ಹಳೆ ನೆನಪುಗಳು: ಬನ್ನಿ ಸವಿಯೋಣ.
ಅಪ್ಪು:-
"Yash should do a historical or a mythological role."
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೇ... ನಮಗೆ ನಿಮಗೆ ಯಾಕೆ ಟೆನ್ಶನು...
#Yash#ToxicTheMovie
What makes a man special? The respect he gives to others.
Respect isn’t demanded. Yash earned it. 🔥👑
Our Pride Yash BOSS ✨ 🙌
#ToxicTheMovie#Yash#Yashboss
ನಮ್ಮ ಊರು, ನಮ್ಮ ಜನ, ನಮ್ಮ ಸಂಸ್ಕೃತಿ, ನಮ್ಮ ಕರಾವಳಿಯ ಮಣ್ಣಿನ ಸೊಗಡು, ನಮ್ಮ ಕುಂದಾಪ್ರ ಕನ್ನಡದ ಸೊಗಸು, ನಮ್ಮ ಆಚರಣೆಗಳೇ ನಮ್ಮ ಹೆಮ್ಮೆ.
ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯ ಈ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೂ ಹೆಮ್ಮೆಯಿಂದ ತಲುಪಿಸೋಣ.
ಕುಂದಾಪ್ರ ಕನ್ನಡ ದಿನ ಹಾಗೂ ಆಟಿ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು.
#ವಿಶ್ವಕುಂದಾಪ್ರಕನ್ನಡದಿನ