ಇದಕ್ಕು ದಡ್ಡ ಮನೆಗು ಸಂಬಂಧ ಇಲ್ಲಾ 🤣
ಕಪ್ಪು SYMAPTHY ನೋಡ್ತಾ ಇರಿ , ಹೆಂಗ್ ಹೆಂಗೆ ಭಾಷಣ ಗಳು ಬರುತ್ತೆ ಇನ್ಮೇಲೆ ಅಂತ , ಕಪ್ಪೆ ಸ್ವಾಮಿಯೇ ನಮ್ಮ ಪರಮಾತ್ಮ 🙏
ದಡ್ಡ ಮನೆ ಯಾವತ್ತಿದ್ರು , ದಡ್ಡ ಮನೆ ನೆ 🤣
#DBoss#Kaatera#darshan
ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ರವರ ಅಪ್ಪಟ ಅಭಿಮಾನಿ ಹಾಗೂ ನಮ್ಮ "ಡಿ": ಕಂಪನಿಯ ಅಡ್ಮಿನ್ ಆದ “ಜೈಕಾಂತ್ ಶೇಖರ್” ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸು ಆರೋಗ್ಯ ಕೂಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ 🎂