@DistrictPolice1೧೫ತಬ್ಲೀಘಿಗಳನ್ನು ಕರೆತಂದು,, ಇಷ್ಟುದಿನ green jone ನಲ್ಲಿ ,,,,ಈಗ ಅವರು ಬಂದ ೨ ದಿನದಲ್ಲಿ,,,red zone ಅಗುವಾ ಸಂಭವ ಎಚ್ಚಿದೆ,,😥😥pls ಅವರನ್ನು ಕರೆಸಿಕಳ್ಲುವ ಅಗತ್ಯ ಇಂತಹ ಸಂದರ್ಭದಲ್ಲಿ... ಇದಕ್ಕೆಲ್ಲ ಯಾರು ಹೊಣೆ ,,,೧೫ ಜನಗಳಿಗೋಸ್ಕರ ಈಡಿ ಜಿಲ್ಲೆಯನ್ನು,,Red Zone ge ತರುತ್ತಿದೆ.
ಇದೇ ರಾಬರ್ಟ್ ಚಿತ್ರದ ಯಶಸ್ಸು ನನ್ನದಲ್ಲ ಅದು ತರುಣ್ (ನಿರ್ದೇಶಕ) ಗೆ ಸಲ್ಲಬೇಕು ಅಂದಿದ್ದು ಕಂಡಿಲ್ವ. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಚಿತ್ರದ ನಿಜವಾದ ಹೀರೋ ನಿರ್ಮಾಪಕರು ಅಂದಿದ್ದು ಕಾಣಿಸಲ್ವ.
ಒಬ್ಬರನ್ನ ಹೀಗಳೆಯಬೇಕು ಅಂದ್ರೆ ಹೇಗೆ ಬೇಕಾದ್ರೂ ಹೇಳಬಹುದು. ವಿಷಯ ತಿಳಿದುಕೊಂಡ ನಂತರ ಮಾತಾಡಿದ್ರೆ ಒಳ್ಳೇದು.
ದರ್ಶನ್ ಅಣ್ಣನ ವಿರುದ್ಧ ಅವಹೇಳನ ಮಾಡಿದ ಹಾಗೂ ದಲಿತರ ಮೇಲೆ ಹಲ್ಲೆ ಎಂದು ಸುಳ್ಳು ಮಾಡಿದ ಇಂದ್ರಜಿತ್ ಲಂಕೇಶ್ ವಿರುದ್ಧ ಇಂದು ದೊಡ್ಡಬಳ್ಳಾಪುರದಲ್ಲಿ " ಡಿ ಬಾಸ್ " ಅಭಿಮಾನಿಗಳು ದೂರ ನೀಡಿದರು ಕಾನೂನಿನ ಮುಖಾಂತರ ಉತ್ತರ ನೀಡಲು ಸಜ್ಜಾದ ಡಿ ಬಾಸ್ ಪಡೆ
#Dboss#Darshan