#Kaatera BMS hourly stats on 4th Day trending over 10k tickets Per hour..💥
Still a dream for mushi pans 😭
"Maxi" mum Gap maintain madthavre nam records inda 🤣🔥
#DBoss#DevilTheHero
TREND ALERT 📢
Sensational Kaatera will complete 1 Year of its Release Tomorrow 💥
So Get Ready for the Massive Trend Tomorrow from 10 AM 🔥
#DBoss#Kaatera#DevilTheHero
ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
#DevilTheHero
ಬೆಂಗಳೂರಿಗೆ ಬರುವ ಈ ಬಾಲಕನ ಕನಸು ವಿಧಾನಸೌಧ ಮುಂದೆ ಫೋಟೋ ತೆಗೆಸಿಕೊಳ್ಳಬೇಕು #ಡಿಬಾಸ್ ರನ್ನು ನೋಡುವುದು. ಬಾಲಕ, ಕೊರೋನಾ ಮೂಲಕ ಕಾಡುವ ಕತೆ ಹೇಳುವ ಉತ್ಸವ್ ಗೊನವಾರ ನಿರ್ದೇಶನದ #ಫೋಟೋ ಚಿತ್ರವನ್ನು ನೋಡಲು #DBoss fans ಕೂಡ ಮಿಸ್ ಮಾಡಲ್ಲ ಎನ್ನುವ ನಂಬಿಕೆ ಇದೆ. ಮಾರ್ಚ್ 15ಕ್ಕೆ ತೆರೆಗೆ ಬರುತ್ತಿದೆ.
@dasadarshan@prakashraaj
ನನ್ನ ಪ್ರೀತಿಯ ಕೋರಿಕೆಗೆ ಬೆಲೆಕೊಟ್ಟು ಶಾಂತ ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಸಹಕರಿಸಿದ ಅಭಿಮಾನಿ ವರ್ಗಕ್ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಪ್ರಿಯ ಬಂಧು-ಮಿತ್ರರು, ಚಿತ್ರರಂಗದ ಸ್ನೇಹಿತರು, ಎಲ್ಲಾ ಮೀಡಿಯಾ ಮಿತ್ರರು, ರಾಜಕೀಯ ಗಣ್ಯರು, ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಅನಂತ ಅನಂತ ವಂದನೆಗಳು. ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ ಅಭಿಮಾನಿಗಳಿಗೆ ನನ್ನ ಅಭಿನಂದನೆಗಳು.
ಈ ನಿಮ್ಮ ಪ್ರೀತಿ-ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಧನ್ಯೋಸ್ಮಿ ಕರ್ನಾಟಕ 🙏🏾
happiest birthday to u dear challenging star Darshan sir @dasadarshan wish u all the health, happiness and success ❤️😊 thanks for inspiring and motivating us to work hard and achieve more 😊😊🤝 #DBossBirthday@AICSDF@DSS_TeamMandya@CSDSK1
From Light Boy To Challenging Star Of Sandalwood. Your Journey Is A True Inspiration For Many People !!
Wishing The DBoss @dasadarshan anna a very happy birthday From all @ysjagan Anna fans :)
#HappyBirthdayDBoss
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಆತ್ಮೀಯ ಸಹೋದರ ಶ್ರೀ @dasadarshan ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿರುವ ದರ್ಶನ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ, ಉತ್ತುಂಗದ ಸ್ಥಾನಕ್ಕೇರಲಿ, ಯುವ ಪ್ರತಿಭೆಗಳಿಗೆ ಇವರಿಂದ ಮಾರ್ಗದರ್ಶನ ದೊರೆಯಲಿ, ಮುಂಬರುವ ಎಲ್ಲಾ ಚಿತ್ರಗಳು ಯಶಸ್ವಿಯಾಗಲಿ, ದೇವರು ಇವರಿಗೆ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಆಶಿಸುತ್ತಾ ಮತ್ತೊಮ್ಮೆ ದರ್ಶನ್ ಅವರಿಗೆ ಜನ್ಮದಿನದ ಶುಭಾಷಯಗಳು.
#Kannadafilm | #ಕನ್ನಡಚಲನಚಿತ್ರ | #Sandalwood | #Mandya | #Nagamangala | #Birthday | #Dboss | #darshanthugudeepa | #karnatakastategovernment | #agriculture | #karnataka | #Minister | #krushiilakhe | #development |