದ, ನಿಮ್ಮ ಮಾರ್ಗದರ್ಶನ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.
लोगों को लगता होगा कि मैं लगातार तीन बार से देश का प्रधानमंत्री हूं, लेकिन भारतीय जनता पार्टी का कार्यकर्ता होना मेरे लिए सबसे अधिक गर्व की बात है। जब बात पार्टी के विषयों की आती है, तो हमारे राष्ट्रीय अध्यक्ष नितिन नबीन जी मेरे भी बॉस हैं।