Wishing my favourite human a beautiful married life! you deserve only n only happiness! she’s beautiful and so are you! loads of love ! @ActorManoranjan
4 ವರ್ಷಗಳ ಶ್ರಮ ಕನಸು 50 ವರ್ಷಗಳ ನಮ್ಮ ಈಶ್ವರಿ ಸಂಸ್ಥೆಯ ವರ್ಚಸ್ಸು ಇಂದಿನಿಂದ ರವಿ ಭೂಪನಣ್ಣ ನ ಮೂಲಕ ಇಂದಿನಿಂದ ನಿಮ್ಮ ಮುಂದೆ ..ಕನಸುಗಾರನ ನಿಷ್ಕಲ್ಮಶವಾದ ಈ ಕನಸನು ಹರಿಸಿ ಹಾರೈಸಿ ಆಶಿರ್ವಾದಿಸಿ ..All the Best #RaviBoopanna#Eswari50years
ಮೊದಲನೆಯದಾಗಿ ಏಕಕಾಲದಲ್ಲಿ 4 ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ ಧೈರ್ಯವಂತ,ಸೋಲಾಗಲಿ ಗೆಲುವಾಗಲಿ ತಾನು ನಿರ್ದೇಶಿಸುವ ಪ್ರತಿ ಫ್ರೇಮಿಗೂ ಜೀವ ತುಂಬಿಸೋ ನಿಷ್ಠಾವಂತ,ಪರಭಾಷಾ ಚಿತ್ರಗಳ ಮುಂದೆ ಕನ್ನಡ ಚಿತ್ರಗಳನ್ನ ಎದೆ ಉಬ್ಬಿಸೋ ಹಾಗೆ ಮಾಡಿದ ಧೀಮಂತ "ಕನಸುಗಳ ತಿಂಡಿ ಪೋತನಿಗೆ"ಹುಟ್ಟು ಹಬ್ಬದ ಶುಭಾಶಯಗಳು.#HappyBirthDayCrazyStar