Challenging star Darshan official FC #DBossFcofficial® It's All About #DBoss
Follow us for Exclusive updates|movie promotion|online /offline pics| Stay tuned🎭
ನವಗ್ರಹ ಚಿತ್ರ ಇದೇ ನವೆಂಬರ್ 8 ಕ್ಕೆ ಮರು ಬಿಡುಗಡೆ ಆಗಲಿದೆ. ನವಗ್ರಹ ಚಿತ್ರ ಕರ್ನಾಟಕದ್ಯಂತ ಬಿಡುಗಡೆ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ಹೀಗಿದೆ.. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಅನ್ನು ಬರ ಮಾಡಿಕೊಳ್ಳಲು ಎಲ್ಲರೂ ರೆಡಿ ಆಗಿ.
#NavaghrahaOnNovember8th#DBoss#NavagrahaReRelease
ನಾಡಿನ ಸಮಸ್ತ ಜನತೆಗೆ, ತೂಗುದೀಪ ಪರಿವಾರದ ಅಭಿಮಾನಿಗಳಿಗೆ ನಮ್ಮ “ಡಿ” ಕಂಪೆನಿ ತಂಡದಿಂದ ಆಯುಧ ಪೂಜೆ ಹಾಗೂ ನಾಡ ಹಬ್ಬ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
ನಾಡಿನ ಅದಿ ದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
@dasadarshan@dinakar219
Journeying with you for the last few years has been a learning experience for me. You have shaped me into a fine technician and a better human.
@dasadarshan sir, wishing you a very happy birthday. May the best of blessings be showered on you eternally. Looking ahead to see you delight us forever 🤗❤️❤️
Happy Birthday my Dear Brother @dasadarshan ❤️ಸದಾ ಖುಷಿ ಖುಷಿಯಾಗಿ ಸೆಲೆಬ್ರೇಟಿಸ್ ಜೊತೆ ನೂರ್ಕಾಲ ಬಾಳಿ love u ❤️
Get ready to witness the Enigmatic world Stay tuned to @KvnProductions YouTube channel today. @RakshithaPrem@SUPRITH_87#kD team 🙏❤️